ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗ್ಯಾಸ್ ಸಬ್ಸಿಡಿ ಮೆಸೇಜ್ – ಇಲಾಖೆಯಿಂದ ಸ್ಪಷ್ಟೀಕರಣ – vishwanews24

Share this on WhatsAppಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ.. ಗ್ಯಾಸ್ ಸಬ್ಸಿಡಿ ಹಾಗೂ ಇ-ಕೆವೈಸಿಗೂ ಯಾವುದೇ ಸಂಬಂಧವಿಲ್ಲ.. ಆಧಾರ್ ದೃಢೀಕರಣ ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯ..  ಉಡುಪಿ : “ಆಧಾರ್ ಲಿಂಕ್ ಮಾಡಿಸಿ, ಇ-ಕೆವೈಸಿ ಮಾಡದೇ ಇದ್ದರೆ … Continue reading ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಗ್ಯಾಸ್ ಸಬ್ಸಿಡಿ ಮೆಸೇಜ್ – ಇಲಾಖೆಯಿಂದ ಸ್ಪಷ್ಟೀಕರಣ – vishwanews24