ಪುತ್ತೂರು: ನವ ವಿವಾಹಿತ ಹೃದಯಾಘಾತದಿಂದ ನಿಧನ – Vishwanews24

Share this on WhatsAppಪುತ್ತೂರು: ನವ ವಿವಾಹಿತ ಹೃದಯಾಘಾತದಿಂದ ನಿಧನ ಪುತ್ತೂರು,: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ನವ ವಿವಾಹಿತನೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನರಿಮೊಗರು ಗ್ರಾಮದ ಧರ್ಮನಗರದ ನಿವಾಸಿ ಸುರೇಶ್‌ (30) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲ … Continue reading ಪುತ್ತೂರು: ನವ ವಿವಾಹಿತ ಹೃದಯಾಘಾತದಿಂದ ನಿಧನ – Vishwanews24