Featured

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 29- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 29- 08-2020 -ಖ್ಯಾತ

ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ಮೇಷ ರಾಶಿ

ಸಂಸಾರದಲ್ಲಿ ಗೌರವ, ಘನತೆ ವೃದ್ಧಿಯಾಗಲಿದೆ. ಲೇವಾದೇವಿ ವಿಚಾರದಲ್ಲಿ ಅಸಮಧಾನದ ವಾತಾವರಣ ಇರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡು ಬರಲಿವೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿ. ಇಂದು ನೀವು ಪೋಷಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುತ್ತೀರಿ.

ಅದೃಷ್ಟ ಸಂಖ್ಯೆ 7

​ವೃಷಭ ರಾಶಿ

ಧರ್ಮಕಾರ್ಯಗಳಲ್ಲಿ ವಿಘ್ನ ಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಕಾರ್ಯಗಳ ಚಿಂತನೆ ನಡೆಯಲಿದೆ. ಮನೆ ರಿಪೇರಿ, ವಾಹನ ರಿಪೇರಿ ಸಾಧ್ಯತೆ ಇದೆ. ವ್ಯವಹಾರದಲ್ಲಿ ಹೊಸ ಒಪ್ಪಂದಗಳಿಂದ ಖ್ಯಾತಿ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ 5

​ಮಿಥುನ ರಾಶಿ

ಬೇರೆಯವರನ್ನು ಆಶ್ರಯಿಸಲು ಹೋಗದಿರಿ. ನಿಮ್ಮ ಪ್ರತಿಭೆಗೆ ಅಗಾಧ ಶಕ್ತಿ ಇದ್ದು, ಮನ್ನಣೆಗಳಿಗೂ ಅವಕಾಶಗಳಿವೆ. ಬ್ಯಾಂಕ್‌ ಸಂಬಂಧಿತ ಕಾಗದ ಪತ್ರಗಳ ಬಗ್ಗೆ ಜಾಗ್ರತರಾಗಿರಿ. ಸ್ವಲ್ಪ ಮಟ್ಟಿನ ಅಜಾಗ್ರತೆಯೂ ದುಬಾರಿಯಾಗಲಿದೆ. ವಾಹನ ಖರೀದಿಯಿಂದ ಸಂತೋಷವನ್ನು ಪಡೆಯುವಿರಿ ಮತ್ತು ಕುಟುಂಬದ ಆಸ್ತಿಯೂ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ 1

​ಕಟಕ ರಾಶಿ

ಸದ್ಯದ ಸಂದರ್ಭದ ಅನೇಕ ವಿಚಾರಗಳು ನಿಮಗೆ ಅನುಕೂಲವಾದ ವಾತಾವರಣ ನಿರ್ಮಿಸಿ ನೆಮ್ಮದಿ ತರುತ್ತವೆ. ಮಕ್ಕಳಿಂದ ಬೇಸರ ಉಂಟಾದರೂ ತೋರಿಸಿಕೊಳ್ಳದಿರಿ. ಅವರಿಂದಲೇ ಬೇಸರ ನಿವಾರಣೆ ಆಗುವ ಸಾಧ್ಯತೆ ಇದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ, ಜೊತೆಗೆ ಘನತೆ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ 3

​ಸಿಂಹ ರಾಶಿ

ಆಪ್ತರಿಂದ ಅಧಿಕವಾದ ತೊಂದರೆಗಳು ಎದುರಾಗಬಹುದು. ಆದರೂ ನಗುನಗುತ್ತ ಎಲ್ಲವನ್ನೂ ನಿಭಾಯಿಸಿ. ಆತುರದ ತೀರ್ಮಾನಗಳಿಂದ ಕಠಿಣ ಸಂದರ್ಭವನ್ನು ಎದುರಿಸಬೇಕಾಗಬಹುದು. ನಿಧಾನವೇ ಪ್ರಧಾನವಾಗಲಿ. ಮಾತಿನ ಮೃದುತ್ವವು ನಿಮಗೆ ಕ್ಷೇತ್ರದಲ್ಲಿ ಗೌರವವನ್ನು ನೀಡುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸು ಸಿಗಲಿದೆ. ರಾಜಕೀಯ ಸಂಬಂಧಗಳು ಪ್ರಯೋಜನ ಪಡೆಯುತ್ತವೆ ಮತ್ತು ಸಂಪತ್ತು ಕೂಡ ಹೆಚ್ಚಾಗುತ್ತದೆ.

ಅದೃಷ್ಟ ಸಂಖ್ಯೆ 6

ಸೆಪ್ಟೆಂಬರ್‌ನಲ್ಲಿ ಬದಲಾಗುವ ಏಳು ಗ್ರಹಗಳ ಸ್ಥಾನ: ಯಾವ ರಾಶಿಗೆ ಯಾವ ಗ್ರಹ ಸಂಚಾರ ಗೊತ್ತಾ?

​ಕನ್ಯಾ ರಾಶಿ

ಯಾರ ಜತೆಗೂ ಅನಗತ್ಯವಾದ ರೇಗಾಟ ಬೇಡ. ಸಿಟ್ಟು ಮಾಡಿಕೊಳ್ಳದೇ ಕಾರ್ಯವನ್ನು ನಿಭಾಯಿಸಿ. ಗೆಲುವಿದೆ. ಸೋದರ ಸಂಬಂಧಿಗಳ ಮಧ್ಯ ಮನಸ್ತಾಪ ಉಂಟಾಗುವ ಸಾಧ್ಯತೆಗಳನ್ನು ತಡೆಯಲು ಯತ್ನಿಸಿ. ಒಳಿತಾಗಲಿದೆ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ತಾಳ್ಮೆಯಿಂದ ಯಶಸ್ವಿಯಾಗಿ ಎದುರಿಸುತ್ತೀರಿ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಆ ಹುಡುಕಾಟವು ಇಂದು ಕೊನೆಗೊಳ್ಳಬಹುದು.

