ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ – vishwanews24

Share this on WhatsAppಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ ಮುಂಬಯಿ: ‘ಲಗಾನ್’ ಮತ್ತು ‘ಗಜನಿ’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟ ಪ್ರದೀಪ್ ರಾವತ್ (74) ಅವರು ಮಂಗಳವಾರ (ಆ.04) ನಿಧನ ಹೊಂದಿದ್ದಾರೆ. ‘ಲಗಾನ್’ ಚಿತ್ರದಲ್ಲಿ ಅವರೊಂದಿಗೆ … Continue reading ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ – vishwanews24