desha

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತುಳು ಭಾಷೆಯ ‘ಪಡ್ಡಾಯಿ’ ಆಯ್ಕೆ ; ರಾಜ್ಯ ಪ್ರತಿನಿಧಿಸಲಿದೆ ತುಳು ಸಿನಿಮಾ

ದೆಹಲಿ: ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಸಿನಿಮಾವು ಗೋವಾದಲ್ಲಿ ನಡೆಯಲಿರುವ 49ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ.

ಅಭಯ್ ಸಿಂಹ ನಿರ್ದೇಶನದ ತುಳು ಸಿನಿಮಾ ‘ಪಡ್ಡಾಯಿ’ ಆಯ್ಕೆಯಾಗಿದೆ. ಆದರೆ ಕನ್ನಡದ ಒಂದು ಸಿನಿಮಾ ಕೂಡ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ತುಳು ಸಿನಿಮಾವೇ ಕರ್ನಾಟಕವನ್ನು ಪ್ರತಿನಿಧಿಸಲಿದೆ. 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘ಪಡ್ಡಾಯಿ’ ಚಿತ್ರಕ್ಕೆ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಲಭಿಸಿತ್ತು.

ತುಳು ಚಿತ್ರವೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಅಭಯ್ ಸಿಂಹ ತಿಳಿಸಿದರು. ಈ ವಿಭಾಗಕ್ಕೆ ಯಾವುದೇ ಕನ್ನಡ ಸಿನಿಮಾವು ಆಯ್ಕೆಯಾಗದೆ ತುಳು ಸಿನಿಮಾ ಆಯ್ಕೆಯಾಗಿದೆ.

ಜನಪ್ರಿಯ ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಹುಲ್ ರವೈಲ್ ಅವರಿದ್ದ 13 ಸದಸ್ಯರ ಸಮಿತಿಯು ಈ ಆಯ್ಕೆ ಮಾಡಿದೆ.

ಸಿನಿಮಾದ ಹೆಸರು

ಭಾಷೆ ನಿರ್ದೇಶಕರು
1 ಓಲು ಮಲಯಾಳಿ ಶಾಜಿ ಎನ್ ಕರುಣ್
2 ನಾಗರ್ ಕೀರ್ತನ್ ಬಂಗಾಳಿ ಕೌಶಿಕ್ ಗಂಗೂಲಿ
3 ಸಾ ಬಂಗಾಳಿ ಅರ್ಜಿತ್ ಸಿಂಗ್
4 ಉಮಾ ಬಂಗಾಳಿ ಶ್ರೀಜಿತ್ ಮುಖರ್ಜಿ
5 ಅಭ್ಯಕ್ತೋ ಬಂಗಾಳಿ ಅರ್ಜುನ್ ದತ್ತಾ
6 ಉರೋನ್‌ಚೋಂಡಿ ಬಂಗಾಳಿ ಅಭಿಷೇಕ್ ಸಾಹಾ
7 ಅಕ್ಟೋಬರ್ ಹಿಂದಿ ಶೂಜಿತ್ ಸಿರ್ಕಾರ್
8 ಬೋರ್ ಹಿಂದಿ ಕಾಮಾಕ್ಯ ನಾರಾಯಣ್ ಸಿಂಗ್
9 ಸಿಂಜರ್ ಜಸಾರಿ ಪಂಪಲ್ಲಿ
10 ವಾಕಿಂಗ್ ವಿತ್ ವೈಂಡ್ ಲಡಕ್ಕಿ ಪ್ರವೀಣ್ ಮೋರ್ಚಾಲೆ
11 ಭಯಾನಕಂ ಮಲಯಾಳಿ ಜಯರಾಜ್
12 ಮಕ್ಕಣ್ಣ ಮಲಯಾಳಿ ರಹೀಮ್ ಖಾದರ್
13 ಪೂಮಾರಾಮ್ ಮಲಯಾಳಿ ಅಬ್ರೀದ್ ಶೈನ್
14 ಸುದಾನಿ ಫ್ರಮ್ ನೈಜೀರಿಯ ಮಲಯಾಳಿ ಜಕಾರಿಯಾ
15 ಏ ಮಾ ಯೋವೆ ಮಲಯಾಳಿ ಲಿಜೊ ಜೋಸ್ ಪೆಲ್ಲಿಸೆರಿ
16 ಧಾಪ್ಪ ಮರಾಠಿ ನಿಪುಣ್ ಅವಿನಾಶ್ ಧರ್ಮಾಧಿಕಾರಿ
17 ಆಮಿ ದೋಗಿ ಮರಾಠಿ ಪ್ರತಿಮಾ ಜೋಶಿ
18 ಟು ಲೆಟ್ ತಮಿಳು ಕೆಜಿಯಾನ್ ರಾ
19 ಬಾರಮ್ ತಮಿಳು ಪ್ರಿಯಾ ಕೃಷ್ಣಸ್ವಾಮಿ
20 ಪೆರಿಯರಮ್ ಪೆರುಮಾಳ್ ಬಿಎ ಬಿಎಲ್ ತಮಿಳು ಮರಿ ಸೆಲ್ವಾರಾಜ್
21 ಪೆರಂಬು ತಮಿಳು ರಾಮ್
22 ಪಡ್ಡಾಯಿ   ತುಳು ಅಭಯಾ ಸಿಂಹ
23 ಮಹಾನಟಿ ತೆಲುಗು ನಾಗಶ್ವಿನ್
24 ಟೈಗರ್ ಜಿಂದಾ ಹೈ ಹಿಂದಿ ಅಲಿ ಅಬ್ಬಾಸ್ ಜಾಫರ್
25 ಪದ್ಮಾವತ್ ಹಿಂದಿ ಸಂಜಯ್ ಲೀಲಾ ಬನ್ಸಾಲಿ
26 ರಾಜಿ ಹಿಂದಿ ಮೇಘನಾ ಗುಲ್ಜರ್

Vishwa News 24

Recent Posts

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? – vishwanews24

ಇನ್ನು ಮುಂದೆ ಫೋನ್ ನಂಬರ್ ನೀಡದೇ ಚಾಟ್ ಮಾಡಬಹುದು : ಏನಿದು ವಾಟ್ಸಪ್‌ ಹೊಸ ಬದಲಾವಣೆ ? ಕ್ಯಾಲಿಫೋರ್ನಿಯಾ :…

22 minutes ago

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ – vishwanews24

ಬೆಂಗಳೂರು- ಮಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆ ಅಭಿವೃದ್ದಿ: ಸೋಮಣ್ಣ ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತ ಇರುವ ನಗರಗಳಿಗೆ…

39 minutes ago

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

48 minutes ago

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

1 hour ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

1 hour ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

2 hours ago