Featured

ಇಂದಿನ ದಿನ ಭವಿಷ್ಯ : 12-11-2021 -Vishwanews24

ಇಂದಿನ ದಿನ ಭವಿಷ್ಯ : 12-11-2021 -Vishwanews24

ಮೇಷ: ವ್ಯವಹಾರದಲ್ಲಿ ಅನುಕೂಲ, ಕೈಗಾರಿಕೆ ಕ್ಷೇತ್ರದವರಿಗೆ ಅನುಕೂಲ, ವಾಹನ ಅಪಘಾತಗಳು, ಅಧಿಕ ಉಷ್ಣ, ರಕ್ತ ದೋಷಗಳು, ನಿರಾಸಕ್ತಿ ಆಲಸ್ಯತನ, ಅವಕಾಶ ವಂಚಿತರಾಗುವಿರಿ, ತಾಯಿಯಿಂದ ಲಾಭ.

ವೃಷಭ: ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹಗಳು, ಉದ್ಯೋಗ ಬದಲಾವಣೆಯಿಂದ ತೊಂದರೆಗಳು, ಒತ್ತಡಗಳಿಂದ ನಿದ್ರಾಭಂಗ, ಅನಗತ್ಯ ಕಲಹಗಳಿಂದ ಜೈಲುವಾಸ.

ಮಿಥುನ: ಆರ್ಥಿಕ ಸಹಾಯ ಸಿಗುವುದು, ಮಿತ್ರರಿಂದ ಅನುಕೂಲ, ಹಿತ ಶತ್ರುಗಳ ಕಾಟ, ಮಾತಿನಿಂದ ಸಮಸ್ಯೆ, ಆರೋಗ್ಯ ಚೇತರಿಕೆ, ಮಾಟ ಮಂತ್ರ ತಂತ್ರದ ಭೀತಿ.

ಕಟಕ: ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು ಮಾಡುವ ಹಂಬಲ, ಮಕ್ಕಳಿಂದ ಬೇಜವಾಬ್ದಾರಿತನ, ಆಧ್ಯಾತ್ಮಿಕ ಚಿಂತನೆ, ಉತ್ತಮ ಕಾರ್ಯಗಳು.

ಸಿಂಹ: ಭೂಮಿ ವಾಹನದಿಂದ ಅನುಕೂಲ, ತಂತ್ರದ ಭೀತಿಗಳು, ಕಾರ್ಯನಿಮಿತ್ತ ಪ್ರಯಾಣ, ರಕ್ತ ಸಂಬಂಧಿಗಳಿಂದ ಭಾದೆ, ಗುಪ್ತ ಮಾರ್ಗದಲ್ಲಿ ಜಯ.

ಕನ್ಯಾ: ಭೂ ವ್ಯವಹಾರಗಳಿಂದ ತೊಂದರೆ, ದಾಯಾದಿ ಕಲಹಗಳು, ಕೋರ್ಟ್ ಕೇಸ್‍ಗಳಿಂದ ಸಮಸ್ಯೆ, ಅಪಘಾತಗಳು, ಎಲೆಕ್ಟ್ರಾನಿಕ್ ವಸ್ತುಗಳಿಂದ ಜೋಪಾನ, ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಸಂಬಂಧಗಳಲ್ಲಿ ಬಿರುಕು.

ತುಲಾ: ಸಂಗಾತಿಯಿಂದ ಹಠಮಾರಿ ಧೋರಣೆ, ಪಾಲುದಾರಿಕೆಯಿಂದ ಧನಾಗಮನ, ಉದ್ಯೋಗ ಅನುಕೂಲದ ಭರವಸೆ, ಮೂರನೇ ವ್ಯಕ್ತಿಗಳಿಂದ ತೊಂದರೆ, ಆರ್ಥಿಕ ಸ್ಥಿತಿ ಅಲ್ಪ ಚೇತರಿಕೆ.

ವೃಶ್ಚಿಕ: ಶತ್ರು ದಮನ, ರೋಗಬಾಧೆ, ಸಾಲದ ಚಿಂತೆ, ನಷ್ಟಗಳು, ತಾಯಿಯೊಂದಿಗೆ ಮನಸ್ತಾಪ, ಗೃಹ ಬದಲಾವಣೆಯಿಂದ ತೊಂದರೆ.

ಧನಸ್ಸು: ಗುಪ್ತ ಪ್ರೀತಿಗಳು, ಗುಪ್ತ ಭಾವನೆಗಳು, ಮಕ್ಕಳಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಗುಪ್ತ ವಿಷಯಗಳಿಗೆ ಖರ್ಚು, ದುಸ್ವಪ್ನಗಳು, ಪ್ರೇತಭಾದೆ, ಸಂತಾನದ ಚಿಂತೆ, ಮಕ್ಕಳಿಂದ ಉಡಾಫೆ.

ಮಕರ: ಭೂಮಿ ವಾಹನ ಲಾಭ, ಮಾನಸಿಕ ಭಾದೆ ಒತ್ತಡ, ಸಂಗಾತಿ ನಡವಳಿಕೆಯಿಂದ ಬೇಸರ, ಬೆಂಕಿ ಯಂತ್ರದಿಂದ ತೊಂದರೆ, ಗುಪ್ತ ಲಾಭದ ಪ್ರಯತ್ನ.

ಕುಂಭ: ಉದ್ಯೋಗ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ದಾಯಾದಿಗಳಿಂದ ಸಮಸ್ಯೆ, ಅನಾರೋಗ್ಯ, ನೆರೆಹೊರೆಯವರಿಂದ ಸಾಲದ ಬೇಡಿಕೆ.

ಮೀನ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಭೂಮಿ ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣ, ತಂದೆಯಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯದಲ್ಲಿ ಜಯ, ಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago