ಮಾ.22 ರಂದು ಕರ್ನಾಟಕ ಬಂದ್‌ – vishwanews24

Share this on WhatsAppಎಂಇಎಸ್‌ ಪುಂಡರಿಗೆ ಕಡಿವಾಣ ಹಾಕಲು ಬಂದ್‌ಗೆ ಕರೆ ಕೊಟ್ಟ ಕನ್ನಡಪರ ಸಂಘಟನೆಗಳು  ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್‌ ಪುಂಡರಿಗೆ ಕಡಿವಾಣ ಹಾಕಲು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಾ.22 ಶನಿವಾರ ಕರ್ನಾಟಕ ಬಂದ್‌ಗೆ  ಕರೆ ನೀಡಿವೆ. ಇಂದು ಬೆಂಗಳೂರಿನಲ್ಲಿ … Continue reading ಮಾ.22 ರಂದು ಕರ್ನಾಟಕ ಬಂದ್‌ – vishwanews24