ಸುಳ್ಯ: ಮತ್ತೊಮ್ಮೆ ಭಾರೀ ಶಬ್ದದೊಂದಿಗೆ ಕಂಪಿಸಿದ ಭೂಮಿ – Vishwanews24

Share this on WhatsAppಸುಳ್ಯ: ಭಾರೀ ಶಬ್ದದೊಂದಿಗೆ ಮತ್ತೊಮ್ಮೆ ಕಂಪಿಸಿದ ಭೂಮಿ ಸುಳ್ಯ,: ದಕ್ಷಿಣ ಕನ್ನಡ ಗಡಿಭಾಗವಾದ ಸುಳ್ಯ ತಾಲೂಕಿನಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿ ಮನೆಮಂದಿ ಜೀವಭಯದಿಂದ ಹೊರಗೋಡಿ ಬಂದ ಘಟನೆ ಇಂದು ಮುಂಜಾನೆ 7ರ ಸುಮಾರಿಗೆ ನಡೆದಿದೆ. ಸಂಪಾಜೆ, … Continue reading ಸುಳ್ಯ: ಮತ್ತೊಮ್ಮೆ ಭಾರೀ ಶಬ್ದದೊಂದಿಗೆ ಕಂಪಿಸಿದ ಭೂಮಿ – Vishwanews24