ಅದೃಷ್ಟ ಸಂಖ್ಯೆ 4

​ತುಲಾ ರಾಶಿ

ಸಂಕಟಗಳನ್ನು ಪರಿಹರಿಸುವ ವಿಚಾರವಾಗಿ ವಿಘ್ನ ನಿವಾರಕನನ್ನು ಆರಾಧನೆ ಮಾಡಿ. ಶುಭವಿದೆ. ಕಚೇರಿ ಬಿಟ್ಟು ಓಡಿಹೋಗೋಣ ಎಂದು ಅವಸರ ಪಡುವುದು ಬೇಡ. ತಾಳ್ಮೆ ಇದ್ದರೆ ಉತ್ತಮ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ,

ಅದೃಷ್ಟ ಸಂಖ್ಯೆ 8

​ವೃಶ್ಚಿಕ ರಾಶಿ

ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಸಾಗುತ್ತಲಿದ್ದೀರಿ. ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳಿವೆ. ಕಠಿಣ ಕೆಲಸಗಳನ್ನು ನಿರ್ವಹಿಸುವಾಗ ಹಿರಿಯರ ಸಲಹೆಗಳನ್ನು ಪಡೆದುಕೊಳ್ಳಿ. ಇದರಿಂದ ಲಾಭವಿದೆ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಮತ್ತು ವೈದ್ಯರ ಸಲಹೆಯನ್ನು ಅನುಸರಿಸಿ.

ಅದೃಷ್ಟ ಸಂಖ್ಯೆ 2

​ಧನುಸ್ಸು ರಾಶಿ

ಸಾರ್ವಜನಿಕ ಕ್ಷೇತ್ರದವರಿಗೆ ಉತ್ತಮ ಸ್ಥಾನಮಾನಗಳು ದೊರಕಲಿವೆ. ಆರೋಗ್ಯದ ವಿಚಾರವಾಗಿ ಜಾಗ್ರತೆಯಿಂದ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆಯು ಅಗತ್ಯವಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿ.

ಅದೃಷ್ಟ ಸಂಖ್ಯೆ 9

​ಮಕರ ರಾಶಿ

ನಾನಾ ರೀತಿಯ ಖರ್ಚುವೆಚ್ಚಗಳಿದ್ದರೂ ಸರಿಯಾದ ಸಮಯದಲ್ಲಿ ಧನಾಗಮನವಿರುವುದರಿಂದ ಕಾರ್ಯಗಳು ಸುಲಭವಾಗುತ್ತವೆ. ವೈವಾಹಿಕ ಭಾಗ್ಯದ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಲಿದೆ.

ಅದೃಷ್ಟ ಸಂಖ್ಯೆ 5

​ಕುಂಭ ರಾಶಿ

ಆರೋಗ್ಯದ ಬಗ್ಗೆ ಆಗಾಗ ಯೋಚಿಸುವಂತಾಗುತ್ತದೆ. ಗುರುಬಲವು ಉತ್ತಮವಿದ್ದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀ ದೇವರು ಅನುಗ್ರಹ ತೋರಲಿದ್ದಾರೆ. ಇತರರಿಗೆ ಉಪಕಾರ ಮಾಡಲು ಹೋಗಿ ಕಷ್ಟಕ್ಕೆ ಗುರಿಯಾಗುವಿರಿ. ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಂಘರ್ಷ ಉಂಟಾಗಬಹುದು, ಆದ್ದರಿಂದ ಶಾಂತಿಯಿಂದ ಕೆಲಸ ಮಾಡಿ.

ಅದೃಷ್ಟ ಸಂಖ್ಯೆ 7

​ಮೀನ ರಾಶಿ

ಮನೆಯಲ್ಲಿ ಮಂಗಳ ಕಾರ್ಯದ ಚಿಂತನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ. ವ್ಯಾಪಾರ, ವ್ಯವಹಾರ ವಾಣಿಜೋದ್ಯಮಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ಇದರ ಉಪಯೋಗ ಪಡೆದುಕೊಳ್ಳಿ.

ಅದೃಷ್ಟ ಸಂಖ್ಯೆ 1

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ - 1,52,000 ಮೌಲ್ಯದ…

3 hours ago

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ – vishwanews24

ಮಂಗಳೂರು: ಎಂಡಿಎಂಎ ಮಾರಾಟ ; ರೂ.2.10 ಲಕ್ಷ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿ ಬಂಧನ ಮಂಗಳೂರು: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು…

3 hours ago

ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ – vishwanews24

ರಾಮಮಂದಿರ ದೇಣಿಗೆ ಕಳ್ಳತನ ವಿವಾದ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್‌ ರಾಯ್‌ ರಾಜೀನಾಮೆ ಲಕ್ನೋ: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ…

3 hours ago

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ – vishwanews24

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಫ್‌ಐಆರ್‌ ಕಡ್ಡಾಯ: ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ  ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ ಹಾಗೂ…

3 hours ago

ರಾಮ ಮಂದಿರ ದೇಣಿಗೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್‌ ಎಚ್ಚರಿಕೆ – vishwanews24

ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ : ಯೋಗಿ ಆದಿತ್ಯನಾಥ್‌ ಲಕ್ನೋ: ರಾಮಭಕ್ತರ…

3 hours ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

5 hours ago