ಮೇಷ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ವ್ಯವಹಾರದಲ್ಲಿ ನಷ್ಟ ಚಿಂತೆ, ಸೋದರ ಮಾವನಿಂದ ಸಮಸ್ಯೆ, ಬಂಧು-ಬಾಂಧವರು ಶತ್ರುಗಳಾಗುವರು, ಅನಗತ್ಯ ತಿರುಗಾಟಗಳು, ಸಂಗಾತಿಯಿಂದ ದೂರ, ಸಾಲ ಮಾಡುವ ಚಿಂತನೆಗಳು.
ವೃಷಭ: ಆರ್ಥಿಕ ಅನುಕೂಲ, ವಸ್ತ್ರ-ಆಭರಣ ಖರೀದಿಯ ಯೋಜನೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಷೇರು ಮಾರುಕಟ್ಟೆಯಲ್ಲಿ ಲಾಭ, ಹಿರಿಯರಿಂದ ಪ್ರಶಂಸೆ, ಬಂಧುಗಳೊಂದಿಗೆ ಆತ್ಮೀಯತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಸ್ಥಿರಾಸ್ತಿಗಾಗಿ ಸಾಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ನಷ್ಟ ಬಂಧು, ಆರ್ಥಿಕ ಅನುಕೂಲ, ಅಧಿಕ ಕೋಪ, ಆತುರದಿಂದ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ಕಟಕ: ಬುದ್ಧಿವಂತಿಕೆಯಿಂದ ನಷ್ಟ, ಹತ್ತಿರದ ಪ್ರಯಾಣ, ಮಕ್ಕಳ ಜೀವನದ ಚಿಂತೆ, ಷೇರು ಮಾರುಕಟ್ಟೆಯಲ್ಲಿ ಲಾಭ, ಸಹೋದರಿಯರಿಂದ ಸಹಕಾರ, ಅನಾರೋಗ್ಯ.
ಸಿಂಹ: ಸ್ಥಿರಾಸ್ತಿಯಿಂದ ಲಾಭ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಕಾರ್ಯಜಯ, ಸ್ನೇಹಿತರಿಂದ ಅನುಕೂಲ, ಆರ್ಥಿಕ ಚೇತರಿಕೆ, ವಸ್ತ್ರಾಭರಣ ಖರೀದಿ, ಕುಟುಂಬಕ್ಕಾಗಿ ಅಧಿಕ ಖರ್ಚುಗಳು.
ಕನ್ಯಾ: ಉದ್ಯೋಗ ಒತ್ತಡಗಳು, ಸ್ವಂತ ವ್ಯವಹಾರದಲ್ಲಿ ಅನುಕೂಲ, ಅನಗತ್ಯ ವಿವಾದ, ಕೋರ್ಟ್ ಕೇಸ್ಗಳಿಗೆ ಅಲೆದಾಟ, ಮಾತಿನಿಂದ ಸಮಸ್ಯೆ, ಅನಗತ್ಯ ಕೋಪತಾಪಗಳು, ಅನಾರೋಗ್ಯ.
ತುಲಾ: ದೂರ ಪ್ರಯಾಣದ ಯೋಜನೆ, ಪಾಲುದಾರಿಕೆಯಲ್ಲಿ ಒತ್ತಡಗಳು, ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ, ಅಪಕೀರ್ತಿ ಅಪವಾದಗಳು, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಗುಪ್ತ ಶತ್ರು ಕಾಟ, ಆತುರದಿಂದ ಮೋಸಕ್ಕೆ ಬಲಿ, ಆರ್ಥಿಕ ಸೋಲುಗಳು.
ವೃಶ್ಚಿಕ: ಉತ್ತಮ ಹೆಸರು ಕೀರ್ತಿ ಪ್ರಶಂಸೆಗಳು, ಸಾಲ ದೊರೆಯುವುದು, ಕಾರ್ಯಜಯ, ಅಪವಾದಗಳಿಂದ ಮುಕ್ತಿ, ನಿಷ್ಕಪಟ ವ್ಯಕ್ತಿತ್ವ, ಪೂಜೆ ಆಚರಣೆಯಲ್ಲಿ ಆಸಕ್ತಿ, ಅಧಿಕ ಲಾಭ, ಸ್ವಯಂಕೃತ ಅಪರಾಧದಿಂದ ಹಿನ್ನಡೆ.
ಧನಸ್ಸು: ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಸೇವಕರಿಂದ, ಅಧಿಕಾರಿಗಳಿಂದ ಅನುಕೂಲ, ಸುಸ್ತು ಅಲರ್ಜಿ,ರಕ್ತ ದೋಷಗಳು, ಉದ್ಯೋಗ ಲಾಭ, ವಿದ್ಯಾಭ್ಯಾಸದ ಪ್ರಗತಿ, ಹಿರಿಯರ ಆಶೀರ್ವಾದ, ಆರ್ಥಿಕ ಅನುಕೂಲ, ಮಕ್ಕಳಿಂದ ಸಹಕಾರ.
ಮಕರ: ಪ್ರಯಾಣದಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅನಾರೋಗ್ಯ, ಧಾರ್ಮಿಕ ಆಸಕ್ತಿ, ದಾನಧರ್ಮದ ಯೋಜನೆ, ಸೋಮಾರಿತನದಿಂದ ಅವಕಾಶವಂಚಿತ.
ಕುಂಭ: ಮಕ್ಕಳಿಂದ ಆಕಸ್ಮಿಕ ಅವಘಡಗಳು, ದುಶ್ಚಟಗಳಿಂದ ತೊಂದರೆ, ಜೈಲುವಾಸಗಳು, ಉದ್ಯೋಗ ನಷ್ಟ, ವೇಗದ ಚಾಲನೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು, ಅತಿ ಆಸೆಗೆ ಬಲಿಯಾಗಿ ಮೋಸ.
ಮೀನ: ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಅದೃಷ್ಟ, ಸಂಗಾತಿ ಆರೋಗ್ಯ ವ್ಯತ್ಯಾಸ, ಪ್ರಯಾಣದಲ್ಲಿ ಅಡೆತಡೆಗಳು, ಅನಿರೀಕ್ಷಿತ ಧನಾಗಮನ, ತಂದೆಯ ಆರೋಗ್ಯ ವ್ಯತ್ಯಾಸ, ಅಧರ್ಮದ ಕೆಲಸ ಕಾರ್ಯಗಳು.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…