ಮೇಷ ರಾಶಿ
ಉದ್ವೇಗ, ಆತುರ ಹಾಗೂ ಅವಸರದಿಂದ ಯಾವುದೇ ಕೆಲಸ ಕೈಗೊಳ್ಳದಿರಿ. ಅತಿಯಾದ ಒತ್ತಡದಿಂದ ನೀವು ಯಾವುದೇ ತಪ್ಪು ನಡೆಯದಂತೆ ಎಚ್ಚರ ವಹಿಸಿ. ಸಮಾಧಾನದಿಂದ ಇರುವುದು ಅಗತ್ಯ. ಇಂದು, ಗ್ರಹಗಳ ಶುಭ ಯೋಗಗಳು ನಿಮಗೆ ಅನುಕೂಲಕರವಾಗಿವೆ.
ಅದೃಷ್ಟ ಸಂಖ್ಯೆ 3
ವೃಷಭ ರಾಶಿ
ನಿಮ್ಮ ಆರೋಗ್ಯವು ಏರುಪೇರು ಕಾಣುತ್ತಲೇ ಇದ್ದು, ಮನಸ್ಸಿನ ನೆಮ್ಮದಿ ಕಡಿಮೆಯಾಗಲಿದೆ. ಕೌಟುಂಬಿಕ ಸಮಸ್ಯೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ.
ಅದೃಷ್ಟ ಸಂಖ್ಯೆ 1
ಮಿಥುನ ರಾಶಿ
ಮಿತ್ರರ ಸಹಕಾರವು ನಿಮ್ಮ ಪಾಲಿಗೆ ಸಿಗಲಿದೆ. ಆತ್ಮೀಯ ಬಂಧುಗಳು ನಿಮಗೆ ಸಂತೋಷ ಸಮಾಧಾನ ನೀಡಲಿದ್ದಾರೆ. ಕಾರ್ಯರಂಗದಲ್ಲಿ ಸ್ವಲ್ಪ ಸಮಾಧಾನದ ವಾತಾವರಣವಿರಲಿದೆ.
ಅದೃಷ್ಟ ಸಂಖ್ಯೆ 3
ಕಟಕ ರಾಶಿ
ನಿಮ್ಮ ಮಗನ ಭವಿಷ್ಯದ ಬಗ್ಗೆ ಹೆಚ್ಚಿನ ಯೋಚನೆ ಮಾಡಲಿರುವಿರಿ ಹಾಗೂ ತುಂಬಾ ಬಳಲುವಿರಿ. ಪತ್ನಿಯ ಆರೋಗ್ಯ ಹಾಗೂ ಪುತ್ರನ ಆರೋಗ್ಯವು ಸ್ವಲ್ಪ ಕೆಡಬಹುದು. ಮಾತಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ.
ಅದೃಷ್ಟ ಸಂಖ್ಯೆ 2
ಸಿಂಹ ರಾಶಿ
ನಿಮ್ಮ ಮನಸ್ಸು ಅತೀ ಉದ್ವಿಗ್ನತೆಯನ್ನು ಹೊಂದಿರುತ್ತದೆ. ಪತ್ನಿಯ ಆರೋಗ್ಯ ಹಾಗೂ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆಯನ್ನು ಮಾಡುವಿರಿ. ನಿಮಗೆ ಈಗ ಸಮಯವು ಅತಿ ಉತ್ತಮವಾಗಿದೆ. ಚಿಂತೆ ಬಿಡಿ. ಇಂದು ನೀವು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 7
ಕನ್ಯಾ ರಾಶಿ
ವಿವಾಹಾಪೇಕ್ಷಿಗಳಿಗೆ ಒಳ್ಳೆಯ ಸಮಯವಾದುದ್ದರಿಂದ ಪ್ರಯತ್ನಬಲದಿಂದ ಮುನ್ನಡೆಯಿರಿ. ಬೇಕಾಬಿಟ್ಟಿ ಕೆಲಸ ಮಾಡಿದರೆ ಫಲ ಸಿಗದು. ನಿಮ್ಮ ದುಡುಕುತನ ಹಾಗೂ ಸಿಡುಕುತನ ನಿಮಗೆ ಮುಳುವಾಗಲಿದೆ.
ಅದೃಷ್ಟ ಸಂಖ್ಯೆ 4
ತುಲಾ ರಾಶಿ
ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದು ಸಮಾಧಾನವಾದೀತು. ಕುಟುಂಬದಲ್ಲಿನ ಹಲವು ಸಮಸ್ಯೆ ಚಿಂತೆಯನ್ನು ಉಂಟುಮಾಡಲಿದೆ. ಅದಕ್ಕೆ ಸಮಾಧಾನದಿಂದ ಇರುವುದು ಉತ್ತಮ ಉಪಾಯ.
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಅದೃಷ್ಟ ಸಂಖ್ಯೆ 9
ವೃಶ್ಚಿಕ ರಾಶಿ
ಆರೋಗ್ಯವು ಉತ್ತಮವಾಗಿರದು. ಆದಷ್ಟು ಜಾಗ್ರತೆ ವಹಿಸಿ. ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ ವಾತಾವರಣ ವಿರುವುದು. ನಿಮ್ಮ ಮನಸ್ಸು ಕೆಲವು ಕಾರಣಗಳಿಂದ ನಿರಾಶೆಗೊಳ್ಳಬಹುದು ಮತ್ತು ಅಸಮಾಧಾನಗೊಳ್ಳಬಹುದು.
ಅದೃಷ್ಟ ಸಂಖ್ಯೆ 2
ಧನುಸ್ಸು ರಾಶಿ
ನಿಮಗೆ ಗೊಂದಲವು ಕಾಡಲಿದೆ. ದ್ವಿಮನಸ್ಸನ್ನು ನಿಯಂತ್ರಿಸಿ. ಸ್ವಲ್ಪಕಾಲ ಕಷ್ಟವೆನಿಸಬಹುದು. ನಂತರ ನಿಮಗೆ ಸಮಾಧಾನವು ದೊರಕುವುದು. ಮನೆಯಲ್ಲಿ ಎಲ್ಲಾರೀತಿಯ ಸೌಕರ್ಯಗಳಿರಲಿವೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭವಿದೆ.
ಅದೃಷ್ಟ ಸಂಖ್ಯೆ 6
ಮಕರ ರಾಶಿ
ಆರ್ಥಿಕ ಸಂಕಷ್ಟವು ನಿಮಗೆ ಎದುರಾಗಲಿದೆ. ಆದರೂ ಉದ್ವಿಗ್ನತೆ, ಕೋಪ ತಾಪದಿಂದ ಮನಸ್ಸನ್ನು ಹಾಳುಗೆಡಿಸಲು ಬಿಡದಿರಿ. ಆರೋಗ್ಯವು ಸ್ವಲ್ಪ ಏರುಪೇರಾಗಲಿದೆ. ಮಕ್ಕಳಿಂದ ಸಂತೋಷ ಸಮಾಧಾನವಿದೆ.
ಅದೃಷ್ಟ ಸಂಖ್ಯೆ 8
ಕುಂಭ ರಾಶಿ
ತುಂಬಾ ಗಂಭೀರ ಹಾಗೂ ಸ್ವಲ್ಪ ಹಠ ಸ್ವಭಾವದ ನೀವು ಎಲ್ಲವೂ ನೀವು ಎಣಿಸಿದಂತೆ ನಡೆಯಬೇಕೆಂಬುದನ್ನು ಬಿಟ್ಟು ಬಿಡಿ. ಅನ್ಯರ ಮಾತನ್ನು ಸ್ವಲ್ಪ ಕೇಳಿಸಿಕೊಳ್ಳುವ ಸ್ವಭಾವ ರೂಢಿಸಿಕೊಳ್ಳಿ. ತಾಳ್ಮೆ ಇರಲಿ. ಗ್ರಹಗಳ ಅನುಕೂಲದ ಕಾರಣ ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಅದೃಷ್ಟ ಸಂಖ್ಯೆ 1
ಮೀನ ರಾಶಿ
ಯಾವುದನ್ನೂ ಅತಿಯಾಗಿ ತಲೆಗೆ ಹಚ್ಚಿಕೊಳ್ಳದಿರಿ. ಏನನ್ನು ಎದುರಿಸಬೇಕೋ ಅದನ್ನು ನಿಶ್ಚಿತರಾಗಿ ಎದುರಿಸಿ. ಹಿತಶತ್ರುಗಳ ಮಾತಿಗೆ ತಲೆಕೆಡಿಸಿಕೊಳ್ಳುವುದು ಬೇಡ. ಧೈರ್ಯದಿಂದ ಮುನ್ನಡೆಯಿರಿ.
ಅದೃಷ್ಟ ಸಂಖ್ಯೆ 5
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…