ಖ್ಯಾತ ವೈದ್ಯ ಡಾ. ಕೆ.ಪಿ. ಶೆಟ್ಟಿ ನಿಧನ- vishwanews24

Share this on WhatsApp5 ರೂ. ಡಾಕ್ಟರ್ ಖ್ಯಾತಿಯ ಡಾ. ಕೆ.ಪಿ ಶೆಟ್ಟಿ ನಿಧನ ಉಡುಪಿ ಜಿಲ್ಲೆಯ ಮಾಬುಕಳ ಹಂಗಾರಕಟ್ಟೆ ಬಾಳುದ್ರುವಿನ ಖ್ಯಾತ ವೈದ್ಯ ಡಾ. ಕೆ.ಪಿ. ಶೆಟ್ಟಿ (77) ಅವರು ನ.4 ರಂದು ನಿಧನ ಹೊಂದಿದರು. ಜನಸ್ನೇಹಿ ವೈದ್ಯರಾಗಿ ಸಾಸ್ತಾನ, … Continue reading ಖ್ಯಾತ ವೈದ್ಯ ಡಾ. ಕೆ.ಪಿ. ಶೆಟ್ಟಿ ನಿಧನ- vishwanews24