ಮೇಷ: ಮಾಟ ಮಂತ್ರ ತಂತ್ರದ ಭೀತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸಾಲ ಮಾಡುವ ಸಂದರ್ಭ,ತಾಯಿಯೊಂದಿಗೆ ಶತ್ರುತ್ವ, ಬುದ್ಧಿ ಚಂಚಲತೆ
ವೃಷಭ: ಧನಾಗಮನ, ಭಾವನೆಗಳಿಗೆ ಪೆಟ್ಟು, ಹಿಂದಿನ ತಪ್ಪು ಕಾಡುತ್ತೆ, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆಗಳು, ಪ್ರಯಾಣದಲ್ಲಿ ಕಿರಿಕಿರಿ.
ಮಿಥುನ: ಆರ್ಥಿಕ ಬೆಳವಣಿಗೆ, ನೆಮ್ಮದಿ ಭಂಗ, ಆಸ್ತಿ ಕಳೆದುಕೊಳ್ಳುವ ಭೀತಿ, ಆರೋಗ್ಯ ಸಮಸ್ಯೆಗಳು, ಸ್ವಯಂಕೃತ ಅಪರಾಧಗಳು.
ಕಟಕ: ಅಧಿಕ ಖರ್ಚು, ಸೋಲು ನಷ್ಟ ನಿರಾಸೆಗಳು, ಗುಪ್ತ ವಿಷಯಗಳಿಂದ ಬೇಸರ, ಬಂಧುಗಳು ದೂರ, ಮಾತಿನಿಂದ ಸಮಸ್ಯೆಗಳು, ದುಸ್ವಪ್ನಗಳು, ಅನಾರೋಗ್ಯ ಸಮಸ್ಯೆ
ಸಿಂಹ: ಪ್ರೀತಿ ಪ್ರೇಮಗಳಿಂದ ಆಘಾತ, ದುಶ್ಚಟದಿಂದ ತೊಂದರೆ, ಗುಪ್ತ ಧನಾಗಮನ, ದೂರದ ವ್ಯಕ್ತಿಯಿಂದ ಅನುಕೂಲ, ಸೋದರ ಮಾವನಿಂದ ಸಹಕಾರ, ಕುಟುಂಬದಲ್ಲಿ ಕಿರಿ-ಕಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕನ್ಯಾ: ಸ್ವಯಂಕೃತಾಪರಾಧದಿಂದ ತೊಂದರೆ, ಮಿತ್ರರಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರದ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪರಿಹಾರ ಮಕ್ಕಳಿಗೆ ಸಿಹಿ ಹಂಚಿ.
ತುಲಾ: ಬೇಸರ ಮತ್ತು ಭಾದೆ ಅನುಭವಿಸುವಿರಿ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಉದ್ಯೋಗ ಕಳೆದುಕೊಳ್ಳುವ ಭೀತಿ, ಪ್ರಯಾಣ ರದ್ದು
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, , ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಉದ್ಯೋಗ ಕಳೆದುಕೊಳ್ಳುವಿರಿ, ಅನಿರೀಕ್ಷಿತವಾಗಿ ನಷ್ಟ ನಿರಾಸೆ, ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ.
ಮಕರ: ತೊಂದರೆ ಮತ್ತು ನಷ್ಟ, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಅನಾರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ,
ಕುಂಭ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ.
ಮೀನ: ಸಂಗಾತಿಯಲ್ಲಿ ಬೇಸರ, ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ಅನಾರೋಗ್ಯ, ಸ್ಥಿರಾಸ್ತಿ ನಷ್ಟ, ಮಕ್ಕಳಿಂದ ಭಾದೆ, ವಾಹನ ಚಾಲನೆಯಲ್ಲಿ ಜಾಗ್ರತೆ.
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…
ಮಂಗಳೂರು: ವಿದೇಶಿ ಉದ್ಯೋಗದ ಆಕಾಂಕ್ಷಿಗಳು ಯಾವುದೇ ಏಜೆನ್ಸಿಯನ್ನು ನಂಬುವ ಮುನ್ನಎಚ್ಚರ : ಸುಧೀರ್ ಕುಮಾರ್ ರೆಡ್ಡಿ ಮನವಿ ಮಂಗಳೂರು: ವಿದೇಶದಲ್ಲಿ…
ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್ : ED ದಾಳಿ ಬೆನ್ನಲ್ಲೇ, IT ಇಲಾಖೆ ಅಧಿಕಾರಿಗಳಿಂದ ದಾಳಿ ಬೆಂಗಳೂರು: ಅಟ್ಟಿಕಾ…
ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ …