ಇಂದಿನ ರಾಶಿ ಭವಿಷ್ಯ : ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292 -Vishwanews24

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292

ಮೇಷ:- ಮನಸ್ಸಿನ ಹೊಯ್ದಾಟಗಳಿಂದ ನಷ್ಟವಾಗುವುದು. ನಂಬಿ ಕೆಟ್ಟವರಿಲ್ಲವೋ ಭಗವಂತನ ಎಂಬುದು ಸರ್ವಕಾಲಿಕ ಸತ್ಯ. ಹಾಗಾಗಿ ನಿಮ್ಮ ಮನಸ್ಸಿನ ಹೊಯ್ದಾಟಗಳನ್ನು ದೂರ ಮಾಡಲು ಭಗವಂತನನ್ನು ಅನನ್ಯವಾಗಿ ಭಜಿಸಿ.

ವೃಷಭ:- ತಲೆಗಟ್ಟಿ ಇದೆ ಎಂದು ಬಂಡೆಗೆ ಚಚ್ಚಿಕೊಂಡರೆ ಅದರಿಂದ ನಿಮಗೇ ಹಾನಿಯಾಗುವುದೇ ಹೊರತು ಅನ್ಯರಿಗಲ್ಲ. ಹಾಗಾಗಿ ನಿಮ್ಮ ಕೋಪತಾಪಗಳನ್ನು ಪ್ರದರ್ಶಿಸಲು ಹಲವು ಮಾರ್ಗವಳಿವೆ. ಮೌನೇನ ಕಲಹಂ ನಾಸ್ತಿ ಎಂದರು ಹಿರಿಯರು. ಹಾಗಾಗಿ ಮೌನಕ್ಕೆ ಶರಣಾಗುವುದು ಒಳಿತು.

ಮಿಥುನ:- ನಿಶ್ಚಿತವಾದ ಗುರಿ ತಲುಪಲು ಇನ್ನು ಸಾಧನೆ ಮಾಡಬೇಕಿದೆ. ನೀವು ನಿಮ್ಮ ಪಾಡಿಗೆ ಸಾಧನೆಯನ್ನು ಮಾಡುತ್ತಾ ಇರಿ. ನೆರಳು ಹಿಂಬಾಲಿಸಿದಂತೆ ನಿಮ್ಮ ಗುರಿ ತಲುಪಲು ಸಹಕಾರಿಯಾಗುವುದು. ಆರ್ಥಿಕ ಸ್ಥಿರತೆ ಕಂಡುಬರುವುದಿಲ್ಲ.

ಕಟಕ:- ದುಃಸ್ವಪ್ನಗಳಿಂದ ಆಗಬಹುದಾದ ಭಯ, ಅಸ್ಥಿರತೆ ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ಸುಬ್ರಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.

ಸಿಂಹ:- ನೀರಿನ ವಿಚಾರವಾಗಿ ಮನೆಯಲ್ಲಿ ಮನಸ್ತಾಪ ಆಗುವ ಸಾಧ್ಯತೆ ಇದೆ. ಹೌದು ನೀರು ಜೀವಜಲ ಅದನ್ನು ಪೋಲು ಮಾಡುವುದನ್ನು ಕಂಡರೆ ಎಲ್ಲರಿಗೂ ಸಿಟ್ಟು ಬರುತ್ತದೆ. ಒಂದು ಸಂಸ್ಥೆಯ ನಿರ್ವಾಹಕರಾದ ನಿಮಗೆ ಇದರ ಅರಿವಿದೆ. ಹಾಗಂತಲೇ ಗ್ರಾಹಕರ ಜೊತೆ ನಿಷ್ಠುರ ಮಾತುಗಳನ್ನು ಆಡುವಿರಿ.

ಕನ್ಯಾ:– ನಿಮ್ಮ ಅಂತರಂಗದ ಸಜ್ಜನಿಕೆ, ಅಂತಿಮವಾದ ಧೈರ್ಯ ಎರಡನ್ನು ಬೆರೆಸಿ ಪ್ರಯತ್ನಿಸಿದರೆ ದಿವ್ಯವಾದುದನ್ನು ಗೆಲ್ಲಬಲ್ಲಿರಿ. ಬಹು ದಿನಗಳ ನಿಮ್ಮ ಮನಸ್ಸಿನ ತಾಕಲಾಟಕ್ಕೆ ಒಂದು ಅಂತ್ಯ ಕಂಡುಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ತುಲಾ:- ಅಂತಃಕರಣದ ಆದ್ರತೆಯಿಂದ ಮಾತನಾಡುವ ಗೆಳೆಯರ ಬಳಿ ಮನಸ್ಸಿನ ದುಗುಡವನ್ನು ತಿಳಿಸಿ ಬೆಂಬಲ ಪಡೆಯಿರಿ. ಐಷಾರಾಮಿ ವಸ್ತುಗಳ ಖರೀದಿಗೆ ಕಡಿವಾಣ ಹಾಕುವುದು ಒಳ್ಳೆಯದು. ಮತ್ತು ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ರೂಢಿಸಿಕೊಳ್ಳಿ.

