ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಮೇಷ ರಾಶಿ
ಗೆಲುವು ಸಾಧಿಸಲು ಯಾವಾಗಲೂ ಮನುಷ್ಯ ಪ್ರಯತ್ನ ಪಡಲೇಬೇಕು. ಈ ನಿಟ್ಟಿನಲ್ಲಿ ಮುಂದುವರಿಯಿರಿ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಹರಿಸಿ. ಶಾರೀರಿಕ ಆಯಾಸ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ಕಹಿಯನ್ನು ಮಾಧುರ್ಯವನ್ನಾಗಿ ಪರಿವರ್ತಿಸುವ ಕಲೆಯನ್ನು ನೀವು ಕಲಿಯಬೇಕಾಗಿದೆ. ಜೀವನ ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನುಅನುಭವಿಸುವಿರಿ.
ಅದೃಷ್ಟ ಸಂಖ್ಯೆ 2
ವೃಷಭ ರಾಶಿ
ಅಡೆತಡೆ ಎರಡು ತೊಡಕುಗಳಿದ್ದರೂ ನವ ಚೈತನ್ಯವನ್ನು ಹೊಂದಲಿದ್ದೀರಿ. ಆಗಾಗ ಖರ್ಚುವೆಚ್ಚಗಳು ಅಧಿಕವಾಗಿ ಚಿಂತೆ ಕಂಡುಬಂದರೂ ಧನಾಗಮನವಿದೆ. ಕಾರ್ಯಾನುಕೂಲದ ಸಾಧ್ಯತೆ ಇದೆ. ಇಂದು ತೃಪ್ತಿ ಮತ್ತು ಶಾಂತತೆಯ ದಿನ. ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ಆಡಳಿತ ಮತ್ತು ಅಧಿಕಾರವು ಮೈತ್ರಿಗಳಿಂದ ಲಾಭ ಪಡೆಯಬಹುದು.
ಅದೃಷ್ಟ ಸಂಖ್ಯೆ 4
ಮಿಥುನ ರಾಶಿ
ಸಹೋದ್ಯೋಗಿಗಳ ದುರ್ವ್ಯವಹಾರಗಳು ಅನುಭವಕ್ಕೆ ಬರಲಿವೆ. ಗುರುಬಲದ ಅನುಗ್ರಹದಿಂದ ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಸಮಾಧಾನ ತರಲಿವೆ. ಸಂಸಾರದಲ್ಲಿ ನೆಮ್ಮದಿ ಅನುಭವಿಸುವಿರಿ.ಅಮೂಲ್ಯವಾದದ್ದನ್ನು ಕಳೆದುಕೊಳ್ಳುವ ಅಥವಾ ಯಾರಾದರೂ ಕದಿಯುವ ಭಯ ಇರುತ್ತದೆ.
ಅದೃಷ್ಟ ಸಂಖ್ಯೆ 1
ಕಟಕ ರಾಶಿ
ಅವಿರತ ಚಟುವಟಿಕೆಗಳು ದೇಹಾರೋಗ್ಯದ ಮೇಲೆ ಪರಿಣಾಮ ಬೀರಬಹುದು. ದೂರ ಸಂಚಾರದಲ್ಲಿ ವಾಹನವನ್ನು ಜಾಗ್ರತೆಯಿಂದ ಚಲಾಯಿಸಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಏಕಾಗ್ರತೆ ಸಾಧಿಸಬೇಕು. ನಿಮ್ಮ ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಉಂಟಾಗುವುದು.
ಅದೃಷ್ಟ ಸಂಖ್ಯೆ 6
ಸಿಂಹ ರಾಶಿ
ವಾದ ವಿವಾದಗಳಿಂದ ದೂರವಿದ್ದಷ್ಟು ಉತ್ತಮ. ಸ್ವತಂತ್ರ ಉದ್ಯೋಗಗಳ ವ್ಯಾಪಾರಸ್ಥರು ಎಚ್ಚರಿಕೆಯಿಂದ ಮುಂದುವರಿದಲ್ಲಿ ಮೂಲಧನ ವೃದ್ಧಿಯಾಗಲಿದೆ. ಬಂದ ಅಡ್ಡಿ ಆತಂಕಗಳನ್ನು ಧೈರ್ಯವಾಗಿ ಎದುರಿಸಿ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ.
ಅದೃಷ್ಟ ಸಂಖ್ಯೆ 3
ಕನ್ಯಾ ರಾಶಿ
ವೃತ್ತಿರಂಗದಲ್ಲಿ ಬದಲಾವಣೆ, ವರ್ಗಾವಣೆಯ ಸಾಧ್ಯತೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಯೋಗ್ಯವಯಸ್ಕರಿಗೆ ಉತ್ತಮ ಅವಕಾಶಗಳು ಬರುವುದರಿಂದ ಸದುಪಯೋಗಪಡಿಸಿಕೊಳ್ಳುವುದು ಉತ್ತಮ. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಒಳ್ಳೆಯ ಸುದ್ದಿಯನ್ನು ಸಹ ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ 8
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ತುಲಾ ರಾಶಿ
ಗೃಹ ಕಾರ್ಯಗಳ ಚಿಂತೆ, ಸಾಂಸಾರಿಕ ಜೀವನದ ಸಮಸ್ಯೆಗಳು ಆಗಾಗ ನಿಮಗೆ ಬಾಧಿಸಲಿವೆ. ಕುಜನು ನಿಮಗೆ ಲಾಭದಾಯಕನಾಗಿ ಮುನ್ನಡೆಗೆ ಕಾರಣನಾಗಲಿದ್ದಾನೆ. ಕೋರ್ಟು ವಿಚಾರದಲ್ಲಿ ಯಶೋಭಿವೃದ್ಧಿ ಇರುತ್ತದೆ. ಹಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಪ್ರಮುಖ ವಹಿವಾಟು ಸಮಸ್ಯೆಯನ್ನು ಪರಿಹರಿಸಬಹುದು.
ಅದೃಷ್ಟ ಸಂಖ್ಯೆ 5
ವೃಶ್ಚಿಕ ರಾಶಿ
ಆರ್ಥಿಕವಾಗಿ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ಸಂಸಾರದಲ್ಲಿ ಹಂತಹಂತವಾಗಿ ನೆಮ್ಮದಿಯ ವಾತಾವರಣ, ಚೇತರಿಕೆ ಮೂಡಲಿದೆ. ಕುಟುಂಬದಲ್ಲಿ ಹೊಂದಾಣಿಕೆಯು ಅತೀ ಅಗತ್ಯವಿದೆ. ವಾಯು-ಮೂತ್ರ-ರಕ್ತದ ತೊಂದರೆಗಳಂತಹ ಕೆಲವು ಆಂತರಿಕ ಅಸ್ವಸ್ಥತೆಗಳು ಇರಬಹುದು. ಆದ್ದರಿಂದ ನೀವು ವಿಳಂಬ ಮಾಡದೇ ವೈದ್ಯರನ್ನು ನೋಡಿದರೆ ಉತ್ತಮ.
ಅದೃಷ್ಟ ಸಂಖ್ಯೆ 9
ಧನುಸ್ಸು ರಾಶಿ
ಆಶಾದಾಯಕವಾಗಿ ಮುಂದುವರಿಯಲು ಈ ಸಮಯ ಉತ್ತಮ. ಗೃಹದಲ್ಲಿ ಇಷ್ಟಾಪ್ತರ ಭೇಟಿ ಸಮಾಧಾನ ತರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹಂತಹಂತವಾಗಿ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಇಂದು ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಸಾಮೀಪ್ಯ ಮತ್ತು ಮೈತ್ರಿಗಳು ಆಡಳಿತ ಪಕ್ಷದಿಂದಲೂ ಲಭ್ಯವಿರುತ್ತವೆ.
ಅದೃಷ್ಟ ಸಂಖ್ಯೆ 7
ಮಕರ ರಾಶಿ
ವೃತ್ತಿರಂಗದಲ್ಲಿ ಬದಲಾವಣೆಯ ವರ್ಗಾವಣೆ ಸಮಾಧಾನ ತರಲಿದೆ. ಉದ್ಯೋಗಿಗಳು ಇದ್ದ ವೃತ್ತಿಯಲ್ಲೇ ಸಮಾಧಾನ ಪಡಬೇಕು. ಮುಖ್ಯವಾಗಿ ಎಲ್ಲಾ ವಿಚಾರದಲ್ಲಿ ಹೊಂದಾಣಿಕೆಯಿಂದ ಮುಂದುವರಿಯುವುದು. ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸು ಕಾಣಲಿದೆ.
ಅದೃಷ್ಟ ಸಂಖ್ಯೆ 1
ಕುಂಭ ರಾಶಿ
ಉದ್ಯೋಗಿಗಳಿಗೆ ಸಮಾಧಾನಕರವಾದ ವಾತಾವರಣವಿರುತ್ತದೆ. ಅಡೆತಡೆಗಳಿದ್ದರೂ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಿವೆ. ದೈವಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ನಡೆಯಲು ಸಾಧ್ಯವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ 4
ಮೀನ ರಾಶಿ
ಪ್ರತಿಕೂಲತೆಯಿಂದ ಆಗಾಗ ಮನಸ್ಸಿಗೆ ಭಂಗ ಬರಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉತ್ಸಾಹಿತರಾದರೂ ನಿಶ್ಚಿತ ಗುರಿಯತ್ತ ಸಾಗಲು ಆಗಾಗ ಅಡಚಣೆ ಹಾಗೂ ತಾಪತ್ರಯಗಳು ಕಂಡುಬರುವುವು. ವೈವಾಹಿಕ ಜೀವನದಲ್ಲಿ ಹಲವು ದಿನಗಳಿಂದ ಇದ್ದ ಅಸ್ತವ್ಯಸ್ತತೆ ಕೊನೆಗೊಳ್ಳುತ್ತದೆ.
ಅದೃಷ್ಟ ಸಂಖ್ಯೆ 2
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…
ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…
ಬೆಳ್ತಂಗಡಿ: ನವವಿವಾಹಿತ ಉದ್ಯಮಿ ಆತ್ಮಹತ್ಯೆಗೆ ಶರಣು ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ನವವಿವಾಹಿತ ಉದ್ಯಮಿಯೊಬ್ಬರು ಪತ್ನಿಯ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ,…
ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಾ.31 ರಿಂದ ಎ.2 ರವರೆಗೆ ಮುಖ್ಯಪ್ರಾಣ ಏಕಶಿಲಾಮೂರ್ತಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ…
Rain Alert: ಕರಾವಳಿಯಲ್ಲಿ ಎ. 2ರ ವರೆಗೆ ಯಲ್ಲೋ ಅಲರ್ಟ್ ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ರಾಜ್ಯದ…
ಶೂಟಿಂಗ್ ವೇಳೆ ಸಮುದ್ರದಲ್ಲಿ ಮಗುಚಿದ ದೋಣಿ: ಬಂಗಾಳಿ ಸೀರಿಯಲ್ ನಟ ಸಾವು ಮುಂಬಯಿ: ಬಂಗಾಳಿ ಖ್ಯಾತ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ(43)…