Featured

ಈ ದಿನದ ರಾಶಿ ಭವಿಷ್ಯ ಇಲ್ಲಿದೆ.

ಶ್ರೀ ಶ್ರೀನಿವಾಸ ಸ್ವಾಮಿಯ ಕೃಪಾಕಟಾಕ್ಷದಿಂದ ಇಂದಿನ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ.
ಅದ್ವಿತೀಯ ಹಾಗೂ ಅಭಿಷ್ಟ ಸಿದ್ಧಿ ಪೂಜಾ ಶಕ್ತಿಗಳಿಂದ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಪಡೆಯಿರಿ.
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಶತ್ರುಬಾಧೆ, ಭೂ ಸಂಬಂಧಿತ ಸಮಸ್ಯೆಗಳು, ಆಕರ್ಷಣ, ಉಚ್ಚಾಟನ ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ
ಗಿರಿಧರ ಶರ್ಮ (ಶ್ರೀರಂಗಪಟ್ಟಣ)
9945098262

ಮೇಷ ರಾಶಿ
ಆರ್ಥಿಕ ವಿಷಯವು ಮಂದಗತಿಯಾಗಿ ನಡೆಯಲಿದೆ. ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಬಹುದು. ಕೆಲಸದಲ್ಲಿ ಪಾಲ್ಗೊಳ್ಳವಾಗ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮ ವಿಚಾರಗಳಿಗೆ ಬೆಲೆ ದೊರಕಲಿದೆ. ಆದಷ್ಟು ಕುಟುಂಬದ ಯೋಗಕ್ಷೇಮ ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನೀವು ಮಾಡುವ ಕೆಲಸಗಳಿಗೆ ಸಹಜವಾಗಿ ಟೀಕೆಗಳು ಬರಬಹುದು, ಅವಕ್ಕೆಲ್ಲ ಹೆಚ್ಚು ಮಾನಸಿಕ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ಚಿಂತಿಸಿ. ತಪ್ಪು ನಿರ್ಧಾರಗಳು ಪುನರಾವರ್ತನೆ ಆಗಬಹುದು ಎಚ್ಚರವಿರಲಿ. ಆಸ್ತಿ ಹಣಕಾಸಿನ ಸಮಸ್ಯೆಗಳು ಹಿರಿಯರ ಮಾರ್ಗದರ್ಶನ ನೀಡಿ ಬಗೆಹರಿಸಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಶತ್ರುಗಳ ಉಪಟಳ ಹೆಚ್ಚಾಗಲಿದೆ. ನಿಮ್ಮ ವ್ಯವಹಾರದಲ್ಲಿ ಬಾದೆ ನೀಡಬಹುದಾದ ಸಾಧ್ಯತೆ ಕಾಣಬಹುದು. ಯೋಜನೆ ಹಾಗೂ ಗುರಿಯ ಕಡೆಗೆ ಮಾತ್ರ ಲಕ್ಷ್ಯ ನೀಡಿ, ಇನ್ನಿತರ ವಿಚಾರಗಳಿಗೆ ಹೆಚ್ಚು ಆಸ್ಪದ ನೀಡುವುದು ಸರಿಯಲ್ಲ. ಕುಟುಂಬದವರು ಹೊರೆಸುವ ಜವಾಬ್ದಾರಿ ಪೂರೈಸಲು ಮುಂದಾಗಿ ಅಲಕ್ಷ ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಮುನ್ನಡೆಸುವ ಕಾರ್ಯಗಳು ಜವಾಬ್ದಾರಿಯುತವಾಗಿ ಕೂಡಿದ್ದು ಲಾಭದಾಯಕವಾಗಿದೆ. ತುಸು ಹೆಚ್ಚಿನ ಓಡಾಟದಿಂದ ಆಯಾಸ ಹೆಚ್ಚಾಗಬಹುದು. ಇನ್ನೊಬ್ಬರ ಒತ್ತಡಗಳಿಗೆ ಮಣಿದು ನಿಮ್ಮ ಮನಸ್ಸಿಗೆ ಸರಿ ಕಾಣದ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಬೇಡ. ಅನಗತ್ಯ ವಿಚಾರಗಳಿಗೆ ಚಿಂತನೆ ಮಾಡುವುದು ಸಮಂಜಸವಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಹಾಗೂ ಪ್ರಾಮಾಣಿಕ ಪ್ರಯತ್ನ ನಡೆಸಿ, ಇವು ನಿಮ್ಮ ಗೆಲುವಿಗೆ ಸಹಕಾರಿಯಾಗುತ್ತದೆ. ಸೋಲು ಗೆಲುವಿನ ಲೆಕ್ಕಾಚಾರಗಳನ್ನು ನಂತರ ಮಾಡಿ ಮೊದಲು ಕಾರ್ಯೋನ್ಮುಖರಾಗಿ. ಕುಟುಂಬದಲ್ಲಿ ಸಂತಸದಾಯಕ ಕ್ಷಣಗಳು ಕಾಣಬಹುದು. ಅಡ್ಡಿ-ಆತಂಕಗಳು ದೂರವಾಗಿ ಆರ್ಥಿಕ ಚೈತನ್ಯ ಕಂಡುಬರುತ್ತದೆ. ಇಚ್ಛೆ ಪಟ್ಟ ಕಾರ್ಯಗಳಲ್ಲಿ ಸಫಲತೆ ಸಾಧಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ತಪ್ಪು ನಿರ್ಣಯಗಳು ಬರುವುದು ಸಹಜ ಅದನ್ನು ತಿದ್ದಿಕೊಳ್ಳುವುದು ಬಹುಮುಖ್ಯ ಎಂಬುದನ್ನು ನೆನಪಿಡಿ. ಕುಟುಂಬದವರು ಇಟ್ಟ ಭರವಸೆಗೆ ದಕ್ಕೆ ತರಬೇಡಿ. ನಿಮ್ಮ ದೃಢನಿಶ್ಚಯ ಕಾರ್ಯಗಳಿಂದ ಉತ್ತಮ ಕಾರ್ಯಗಳು ಹೊರಹೊಮ್ಮಲಿದೆ. ಆದಷ್ಟು ಆರ್ಥಿಕ ಉತ್ತೇಜನಕ್ಕೆ ಪ್ರಯತ್ನಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದಲ್ಲಿ ನಡೆಯುವ ಸಂಘರ್ಷದ ವಾತಾವರಣವನ್ನು ತೆಗೆದುಹಾಕಲು ಪ್ರಯತ್ನಿಸಿ. ನಿಮ್ಮಲ್ಲಿ ಮೂಡುವ ಕೋಪ ವೇಶವನ್ನು ಸರಿಪಡಿಸುವ ಜವಾಬ್ದಾರಿ ಇರಲಿ. ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ದಾಂಪತ್ಯದಲ್ಲಿನ ಭಿನ್ನಾಭಿಪ್ರಾಯಗಳನ್ನು ಕುಳಿತುಕೊಂಡು ಚರ್ಚಿಸಿ ಬಗೆಹರಿಸಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಮುಂದುವರಿಯುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಚ್ಚಿಕ ರಾಶಿ
ಈ ದಿನ ನಿಮ್ಮಿಂದ ಮುಖ್ಯವಾದ ನಿರ್ಣಯ ಬರಲಿದೆ. ಯೋಜನೆಗಳಲ್ಲಿ ಅವಕಾಶಗಳು ಹೆಚ್ಚಾಗುವುದು ಕಾಣಬಹುದು. ಸಮಸ್ಯೆಗಳ ಜೊತೆಗೆ ಹೋರಾಟ ನಡೆಸುವುದು ನಿಮ್ಮ ಬುದ್ಧಿಶಕ್ತಿಯಿಂದ ಎಲ್ಲದರಲ್ಲೂ ಗೆಲುವನ್ನು ಸಾಧಿಸುವ ಸಾಧ್ಯತೆ ಕಾಣಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಸಾಧನೆಯಾಗಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿದ್ದು ಪಾವತಿಗಳ ಬಗ್ಗೆ ಲಕ್ಷ್ಯವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದ ವಿಷಯವಾಗಿ ಪ್ರಯಾಣ ಸಾಧ್ಯತೆ ಇದೆ. ಆಶಾದಾಯಕವಾದ ಆರ್ಥಿಕ ಪರಿಸ್ಥಿತಿ ಕಂಡುಬರುತ್ತದೆ. ವಿದೇಶಕ್ಕೆ ಹೋಗುವ ಕನಸು ಸಕಾರಾತ್ಮಕ ವಾಗಲಿದೆ. ಆರೋಗ್ಯಯುತ ಜೀವನ ಶೈಲಿಯಿಂದ ಚೈತನ್ಯ ನಿಮ್ಮಲ್ಲಿ ಪ್ರಾಪ್ತಿಯಾಗುತ್ತದೆ. ನಿಮ್ಮ ಆಲೋಚನೆಗಳು ಉತ್ತಮವಾಗಿದ್ದು ಹಲವು ರೀತಿಯ ಸಾಧನೆಗೆ ಸಹಕಾರಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೌತುಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಕೆಲಸವನ್ನು ಮೇಲಾಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಾರೆ. ಮಹತ್ವದ ಕೆಲಸಗಳನ್ನು ಈ ದಿನ ಮಾಡಲು ಪ್ರಾರಂಭಿಸುವಿರಿ. ಅಸಾಧ್ಯ ಎನ್ನುವ ವಿಷಯಗಳಲ್ಲಿ ನೀವು ಸಾಧಿಸಿ ತೋರುವಿರಿ. ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಬಹುಮುಖ್ಯ. ಸಂಘ ಸಹವಾಸ ದೋಷದಲ್ಲಿ ಎಚ್ಚರಿಕೆ ನಡೆಯಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಕನಸಿನ ಯೋಜನೆಗೆ ಆತ್ಮೀಯರಿಂದ ಸಹಾಯ ಮತ್ತು ಸಹಕಾರ ಸಿಗುವುದು ನಿಶ್ಚಿತ. ಮನಸ್ಸಿನ ಆಕಾಂಕ್ಷೆ ಈಡೇರಿಸಿಕೊಳ್ಳಲು ಪ್ರಯತ್ನ ನಡೆಸುವಿರಿ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಗೆ ಪ್ರಯತ್ನ ಮಾಡುವ ಸಾಧ್ಯತೆ ಕಾಣಬಹುದು. ಅನಗತ್ಯ ದುಂದು ವೆಚ್ಚಗಳು ಮಾರಕವಾಗಿ ಇರಲಿದೆ ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಿರಿಯರ ದಯೆಯಿಂದ ಭವಿಷ್ಯಕ್ಕಾಗಿ ಸೌಲಭ್ಯಗಳು ದೊರಕಲಿದೆ. ಕೊಟ್ಟಿರುವ ಕಾರ್ಯಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಕೆಲಸದಲ್ಲಿ ಮುಂಬಡ್ತಿಯಾಗುವ ಸಾಧ್ಯತೆ ಇದೆ. ಪ್ರಯಾಣದ ವಿಷಯದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಸಾಲಕೊಡುವ ಪ್ರಮೇಯ ಬರಬಹುದು ಆದಷ್ಟು ಇದನ್ನು ತಡೆಗಟ್ಟುವುದು ಕ್ಷೇಮ. ದಾಂಪತ್ಯ ಜೀವನದಲ್ಲಿ ಅನುರಾಗ ಬಂಧನ ಮೂಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945098262

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

22 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

22 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

2 days ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

2 days ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

2 days ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

2 days ago