ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 19- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಮೇಷ ರಾಶಿ
ಕೋಪಿಸಿಕೊಳ್ಳುವುದರಿಂದ ಅಶಾಂತಿಯೇ ಮನಸ್ಸನ್ನು ಕೆಡಿಸಲಿದೆ. ಸಿಟ್ಟನ್ನು ನಿಯಂತ್ರಿಸಿದರೆ ವ್ಯಕ್ತಿತ್ವಕ್ಕೆ ಮೆರುಗು ಹೆಚ್ಚಲಿದೆ. ಮದುವೆ ನಿರೀಕ್ಷೆಯಲ್ಲಿರುವ ಯುವಕರ ಕನಸು ನನಸಾಗಲಿದೆ. ನಿಮ್ಮ ರಾಶಿಚಕ್ರ ಚಿಹ್ನೆಯಲ್ಲಿ ಉಂಟಾಗುವ ಶುಭ ಯೋಗವು ನಿಮಗೆ ಕ್ಷೇತ್ರದಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ನೀಡಬಹುದು ಎನ್ನುವುದನ್ನು ಸೂಚಿಸುತ್ತದೆ.
ಅದೃಷ್ಟ ಸಂಖ್ಯೆ 4
ವೃಷಭ ರಾಶಿ
ದುಷ್ಟ ಜನರ ಬಳಿ ಮೃದುವಾಗಿ ವರ್ತಿಸದಿರಿ. ದಿನವಿಡೀ ವ್ಯಾಕುಲತೆ ಕಾಡಬಹುದು. ನಿಮ್ಮ ಒತ್ತಡವನ್ನು ಆಪ್ತರ ಬಳಿ ಹೇಳಿಕೊಳ್ಳಿ. ಹಿರಿಯರಿಂದ ಉತ್ತಮ ಸಲಹೆಗಳು ಸಿಗಲಿವೆ. ವ್ಯಾಪಾರಿಗಳಿಗೆ ಅಧಿಕ ಲಾಭವಿದೆ. ಕುಟುಂಬ ಹಿರಿಯರೊಂದಿಗೆ ಚರ್ಚೆಗೆ ಇಳಿಯಬೇಡಿ. ಅವರ ಅಭಿಪ್ರಾಯವನ್ನು ಆಲಿಸಿ, ಅದು ಉಪಯುಕ್ತವೆಂದು ಸಾಬೀತುಪಡಿಸುತ್ತದೆ.
ಅದೃಷ್ಟ ಸಂಖ್ಯೆ 7
ಮಿಥುನ ರಾಶಿ
ನಿಮಗೆ ಹೊಸ ಕೆಲಸ ಸಿಗಲಿದೆ. ಮಕ್ಕಳಿಂದ ಸಮಸ್ಯೆ ಉಂಟಾಗಬಹುದು. ಶ್ರೀರಾಮನನ್ನು ಸ್ಮರಿಸಿ. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅದೃಷ್ಟ ನಿಮಗೆ ಒಲಿದು ಬರುವ ಸಾಧ್ಯತೆ ಇದೆ. ವ್ಯಾಪಾರ ಪಾಲುದಾರರು ಮತ್ತು ಹೆಂಡತಿ ಕಡೆಯಿಂದ ಸಂಪೂರ್ಣ ಸಹಕಾರವೂ ಇರುತ್ತದೆ. ಸಾಲದ ಹೊರೆ ಕಡಿಮೆಯಾಗುತ್ತದೆ.
ಅದೃಷ್ಟ ಸಂಖ್ಯೆ 3
ಕಟಕ ರಾಶಿ
ನಿವೃತ್ತರಾಗಿದ್ದರೂ ವಿಷಾದದ ಆಲೋಚನೆ ಬೇಡ. ಸಹಕೆಲಸಗಾರರಿಂದ ಮೆಚ್ಚುಗೆ ಸಿಗಲಿದೆ. ಹಿಂದಿನ ಘಟನೆಗಳನ್ನು ಮರೆತು ಹೊಸ ವಿಚಾರ ನಡೆಸಿ ಲಾಭದ ಅವಕಾಶವಿದೆ. ವಿವಿಧ ಕಷ್ಟಗಳಿಂದ ಬಿಡುಗಡೆ ಹೊಂದುವಿರಿ. ಹೊಸ ಸಂಬಂಧಗಳಲ್ಲಿ ನಿಮಗೆ ವಿಶೇಷ ಲಾಭ ಸಿಗುತ್ತದೆ ಮತ್ತು ಸಂಬಂಧಗಳು ಮೊದಲಿಗಿಂತ ಬಲವಾಗಿರುತ್ತದೆ.
