Featured

ಇಂದಿನ ರಾಶಿ ಫಲ : ಕರ್ಕಾಟಕ ರಾಶಿಯವರಿಗೆ ವಿಚಾರಗೋಷ್ಠಿಗಳಿಂದ ಜ್ಞಾನ ಸಂಪಾದನೆ ಆಗಲಿದೆ : ಜ್ಯೋತಿಷ್ಯರು ಶ್ರೀ ಗಣಪತಿ ಭಟ್ 8088827292

ಇಂದಿನ ರಾಶಿ ಫಲ : ಕರ್ಕಾಟಕ ರಾಶಿಯವರಿಗೆ ವಿಚಾರಗೋಷ್ಠಿಗಳಿಂದ ಜ್ಞಾನ ಸಂಪಾದನೆ ಆಗಲಿದೆ
ಶ್ರೀ ಮಹಾಗಣಪತಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಶ್ರೀ ಗಣಪತಿ ಭಟ್ 8088827292 ಕೆಲಸದ ನಂತರ ಕಾಣಿಕೆ

ಮೇಷ ರಾಶಿ
ಮನರಂಜನೆಗೆ ಮುಕ್ತವಾದ ಅವಕಾಶಗಳು ದೊರೆಯಲಿದೆ. ಲಾಭದಾಯಕವಾಗಿರುವ ಒಪ್ಪಂದಗಳನ್ನು ಮಾಡಲು ಉತ್ಸುಕರಾಗಿರುವಿರಿ. ಮನಸ್ಸಿನ ಏಕಾಗ್ರತೆಯನ್ನು ಆದಷ್ಟು ರೂಢಿಸಿಕೊಳ್ಳುವುದು ಮುಖ್ಯ. ಕೆಲವು ನಿಲುವುಗಳು ಬದಲಾಯಿಸುವುದರಿಂದ ಸಮಸ್ಯೆಗಳು ಆವರಿಸಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಒಂದು ಗುಂಪಿನ ಚಟುವಟಿಕೆಗಳಲ್ಲಿ ಉತ್ತಮವಾದ ಕಾರ್ಯವನ್ನು ಮಾಡುವಿರಿ ಮತ್ತು ನಾಯಕತ್ವದ ಗುಣ ನಿಮ್ಮಲ್ಲಿ ಕಂಡುಬರುವುದು. ಹೊಸ ಸ್ನೇಹಿತರ ಸಂಪಾದನೆ ಆಗಲಿದೆ. ಪ್ರಣಯದ ಆಸಕ್ತಿ ನಿಮ್ಮಲ್ಲಿ ಕಂಡುಬರುತ್ತದೆ. ಸಂತೋಷಪಡಲು ಹಲವಾರು ವಿಚಾರಗಳು ಸಕಾರಾತ್ಮಕವಾಗಿ ಕಾರಣವಾಗಬಹುದು. ಸಂಗಾತಿಯಿಂದ ಉತ್ತಮವಾದುದನ್ನು ಬಯಸುವಿರಿ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ದೊಡ್ಡಮಟ್ಟದ ಯೋಜನೆಗಳನ್ನು ಮಾಡಲು ಕಾರ್ಯತಂತ್ರ ರೂಪಿಸುವಿರಿ. ಮಹತ್ವದ ಆಕಾಂಕ್ಷೆಯ ಯೋಜನೆ ಚಾಲನೆ ದೊರೆಯಲಿದೆ. ಆತುರದ ನಿರ್ಣಯಗಳು ಸರಿಯಲ್ಲ, ಇದು ನಿಮ್ಮ ವ್ಯವಸ್ಥೆಗೆ ಧಕ್ಕೆ ತರಬಹುದು. ಕುಲದೇವತಾ ಆರಾಧನೆಗೆ ವಿಶೇಷ ಸಂಕಲ್ಪಗಳನ್ನು ಮಾಡುವಿರಿ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆರ್ಥಿಕವಾಗಿ ವ್ಯವಹಾರವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಲು ಪ್ರಯತ್ನ ಪಡುವಿರಿ. ನಿಮ್ಮ ಯೋಜನೆಗಳನ್ನು ಕೆಲವರು ನಕಲು ಮಾಡುವ ಸಾಧ್ಯತೆಯಿದೆ ಆದಷ್ಟು ಎಚ್ಚರವಾಗಿರಿ. ಕೆಲಸದಲ್ಲಿ ಆದಷ್ಟು ಶಿಸ್ತನ್ನು ರೂಢಿಸಿಕೊಳ್ಳುವುದು ಬಹುಮುಖ್ಯ. ವಿಚಾರಗೋಷ್ಠಿಗಳಿಂದ ಜ್ಞಾನ ಸಂಪಾದನೆ ಆಗಲಿದೆ. ನಿಮ್ಮ ವ್ಯಕ್ತಿತ್ವವು ಹಲವರನ್ನು ಆಕರ್ಷಿಸಲಿದೆ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆತ್ಮೀಯರು ನಿಮ್ಮ ಸಮಸ್ಯೆಗಳಿಗೆ ಸಾಂತ್ವನ ಹಾಗೂ ಪರಿಹಾರವನ್ನು ನೀಡಲಿದ್ದಾರೆ. ಗಾಳಿ ಮಾತುಗಳನ್ನು ನಂಬುವುದು ಸಮಂಜಸವಲ್ಲ. ಮೇಲಾಧಿಕಾರಿಗಳಿಂದ ನಿಮ್ಮ ಕೆಲಸದ ಬಗ್ಗೆ ಟೀಕೆಗಳು ವ್ಯಕ್ತವಾಗಬಹುದು. ವಿಸ್ಮಯ ಹಾಗೂ ಲಾಭಾಂಶವಾದ ಯೋಜನೆಯು ಹೊಳೆಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮನಸ್ಸಿನ ಗೊಂದಲಗಳು ಪರಿಹಾರವಾಗಲಿದೆ. ಕುಟುಂಬದಿಂದ ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ವಿವೇಚನೆಯಿಂದ ಮಾಡುವುದು ಸೂಕ್ತ. ಕುಟುಂಬಸ್ಥರೊಡನೇ ಹಾಗೂ ಗ್ರಾಹಕರೊಡನೆ ಕೋಪ ತೋರಿಸಬೇಡಿ, ತಾಳ್ಮೆಯಿಂದ ವರ್ತಿಸಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಗಾತಿಯೊಂದಿಗೆ ಮೃದುವಾಗಿ ಮಾತನಾಡಿ. ಯೋಜನೆಗಳಲ್ಲಿ ಕೆಲವು ಆತಂಕಗಳು ಅನುಭವಿಸುವ ಸಂದರ್ಭ ಬರಲಿದೆ. ನಿಮ್ಮ ಪ್ರಾಮಾಣಿಕ ಕೆಲಸವು ಖಂಡಿತ ಯಶಸ್ಸು ದೊರೆಯುವುದು ಹಾಗೂ ತಾಳ್ಮೆ ಮತ್ತು ಕಠಿಣ ಪರಿಶ್ರಮ ಅತ್ಯವಶ್ಯಕ. ನವೀನ ರೀತಿಯ ಗೆಳೆತನ ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಪ್ರಿಯತಮೆಯೊಂದಿಗೆ ಯಾವುದಾದರೂ ವಿಷಯದಿಂದ ಮುನಿಸಿಕೊಳ್ಳುವ ಸಾಧ್ಯತೆ ಕಾಣಬಹುದಾಗಿದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಬಹುಮುಖ್ಯ. ಕೆಲಸಕಾರ್ಯಗಳಲ್ಲಿ ನೀವಂದುಕೊಂಡ ವಿಚಾರದಂತೆ ನಡೆಯಲಿದೆ. ನಿಮ್ಮ ಹಾಸ್ಯ ಸ್ವಭಾವ ಒತ್ತಡವನ್ನು ಮರೆಸುತ್ತದೆ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಗಾತಿಯ ವಿಚಾರಗಳಿಂದ ಉತ್ತಮವಾದ ಸಲಹೆಗಳನ್ನು ಸ್ವೀಕರಿಸುವಿರಿ. ನವೀನ ಕಾರ್ಯಗಳಿಗೆ ಕೈ ಹಾಕುವ ಮುನ್ನ ಧೈರ್ಯವನ್ನು ಬೆಳೆಸಿಕೊಳ್ಳುವುದು ಅತಿಮುಖ್ಯ. ಸಹವರ್ತಿಗಳಿಂದ ಕೆಲಸದ ಸ್ಥಳದಲ್ಲಿ ಇರಿಸುಮುರುಸು ಆಗುವ ಸಂಭವಗಳು ಕಂಡುಬರುತ್ತದೆ. ವ್ಯವಹಾರದಲ್ಲಿ ದಕ್ಷತೆ ತುಂಬಾ ಉತ್ತಮವಾಗಿ ಕಾಣಬಹುದು.