ಉಡುಪಿ:  ಮಹಿಳೆ ನಾಪತ್ತೆ – Vishwanews24

Share this on WhatsAppಉಡುಪಿ:  ಮಹಿಳೆ ನಾಪತ್ತೆ ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯ ನಗರ ನಿವಾಸಿ ಮಹಾದೇವಿ (36) ಎಂಬ ಮಹಿಳೆಯು ಏಪ್ರಿಲ್ 12 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 135 ಸೆಂ.ಮೀ ಎತ್ತರ, … Continue reading ಉಡುಪಿ:  ಮಹಿಳೆ ನಾಪತ್ತೆ – Vishwanews24