ಅದೃಷ್ಟ ಸಂಖ್ಯೆ 8
ಸಿಂಹ ರಾಶಿ
ಮನೆಯ ಕಷ್ಟಗಳಿಂದ ಬಿಡುಗಡೆ ಹೊಂದುವಿರಿ. ಮನೆಯ ಸದಸ್ಯರ ಮನಸ್ಸನ್ನು ಅರಿತರೆ ಯಶಸ್ವಿಯಾಗಲಿದ್ದೀರಿ. ಪರಮಾತ್ಮನ ಕೃಪೆಯಿಂದ ಬದಲಾವಣೆಯ ಅವಕಾಶವಿದೆ. ಇಂದು ನಿಮಗೆ ಮಿಶ್ರ ಫಲಪ್ರದ ದಿನವಾಗಿರುತ್ತದೆ ಮತ್ತು ನೀವು ಮಾತನಾಡುವಾಗ ನೀವು ಇತರರ ಮಾತುಗಳನ್ನು ಕೇಳಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮ ಒಳಿತಿಗಾಗಿ ಇತರರ ಮಾತುಗಳನ್ನು ಕೇಳುವಲ್ಲಿ ಯಾವುದೇ ತೊಂದರೆಗಳಿಲ್ಲ.
ಅದೃಷ್ಟ ಸಂಖ್ಯೆ 6
ಕನ್ಯಾ ರಾಶಿ
ಹಾಸಿಗೆ ಇದ್ದಷ್ಟೇ ಕಾಲು ಚಾಚಿದರೆ ಉತ್ತಮ. ಬಾಳಿನ ಹೊಸ ದಾರಿಯಲ್ಲಿ ಸಾಗುವಿರಿ. ಆದರೆ ಆಲಸಿಗಳಾಗಬೇಡಿ. ಕೈಗೆ ಬಂದ ತುತ್ತು ಕೆಳಗೆ ಬೀಳಬಹುದು. ಎಚ್ಚರವಾಗಿರಿ. ಹತ್ತಿರದವರೇ ಹಣಕ್ಕೆ ಸಂಚಕಾರ ತರಬಹುದು. ನಿಮ್ಮ ಕೈಯಿಂದಲೇ ಹಣವನ್ನು ಖರ್ಚು ಮಾಡಬೇಕಾಗುವುದು. ಪ್ರಸ್ತುತ ಸಮಯವನ್ನು ಗಮನದಲ್ಲಿಟ್ಟುಕೊಂಡು ವ್ಯರ್ಥ ಖರ್ಚನ್ನು ತಪ್ಪಿಸುವುದು ಮತ್ತು ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸುವುದು ಉತ್ತಮ.
ತುಲಾ ರಾಶಿ
ಹೆಚ್ಚಿನ ಖರ್ಚು ಎದುರಾಗಬಹುದು. ನಿಮಗೆ ದುಡಿಯುವ ಶಕ್ತಿ ಇದ್ದರೂ ಉಳಿತಾಯದ ಹಾದಿ ಹುಡುಕಿ. ನೂತನ ಯೋಜನೆಗಳಿಂದ ಧನಲಾಭಕ್ಕೆ ದಾರಿ ಇದೆ. ನಿಮಗಾಗಿ ಕಾದಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಿ. ವಿಶೇಷ ದೃಷ್ಟಿಕೋನಗಳು ನಿಮಗೆ ಪ್ರಯೋಜನಗಳನ್ನು ನೀಡಬಹುದು.
ಅದೃಷ್ಟ ಸಂಖ್ಯೆ 5
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ವೃಶ್ಚಿಕ ರಾಶಿ
ಅತಿಯಾಸೆಯನ್ನು ತಡೆಯಿರಿ. ಚಿನ್ನ, ಬೆಲೆಬಾಳುವ ಹರಳುಗಳ ಖರೀದಿಯಿಂದ ತೊಂದರೆಯಾಗಲಿದೆ. ಕನಸುಗಳು ವಿಜಯ ಸಾಧಿಸಲಿ ಎಂಬ ನಿಮ್ಮ ಆಶಯ ತಪ್ಪಲ್ಲ. ಆದರೆ ಜಾಣ್ಮೆಯಿಂದ ಗೆಲುವು ಸಾಧಿಸಲು ಯತ್ನಿಸಿ. ಇಂದು ನಿಮಗೆ ಸಂತೋಷದ ದಿನವಾಗಬಹುದು ಮತ್ತು ಎಲ್ಲಾ ಕಾರ್ಯಗಳು ಒಂದರ ನಂತರ ಒಂದರಂತೆ ಪೂರ್ಣಗೊಳ್ಳುತ್ತವೆ.