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಪ್ರಯತ್ನ ಹಾಗೂ ಕೆಲಸದ ನಡುವಳಿಕೆ ಆದರ್ಶಪ್ರಾಯವಾಗಿರುತ್ತದೆ. ನಿಮ್ಮ ಸಲಹೆಗಳನ್ನು ಕೆಲವರು ಕೇಳಲು ಬಯಸಬಹುದು. ಪ್ರಯತ್ನ ಶೀಲತೆಯ ಗುಣದಿಂದ ಹೆಚ್ಚಿನ ಲಾಭವನ್ನು ಕಂಡುಬರುತ್ತದೆ. ಕೆಲಸದಲ್ಲಿ ಒತ್ತಡವು ಹೆಚ್ಚಾಗಲಿದೆ. ಬಾಕಿ ಇರುವ ಕಾರ್ಯಗಳನ್ನು ಮುಗಿಸಲು ಆದಷ್ಟು ಬೇಗ ಪ್ರಯತ್ನಿಸಿ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಾನಸಿಕ ಸಮತೋಲನವನ್ನು ಆದಷ್ಟು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತ. ಕುಟುಂಬ ಮತ್ತು ಕೆಲಸದ ನಡುವಿನ ಅಸಮತೋಲನವನ್ನು ನಿವಾರಿಸುವುದು ಒಳ್ಳೆಯದು. ನಿಮ್ಮಲ್ಲಿ ವ್ಯಕ್ತವಾಗುವ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ಸಮಯವಿದು.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕ ವ್ಯವಹಾರಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಲಾಭದತ್ತ ಕೊಂಡೊಯ್ಯುವ ಮಾರ್ಗವನ್ನು ಯೋಜಿಸಿ. ಕುಟುಂಬ ವರ್ಗದಿಂದ ನಿಮ್ಮ ಎಲ್ಲಾ ಕಾರ್ಯಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುವುದು. ಸಂಗಾತಿಯೊಡನೆ ಉತ್ತಮ ಸಂವಹನವನ್ನು ಕಾಯ್ದುಕೊಳ್ಳಿ, ಹಾಗೂ ಅವರ ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಉತ್ತಮ. ಈ ದಿನ ದೂರದ ಪ್ರಯಾಣವನ್ನು ಆದಷ್ಟು ನಿಷೇಧಿಸುವುದು ಸೂಕ್ತ.
ಜ್ಯೋತಿಷ್ಯರು ಶ್ರೀ ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಶ್ರೀ ಗಣಪತಿ ಭಟ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
8088827292. ಕೆಲಸದ ನಂತರ ಕಾಣಿಕೆಯ

ಇಂದಿನ ರಾಶಿ ಫಲ : ಕನ್ಯಾ ರಾಶಿಯವರಿಗೆ ಕೆಲಸದ ವೈಖರಿಯಿಂದ ಪ್ರಶಂಸೆಗಳು ಹೆಚ್ಚಾಗಲಿದೆ
ಇಂದಿನ ರಾಶಿ ಫಲ : ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿಅಭಿವೃದ್ಧಿ
ಇಂದಿನ ರಾಶಿ ಫಲ : ಭವ್ಯ ಭವಿಷ್ಯದ ಕನಸು ನನಸಾಗಲು ಭವಿಷ್ಯವಾಣಿ ನೋಡಿ
ಇಂದಿನ ರಾಶಿ ಫಲ : ಕನ್ಯಾ ರಾಶಿ ಶತ್ರುಗಳ ಉಪಟಳ ಹೆಚ್ಚಾಗಲಿದೆ ಜಾಗ್ರತೆ ವಹಿಸಿ. ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ ಪಂಡಿತ ಶ್ರೀ ಗಣಪತಿ ಭಟ್8088827292 ಕೆಲಸ ಆದನಂತರ ಕಾಣಿಕೆ

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago