ಕಾರು ಬೇಕಾದವರು ವಿಕ್ಕಿ ಮೊಬೈಲ್‍ನಲ್ಲಿ ಫೋನ್ ಕೊಳ್ಳಿ
ಉಡುಪಿ: ರಾಜ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆಗಳಲ್ಲಿ ಒಂದಾದ ಉಡುಪಿ ವಿಕ್ಕಿ ಮೊಬೈಲ್ ಸಂಸ್ಥೆ ತನ್ನ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಗ್ರಾಹಕರಿಗೆ ದಿನಕ್ಕೊಂದು ಆಫರ್ ನೀಡುತ್ತಿದೆ.
ಗ್ರಾಹಕರ ಸೇವೆಯಲ್ಲಿ ಅತ್ಯುನ್ನತ ಮಟ್ಟದಲ್ಲಿರು ವಿಕ್ಕಿ ಸಂಸ್ಥೆಯು ಈ ಭಾರಿ ಹೊಸ ಯೋಜನೆಯೊಂದಿಗೆ ಮಾರುಕಟ್ಟೆ ದಾಪುಗಾಲನ್ನ ಇಡುತ್ತಿದ್ದು ಗ್ರಾಹಕರಿಂದ ಗ್ರಾಹಕರಿಗಾಗಿ ಗ್ರಾಹಕರಿಗೋಸ್ಕರ ಮೊಬೈಲ್ ಫೋನ್ ಖರೀದಿ ಮೇಲೆ ಅದೃಷ್ಟ ಕೂಪನ್ ಮುಖಾಂತರ ಕಾರ್ ಮತ್ತು ವಿದೇಶ ಪ್ರಯಾಣದ ಆಫರ್ ನೀಡುತ್ತಿದೆ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್ ಫೋನ್‍ಗಳು ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದ್ದು, ಪ್ರತಿ ದಿನ ಮೊಬೈಲ್ ಗೆಲ್ಲುವ ಅವಕಾಶವನ್ನ ಕೂಡ ನೀಡುತ್ತಿರುವ ಜಿಲ್ಲೆಯ ಏಕೈಕ ಮೊಬೈಲ್ ಮಳಿಗೆ ಇದಾಗಿದೆ.
ಉಡುಪಿಯ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಕಾರ್ಯಚರಿಸುತ್ತಿರುವ ವಿಕ್ಕಿ ಮೊಬೈಲ್ ರಾಜಕೀಯ ಮುಖಂಡರು,ಸಿನಿಮಾ ನಟ ನಟಿಯರು ಮೊಬೈಲ್ ಕೊಳ್ಳುವ ಮಳಿಗೆಯಾಗಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.
ಸಂಪರ್ಕ: 9886834279
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…