ಅದೃಷ್ಟ ಸಂಖ್ಯೆ 1
ಧನುಸ್ಸು ರಾಶಿ
ಸಾಕಷ್ಟು ಎಚ್ಚರಿಕೆ ಇರಲಿ. ಕಳ್ಳತನದ ಅಪಾಯದಿಂದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳಬೇಕಾಗಬಹುದು. ಇಂದಿನ ಕೆಲಸವನ್ನು ಈಗಲೇ ಮಾಡಿ ಮುಗಿಸಿ ಬಿಡಿ. ಒಳಿತಿಗೆ ಬೇಕಾದ ಮಾರ್ಗ ಸಿಗಲು ಅಧಿಕ ಅವಕಾಶಗಳಿವೆ. ನಿಮ್ಮ ಹಳೆಯ ಸಾಲವನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಸಲಹೆಗಳನ್ನು ವೃತ್ತಿಯಲ್ಲಿ ಸ್ವಾಗತಿಸಲಾಗುತ್ತದೆ.
ಅದೃಷ್ಟ ಸಂಖ್ಯೆ 9
ಮಕರ ರಾಶಿ
ಮನಬಂದಂತೆ ಮಾತನಾಡಲು ಯತ್ನಿಸಬೇಡಿ. ದುಷ್ಟರಾದ ಜಾಣರಿಂದಲೇ ಅಧಿಕವಾದ ತೊಂದರೆಗಳು ಎದುರಾಗಬಹುದು. ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ನೀವು ಪ್ರಶಂಸೆಗೆ ಪಾತ್ರರಾಗುತ್ತೀರಿ. ನಾಯಕತ್ವದಿಂದ ಗೆಲ್ಲುತ್ತೀರಿ. ನೀವು ಹತ್ತಿರದ ಅಥವಾ ದೂರದ ಪ್ರಯಾಣಕ್ಕೆ ಹೋಗಬೇಕಾಗಬಹುದು.
ಅದೃಷ್ಟ ಸಂಖ್ಯೆ 7
ಕುಂಭ ರಾಶಿ
ಪಿತ್ರಾರ್ಜಿತ ಆಸ್ತಿಯ ಅನೇಕ ವಿವಾದಗಳನ್ನು ರಾಜಿಯ ಮೂಲಕ ಬಗೆಹರಿಸಿಕೊಳ್ಳುವ ಅವಕಾಶಗಳು ಹೆಚ್ಚಿವೆ. ಆಪ್ತವಾದ ಮಾತುಕತೆಯ ಮೂಲಕ ಇಷ್ಟದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮಿತೃವೃಂದದ ಸಹಕಾರವಿದೆ. ನಿಮ್ಮ ರಾಶಿಚಕ್ರ ಅಧಿಪತಿ ಶನಿಯ ಶುಭ ಯೋಗವು ಇಂದು ನಿಮಗೆ ಪ್ರಯೋಜನವನ್ನು ನೀಡುತ್ತದೆ.
ಅದೃಷ್ಟ ಸಂಖ್ಯೆ 4
ಮೀನ ರಾಶಿ
ಸಂಬಂಧಿಗಳು ತಗಾದೆ ಎಬ್ಬಿಸಿ ಆತಂಕದ ಕ್ಷಣಗಳನ್ನು ಸೃಷ್ಟಿಸಬಹುದು. ಅಂಥವರನ್ನು ಚಾತುರ್ಯದಿಂದ ಎದುರಿಸಿ. ರಾಜಕೀಯ ಸಂಬಂಧಿ ಚಟುವಟಿಕೆಗಳು ವಿನೂತನವಾದ ಸಿದ್ಧಿಯನ್ನು ನಿಮಗೆ ಯಶಸ್ವಿಯಾಗಿ ತರಲಿವೆ. ನಿಮ್ಮ ಸ್ವಂತ ಸಂಪತ್ತು ಹೆಚ್ಚಾಗುತ್ತದೆ. ನೀವು ಕೆಲವು ರೀತಿಯ ಸಣ್ಣ ಕಡೆಯಿಂದ ಲಾಭ ಪಡೆಯಬಹುದು.
ಅದೃಷ್ಟ ಸಂಖ್ಯೆ 6
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…