Featured

ಆದಾಯದಷ್ಟೇ ಖರ್ಚು ಇರುತ್ತದೆ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಆದಾಯದಷ್ಟೇ ಖರ್ಚು ಇರುತ್ತದೆ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಮಕ್ಕಳ ಬಗ್ಗೆ ಚಿಂತೆ, ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ , ಉದ್ಯೋಗದಲ್ಲಿ ಅನಾನುಕೂಲ.

ವೃಷಭ: ಸರ್ಕಾರಿ ನೌಕರರಿಗೆ ಅಶುಭ, ಆರೋಗ್ಯದಲ್ಲಿ ತೊಂದರೆ, ಧರ್ಮ ಕಾರ್ಯದಲ್ಲಿ ಶುಭ.

ಮಿಥುನ: ಆಸ್ತಿ ಗಳಿಸುವ ಪ್ರಯತ್ನ, ವಿಶ್ರಾಂತಿ ಅಗತ್ಯವಿದೆ , ವಾಹನ ಲಾಭ.

ಕಟಕ: ಉದ್ಯೋಗದ ನಿಮಿತ್ತ ಸ್ಥಳಾಂತರ, ಉದ್ವಿಗ್ನತೆಯನ್ನು ಕಡಿಮೆ ಮಾಡಿ , ದೂರದಿಂದ ಶುಭ ಸುದ್ದಿ ಕೇಳುವಿರಿ.

ಸಿಂಹ: ಉದ್ಯೋಗ ನಷ್ಟ, ವಿದ್ಯಾಭ್ಯಾಸದಲ್ಲಿ ಯಶಸ್ಸು ತಾಯಿಯಿಂದ ಸಹಕಾರ.

ಕನ್ಯಾ: ನ್ಯಾಯಾಲಯದಲ್ಲಿ ಜಯ ಲಭ್ಯ, ವಂಶಾಧಾರಿತ ಉದ್ಯೋಗದಲ್ಲಿ ಯಶಸ್ಸು, ವಾದ ವಿವಾದಗಳಿಂದ ದೂರವಿರಿ.

ತುಲಾ : ವಿವಾಹ ಯೋಗ, ಆರೋಗ್ಯಕ್ಕಾಗಿ ಹಣ ವ್ಯಯ, ಆಸ್ತಿಯ ವಿಚಾರವಾಗಿ ಘರ್ಷಣೆ

ವೃಶ್ಚಿಕ: ಕೆಲಸದಲ್ಲಿ ಒತ್ತಡ, ಮಾಡಲಿಂಗ್ ವೃತ್ತಿದಾರರಿಗೆ ಶುಭ, ಅನಾರೋಗ್ಯದ ಸಮಸ್ಯೆ

ಧನು: ಪಿತ್ರಾರ್ಜಿತ ಆಸ್ತಿಯಿಂದ ಆದಾಯ, ಯಂತ್ರೋಪಕರಣಗಳಿಂದ ಎಚ್ಚರವಿರಲಿ ಮಹಿಳೆಯರಿಗೆ ಶುಭ

ಮಕರ: ವೃತ್ತಿಯಲ್ಲಿ ಹಣ ಗಳಿಕೆ, ಕೃಷಿ ಸಂಶೋಧಕರಿಗೆ ಶುಭ, ದೂರ ಪ್ರಯಾಣದ ಯೋಗ

ಕುಂಭ: ಆದಾಯದಷ್ಟೇ ಖರ್ಚು ಇರುತ್ತದೆ, ದೇವತಾ ಕಾರ್ಯಗಳಲ್ಲಿ ಭಾಗಿ, ತಂದೆಯಿಂದ ಧನಸಹಾಯ

ಮೀನ: ಉದ್ಯೋಗದಲ್ಲಿ ಬದಲಾವಣೆ, ಕಟ್ಟಡ ನಿರ್ಮಾಣ ಅರ್ಧಕ್ಕೆ ನಿಲ್ಲುತ್ತದೆ, ವಿದ್ಯಾರ್ಥಿಗಳಿಗೆ ಯಶಸ್ಸು

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

2 days ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

2 days ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 days ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

2 days ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

2 days ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

2 days ago