ಮೇಷ: ಬಿಡುವಿಲ್ಲದ ಕಾರ್ಯಕ್ರಮಗಳು, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ, ಮನಃಶಾಂತಿ, ವಾಹನದಿಂದ ತೊಂದರೆ.
ವೃಷಭ: ಮನೆಯಲ್ಲಿ ಸಂತಸ, ನೀಚ ಜನರ ಸಹವಾಸ, ಧನ ಹಾನಿ, ದ್ರವ್ಯ ನಾಶ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
ಮಿಥುನ: ಬಂಧುಗಳಿಂದ ಹಿತವಚನ, ಅಧಿಕ ತಿರುಗಾಟ, ಅಲ್ಪ ಪ್ರಗತಿ, ಉದರಬಾಧೆ, ಮನಸ್ಸಿನಲ್ಲಿ ದುಗುಡ.
ಕಟಕ: ಮಾತಿನಿಂದ ಅನರ್ಥ, ಮಾನಹಾನಿ, ಕೀಲು ನೋವು, ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ.
ಸಿಂಹ: ಭೂ ವ್ಯವಹಾರಗಳಲ್ಲಿ ಎಚ್ಚರ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಕೃಷಿಕರಿಗೆ ಉತ್ತಮ ಲಾಭ, ಅಲೆದಾಟ.
ಕನ್ಯಾ: ಅವಸರದ ತೀರ್ಮಾನ ಬೇಡ, ಪ್ರಭಾವಿ ವ್ಯಕ್ತಿಗಳ ಭೇಟಿ, ಮಾತಾಪಿತರ ಸೇವೆಯಿಂದ ಮನಶಾಂತಿ.
ತುಲಾ: ಕಾರ್ಯಕ್ಷೇತ್ರದಲ್ಲಿ ಸಾಧನೆ, ವಿವಾಹ ಯೋಗ, ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ.
ವೃಶ್ಚಿಕ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆಯಿಂದ ಲಾಭ, ಸ್ನೇಹಿತರ ಭೇಟಿ, ವಿನಾಕಾರಣ ದ್ವೇಷ.
ಧನಸ್ಸು: ಅಲ್ಪ ಆದಾಯ,ಅಧಿಕ ಖರ್ಚು, ಕಾರ್ಯ ವಿಘಾತ,ಕೆಟ್ಟ ಆಲೋಚನೆ, ಹಿತ ಶತ್ರುಗಳಿಂದ ತೊಂದರೆ, ಜೋರಾಗ್ನಿ ಬೀತಿ.
ಮಕರ: ವಿಪರೀತ ಖರ್ಚು, ಪಾಪ ಕಾರ್ಯಾಸಕ್ತಿ, ಮಹಿಳೆಯರಿಗೆ ತೊಂದರೆ, ಕೋಪ ಜಾಸ್ತಿ, ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಕುಂಭ: ಸಾಲ ಮರುಪಾವತಿ, ಕುಟುಂಬ ಸೌಖ್ಯ, ಹಿತ ಶತ್ರು ಭಾದೆ, ಕೋರ್ಟ್ ಕೆಲಸಗಳಲ್ಲಿ ಅಡೆ-ತಡೆ.
ಮೀನ: ಅನಿರೀಕ್ಷಿತ ಧನ ಲಾಭ, ಭಾಗ್ಯ ವೃದ್ಧಿ, ಅನಾವಶ್ಯಕ ವಸ್ತುಗಳ ಖರೀದಿ, ಅಕಾಲ ಭೋಜನ, ಕಾರ್ಯ ಸಾಧನೆ.
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…
246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…