Featured

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -09- 09-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ -09- 09-2020 -ಖ್ಯಾತ

ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ಮೇಷ ರಾಶಿ

ಎಷ್ಟೇ ಹೋರಾಟ ಮಾಡಿದರೂ ವಿರೋಧಿಗಳ ಕೈ ಮೇಲಾಗುವ ಸಾಧ್ಯತೆ ಇದೆ. ಆದರೆ ದಿನದ ಅಂತ್ಯಕ್ಕೆ ಗೆಲುವಿದೆ. ಮಕ್ಕಳು ಸಹಾಯಕ್ಕಾಗಿ ಬರುವುದರಿಂದ ತುಂಬ ಸಂತೋಷ ಪಡಲಿದ್ದೀರಿ.

ಅದೃಷ್ಟ ಸಂಖ್ಯೆ 2

​ವೃಷಭ ರಾಶಿ

ದಿಢೀರ್‌ ಹಣ ಗಳಿಸುವ ಒತ್ತಡವನ್ನು ಸೃಷ್ಟಿಸಿಕೊಳ್ಳದಿರಿ. ಇದರಿಂದ ಕಿರಿಕಿರಿಗಳೇ ಹೆಚ್ಚಾಗಬಹುದು. ಉದ್ಯಮದ ಬೆಳವಣಿಗೆಗಾಗಿ ಹೆಚ್ಚಿನ ಬಂಡವಾಳ ತೊಡಗಿಸಲು ಹೋಗದಿರಿ. ಕಷ್ಟಗಳನ್ನೇ ಕಾಣಬೇಕಾಗುತ್ತದೆ.

ಅದೃಷ್ಟ ಸಂಖ್ಯೆ 4

ಮಿಥುನ ರಾಶಿ

ಕೃಷಿಕರಿಗೆ ತುಸು ಹಿನ್ನಡೆ ಉಂಟಾದರೂ ದೂರದ ಬಂಧುಗಳ ಸಕಾಲಿಕ ನೆರವಿನಿಂದ ಸಾಫಲ್ಯವನ್ನು ಪಡೆಯುವಿರಿ. ಪ್ರಾಮಾಣಿಕತೆಯಿಂದ ಗೆಲುವು ಸಾಧಿಸುವಿರಿ.

ಅದೃಷ್ಟ ಸಂಖ್ಯೆ 1

​ಕಟಕ ರಾಶಿ

ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಕೆಲಸ ಕಾರ್ಯಗಳು ಸರಾಗವಾಗಿ ಜರುಗಲು ಏನೂ ತೊಂದರೆಗಳಿಲ್ಲ.

ಅದೃಷ್ಟ ಸಂಖ್ಯೆ 5

​ಸಿಂಹ ರಾಶಿ

ನಿಮ್ಮ ಹೊಸ ಸಾಹಸದ ಕುರಿತಾಗಿ ಅನಿರೀಕ್ಷಿತ ವಲಯದಿಂದಲೂ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ದಿಢೀರ್‌ ಲಾಭದ ಆಸೆ ಹುಟ್ಟಿಸುವಂತಹ ಜೂಜಾಟಕ್ಕೆ ಹಣ ವ್ಯಯ ಮಾಡದಿದ್ದರೆ ಉತ್ತಮ.

ಅದೃಷ್ಟ ಸಂಖ್ಯೆ 7

​ಕನ್ಯಾ ರಾಶಿ

ಹೆಚ್ಚಿನ ಖರ್ಚು ವೆಚ್ಚಗಳನ್ನು ಮಾಡಬೇಕಾಗಿ ಬರಬಹುದು. ಹೀಗಾಗಿ ಎಚ್ಚರದಿಂದ ವ್ಯಯ ಮಾಡುವುದು ಸೂಕ್ತ. ಜತೆಗಾರರೇ ಕೆಲವು ತೊಂದರೆಗಳನ್ನು ತರಬಹುದು ಜಾಗ್ರತೆ ವಹಿಸಿ.

ಅದೃಷ್ಟ ಸಂಖ್ಯೆ 3

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

​ತುಲಾ ರಾಶಿ

ಇತರರರೊಂದಿಗೆ ಪೌರುಷದಿಂದ ವರ್ತಿಸುವುದರಿಂದ ಕೆಲವೊಮ್ಮೆ ಮನಸ್ತಾಪ ಉಂಟಾಗಿ ಕಾರ್ಯಗಳು ವಿಘ್ನವಾಗಬಹುದು. ಆದರೂ ಧನಾಗಮನ ಉತ್ತಮವಿರುತ್ತದೆ.

