ಇತರರ ಮಾತಿಗೆ ಮರುಳಾಗಬೇಡಿ, ಆತ್ಮೀಯರು-ಬಂಧುಗಳಿಂದ ಎಚ್ಚರಿಕೆ ಇದು ಮಂಗಳವಾರದ ರಾಶಿ ಭವಿಷ್ಯ

ಮೇಷ: ಯಾರನ್ನೂ ಹೆಚ್ಚು ನಂಬಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಗೌರವ-ಕೀರ್ತಿ ಲಾಭ.

ವೃಷಭ: ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣಕ್ಕೆ ಮನಸ್ಸು.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.

ಕಟಕ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ ಸಾಧ್ಯತೆ, ಇಷ್ಟಾಥ ಸಿದ್ಧಿಗಾಗಿ ಪರಿಶ್ರಮ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಸಿಂಹ: ವ್ಯಾಪಾರ ವ್ಯವಹಾರ ಮೇಲೆ ಕೆಟ್ಟದೃಷ್ಟಿ, ಶರೀರದಲ್ಲಿ ನೋವು, ಪಾಪದ ಕೆಲಸಕ್ಕೆ ಮನಸ್ಸು, ಮಾನಸಿಕ ಒತ್ತಡ, ಆತುರ ಸ್ವಭಾವದಿಂದ ನಷ್ಟ ಸಾಧ್ಯತೆ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಕನ್ಯಾ: ಸಮಾಜದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸು ಪರಿಸ್ಥಿತಿ ಚೇತರಿಕೆ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ತುಲಾ: ಮನಸ್ಸಿನಲ್ಲಿ ಭಯ, ಆತಂಕ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸರಿ ತಪ್ಪುಗಳ ಬಗ್ಗೆ ಚಿಂತನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ವೃಶ್ಚಿಕ: ಇತರರ ಮಾತಿಗೆ ಮರುಳಾಗಬೇಡಿ, ಆತ್ಮೀಯರು-ಬಂಧುಗಳಿಂದ ಎಚ್ಚರಿಕೆ, ಅಧಿಕವಾದ ಖರ್ಚು, ಶತ್ರುಗಳ ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.

ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ವಿಪರೀತ ಯೋಚನೆಯ ದಿನ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಮಕರ: ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಭೂ ವ್ಯವಹಾರದಲ್ಲಿ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಕುಂಭ: ರಫ್ತು ವ್ಯವಹಾರಸ್ಥರಿಗೆ ಲಾಭ, ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.ವೇದ ಬ್ರಹ್ಮಶ್ರೀ ಗಜೇಂದ್ರ ಜೋಶಿ 9538175275

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago