ಪುತ್ತೂರು: ಯುವಕ ನಾಪತ್ತೆ – Vishwanews24

Share this on WhatsAppಪುತ್ತೂರು: ಯುವಕ ನಾಪತ್ತೆ ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿ ಯುವಕನೊಬ್ಬ ನಾಪತ್ತೆಯಾದ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಮೂಲೆ ನಿವಾಸಿ ದಿ.ಸಂಕಪ್ಪ ಪೂಜಾರಿ ಅವರ ಪುತ್ರ ದಿವಾಕರ (38) ನಾಪತ್ತೆಯಾದ … Continue reading ಪುತ್ತೂರು: ಯುವಕ ನಾಪತ್ತೆ – Vishwanews24