ಅದೃಷ್ಟ ಸಂಖ್ಯೆ 8

​ವೃಶ್ಚಿಕ ರಾಶಿ

ಅಹಂಕಾರದಿಂದ ನಾನಾ ರೀತಿಯಲ್ಲಿ ಅನರ್ಥಗಳು ಎದುರಾಗಲಿವೆ. ದೈಹಿಕ ಅನಾರೋಗ್ಯ, ಮಿಥ್ಯಾಪವಾದ ಇತ್ಯಾದಿಗಳಿಂದ ಆತಂಕಕ್ಕೆ ಕಾರಣರಾಗುವಿರಿ. ಮಕ್ಕಳಿಂದ ಶುಭ ಫಲವಿದೆ. ಆತ್ಮಸ್ಥೈರ್ಯವು ವರ್ಧಿಸಲಿದೆ.

ಅದೃಷ್ಟ ಸಂಖ್ಯೆ 6

​ಧನುಸ್ಸು ರಾಶಿ

ವೃತ್ತಿಯಲ್ಲಿ ಸ್ಪರ್ಧೆ, ಬದಲಾವಣೆ, ಆರ್ಥಿಕ ಅಡಚಣೆಗಳು ಎದುರಾಗಲಿವೆ. ಉದ್ಯೋಗದಲ್ಲಿರುವವರು ನಾನಾ ರೀತಿಯಲ್ಲಿ ಮೇಲಧಿಕಾರಿ ಅಥವಾ ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸಲಿದ್ದಾರೆ.

ಅದೃಷ್ಟ ಸಂಖ್ಯೆ 9

​ಮಕರ ರಾಶಿ

ಗೃಹ ವಾಹನಾದಿಗಳಿಂದ ಕೆಲವೊಂದು ಲೋಪದೋಷಗಳು ಕಂಡು ಬರಲಿವೆ. ಸಂಚಾರದಲ್ಲಿ ಮಾರ್ಗಾಯಾಸವನ್ನು ಅನುಭವಿಸುವಿರಿ. ಹೊಸ ಉದ್ಯೋಗಕ್ಕೆ ಬಂಡವಾಳ ಹೂಡಿಕೆ ಮಾಡುವುದು ಉತ್ತಮವಲ್ಲ.

ಅದೃಷ್ಟ ಸಂಖ್ಯೆ 4

​ಕುಂಭ ರಾಶಿ

ಶಾರೀರಿಕವಾಗಿ ವಿಶೇಷ ಆರೋಗ್ಯ ಸೌಲಭ್ಯವನ್ನು ಹೊಂದುವಿರಿ. ದಾಂಪತ್ಯದಲ್ಲಿ ಸುಖ, ಸಂತೋಷ, ಸಂತಾನ ಭಾಗ್ಯ, ದೀರ್ಘಕಾಲದ ಸಮಸ್ಯೆಗೆ ಪರಿಹಾರ, ಇಚ್ಛಿತ ಕಾರ್ಯದಲ್ಲಿ ಸಾಫಲ್ಯ ಇತ್ಯಾದಿಗಳು ನಿಮಗೆ ಪ್ರಾಪ್ತವಾಗಿ ಸಂತಸ ತರಲಿದೆ.

ಅದೃಷ್ಟ ಸಂಖ್ಯೆ 2

​ಮೀನ ರಾಶಿ

ಮನೆಯಲ್ಲಿ ಸದ್ಯದಲ್ಲೇ ವಿವಾಹಾದಿ ಮಂಗಳ ಕಾರ್ಯ ನಡೆಯಲಿದೆ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇರುತ್ತದೆ. ವ್ಯವಹಾರ ಕ್ಷೇತ್ರದಲ್ಲಿಇತರರೊಂದಿಗೆ ಹೊಂದಾಣಿಕೆಗೆ ಕಷ್ಟವಾಗಲಿದೆ.

ಅದೃಷ್ಟ ಸಂಖ್ಯೆ 1

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

10 hours ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

11 hours ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

11 hours ago

ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ – vishwanews24

ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…

11 hours ago

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ – vishwanews24

ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…

11 hours ago

ಕೋಳಿಮರಿ ವಿತರಣೆ : ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ – vishwanews24

 ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ  ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…

11 hours ago