ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಛೆಗೆ ಬಿಟ್ಟದ್ದು , ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್

Share this on WhatsAppಹಲಾಲ್ ಎನ್ನುವುದು ಮುಸ್ಲಿಂರ ಧಾರ್ಮಿಕ ವಿಚಾರ.. ಹಲಾಲ್ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ವಿಚಾರವಿಲ್ಲ. ಇದು ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ. ಯಾರಿಗೆ ಇಷ್ಟ ಇದೆ ಅವರು ಹಲಾಲ್ ಸ್ವೀಕರಿಸುತ್ತಾರೆ. ಯಾರಿಗೆ ಇಷ್ಟ ಇಲ್ಲ ಅವರು ಸ್ವೀಕರಿಸಲ್ಲ. … Continue reading ಹಲಾಲ್ ಸ್ವೀಕರಿಸುವುದು, ಬಿಡುವುದು ಜನರ ಇಚ್ಛೆಗೆ ಬಿಟ್ಟದ್ದು , ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್