ವೃಶ್ಚಿಕ:- ದೊಡ್ಡ ಯೋಜನೆಯೊಂದನ್ನು ರೂಪಿಸಿ ಅದನ್ನು ಅಸ್ತಿತ್ವಕ್ಕೆ ತರುವಂತಹ ಕಾರ್ಯಕ್ಕೆ ಚಾಲನೆ ಸಿಗುವುದು. ಆದರೆ ಅತಿಯಾದ ಗಡಿಬಿಡಿಯಿಂದ ಆ ಯೋಜನೆ ಕೈತಪ್ಪಿಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾವಧಾನದಿಂದ ಕಾರ್ಯವನ್ನು ಹಮ್ಮಿಕೊಳ್ಳಿ.

ಧನುಸ್ಸು:– ಧನಲಾಭದ ಬಗೆಗೆ ನಿಮ್ಮ ಯೋಜನೆಯು ಏನಿದೆಯೋ ಗೊತ್ತಿಲ್ಲ. ಆದರೆ ಅದನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳುವುದು ಒಳ್ಳೆಯದು. ಹಾಗಾಗಿ ನಿಮ್ಮ ಕಾರ್ಯಗಳಲ್ಲಿ ನಿಯಮ ಮತ್ತು ಶಿಸ್ತನ್ನು ರೂಪಿಸಿಕೊಳ್ಳಿ.

ಮಕರ:– ಯಾವುದೋ ಅನಿಷ್ಟ ಶಕ್ತಿ ನಿಮ್ಮನ್ನು ಹಿಂದಕ್ಕೆ ಜಗ್ಗುವಂತೆ ಮಾಡುತ್ತಿದೆಯೇನೋ ಎಂದು ನಿಮಗೆ ಭಾಸವಾಗುತ್ತಿದೆ. ಇದು ಗ್ರಹಗತಿಗಳ ಆಟ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ. ಆಂಜನೇಯ ಸ್ವಾಮಿ ಮಂತ್ರವನ್ನು ಜಪಿಸಿ.

ಕುಂಭ:- ಆದಿಶಕ್ತಿ ದುರ್ಗಾಮಾತೆಯನ್ನು ಮನಸಾ ಚಿಂತಿಸಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿಯೂ ಹೊಸತನ ಕಂಡು ಬರುವುದು. ಆಕೆಯ ಅನುಗ್ರಹದಿಂದ ಎಲ್ಲವೂ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.

ಮೀನ:- ಮನಸ್ಸಿನ ಚಂಚಲತೆಯನ್ನು ದೂರ ಮಾಡಿಕೊಂಡು ಅಲ್ಲಿ ಸ್ಥಿರತೆಯನ್ನು ಸ್ಥಾಪಿಸಿ. ನಿಮ್ಮ ನಿಲುವುಗಳನ್ನು ಬದಲಾಯಿಸುವುದು ಬೆಂಬಲಿಗರನ್ನು ದೂರ ಮಾಡಲು ಕಾರಣವಾದೀತು. ಹಾಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆಯನ್ನಿಡಿ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292
ಯದ್ಭಾವಂ ತದ್ಭವತಿ ಒಬ್ಬ ಮನುಷ್ಯನ ಮನಸ್ಸು ಎಷ್ಟು ಶುದ್ಧವಾಗಿರುತ್ತದೆ ಅಷ್ಟು ಅವನು ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾನೆ ಅವನಿಗೆ ಕಾಡುವಂತ ಸಮಸ್ಯೆಗಳು ಉದ್ಯೋಗ ಸಮಸ್ಯೆ ಮಾಟ-ಮಂತ್ರ ತಡೆ ಶತ್ರುಬಾಧೆ ಸತಿ ಪತಿ ಕಲಹ ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಗಂಡನ ಪರಸ್ತ್ರೀ ಸವಾಸ ಬಿಡಿಸಲು ವಾಹನ ಅಪಘಾತ ತಡೆ ವ್ಯಾಪಾರದಲ್ಲಿ ಅಭಿವೃದ್ಧಿ ಇನ್ನೂ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ 8088827292

Vishwa News 24

Recent Posts

ಎಸ್‌ಟಿಪಿಯನ್ನು ಮೂಳೂರಿನಿಂದ ಬೆಳಪು ಪ್ರದೇಶಕ್ಕೆ ಸ್ಥಳಾಂತರ ಮಾಡಿದರೆ ಕಾಪು ಪುರಸಭೆಗೆ ಸಂಪೂರ್ಣ ಸ್ವಾಗತ : ದೇವಿಪ್ರಸಾದ್ ಶೆಟ್ಟಿ – vishwanews24

ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…

1 day ago

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ – vishwanews24

ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…

1 day ago

ಬಿಜೆಪಿ ನಡೆಸಿರುವ ಅಪವಿತ್ರ ಮೈತ್ರಿ ಇತಿಹಾಸವನ್ನು ದೇಶ ಮರೆತಿಲ್ಲ : ಬಿ.ಕೆ.ಹರಿಪ್ರಸಾದ್ – vishwanews24

ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…

1 day ago

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ – vishwanews24

ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್‌ನ ಅಧ್ಯಕ್ಷ,…

1 day ago

ವಿವಾಹಿತ ಮಹಿಳೆ  ಜತೆ ಲಿವ್ ಇನ್ ರಿಲೇಶನ್‌ ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  – vishwanews24

ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ಶವವಾಗಿ ಪತ್ತೆ  ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವಕ ನೇಣುಬಿಗಿದ…

1 day ago

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ – vishwanews24

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…

1 day ago