ಉಡುಪಿ : ಯುವತಿ ನಾಪತ್ತೆ – vishwanews24

Share this on WhatsAppಉಡುಪಿ:ಯುವತಿ ನಾಪತ್ತೆ ಉಡುಪಿ: ನಗರದ ಗುಂಡಿಬೈಲಿನ ಫ್ಲಾಟ್  ಒಂದರಲ್ಲಿ ವಾಸವಿದ್ದ ಮೋನಿಕಾ ಬಿ.ಎಸ್ (24) ಎಂಬ ಯುವತಿಯು ನವೆಂಬರ್ 14 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, … Continue reading ಉಡುಪಿ : ಯುವತಿ ನಾಪತ್ತೆ – vishwanews24