ಈ ವರ್ಷ ವೃಷಭ ರಾಶಿಯವರಿಗೆ ಅತ್ಯುತ್ತಮ ವರ್ಷ, ಹಾಗಾದರೆ ತಿಳಿಯೋಣ ವೃಷಭ ರಾಶಿಯ 2020 ರ ಭವಿಷ್ಯ ; ಜೋತಿಷ್ಯರು ಶ್ರೀ ಗಣಪತಿ ಭಟ್ 8088827292 -Vishwanews24

2020ರ ವಾರ್ಷಿಕ ರಾಶಿ ಭವಿಷ್ಯದ ಪ್ರಕಾರ ವೃಷಭ ರಾಶಿಯವರು ಈ ವರ್ಷದಲ್ಲಿ ಸವಾಲುಗಳನ್ನು ಎದುರಿಸಿದರೂ, ಯಶಸ್ಸನ್ನು ಪಡೆಯುತ್ತಾರೆ. ವೃತ್ತಿಜೀವನ, ಆರ್ಥಿಕ ಜೀವನವೂ ಉತ್ತಮವಾಗಿರುತ್ತದೆ. ಜೊತೆಗೆ ವೈವಾಹಿಕ ಜೀವನ, ಪ್ರೀತಿ, ಶಿಕ್ಷಣ, ಕೌಟುಂಬಿಕ ಸ್ಥಿತಿಗತಿ ಹಾಗೂ ಆರೋಗ್ಯದ ಕುರಿತಾಗಿ ಹೆಚ್ಚಿನ ಮಾಹಿತಿ ಕೆಳಗೆ ವಿವರಿಸಲಾಗಿದೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.

ಜಾತಕ ವಿಮರ್ಶಕರು.

ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು , ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, 

ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,

ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

 ಮೇಷ ರಾಶಿಯವರಿಗೆ 2020 ಅತ್ಯುತ್ತಮ ವರ್ಷ

ವೃಷಭ ರಾಶಿ ಭವಿಷ್ಯ 2020ರ ಪ್ರಕಾರ ವೃಷಭ ರಾಶಿಯವರು ಈ ವರ್ಷ ಸವಾಲುಗಳ ನಡುವೆಯೂ ಉತ್ತಮ ವರ್ಷದ ಅನುಭವವಾಗುವುದು. ಹಿಂದೆ ಮಾಡಿರುವ ಪ್ರಯತ್ನಗಳ ಫಲವನ್ನು ಈ ವರ್ಷ ಪಡೆಯುವಿರಿ ಮತ್ತು ನೀವು ಅದೇ ಪರಿಶ್ರಮವನ್ನು ಮುಂದುವರಿಸಿದರೆ, ಇದು ಖಂಡಿತವಾಗಿಯೂ 2020 ನಿಮಗೆ ಅತ್ಯುತ್ತಮ ವರ್ಷವಾಗಿರಲಿದೆ. ನೀವು ಜೀವನದಲ್ಲಿ ಸ್ಥಿರತೆಯನ್ನು ಇಷ್ಟಪಡುತ್ತೀರಿ ಮತ್ತು ಈ ವರ್ಷ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸಿದರೆ, ನೀವು ಯಶಸ್ಸನ್ನು ಪಡೆಯುವಿರಿ.

ಈ ವರ್ಷ ನೀವು ನಿಮ್ಮ ಜೀವನದ ಪಯಣದಲ್ಲಿ ಬರುವಂತಹ ದಾರಿಗಳನ್ನು ನೀವೇ ಯೋಚಿಸಿ ಆಯ್ಕೆ ಮಾಡಬೇಕಾಗುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಉಪಯೋಗಿಸಿಕೊಳ್ಳಿ, ಆಗ ಮಾತ್ರ ನೀವು ಉತ್ತಮ ವರ್ಷವನ್ನು ಆನಂದಿಸಲು ಸಾಧ್ಯವಾಗುತ್ತದೆ.

ವೃಷಭ ರಾಶಿಯವರು ಈ ವರ್ಷ ನಿಮ್ಮ ಅಹಂ ಮತ್ತು ಪ್ರಚೋದನೆಗಳನ್ನು ನಿಯಂತ್ರಣದಲ್ಲಿಡಬೇಕು. ಏಕೆಂದರೆ ಇದು ನಿಮ್ಮ ಪ್ರೀತಿಯಲ್ಲಿ ತೊಂದರೆಗೆ ಕಾರಣವಾಗಬಹುದು. ನೀವು ಇವುಗಳನ್ನು ನಿಯಂತ್ರಿಸಲು ಸಾಧ್ಯವಾದರೆ ಈ ವರ್ಷ ನಿಮ್ಮದಾಗಿರುತ್ತದೆ. ವೃಷಭ ರಾಶಿಚಕ್ರದ ಜನರು ಪ್ರೀತಿಯ ವಿಷಯಗಳಲ್ಲಿ ಯಾರನ್ನಾದರೂ ಪ್ರೀತಿಸಿದರೆ ತುಂಬಾ ಆಳವಾಗಿ ಪ್ರೀತಿಸುತ್ತಾರೆ. ನೀವು ಪ್ರೀತಿಯನ್ನು ಪಡೆಯಲು ಬಯಸಿದರೆ, ಅದಕ್ಕಾಗಿ ನಿಮ್ಮ ಕೆಲವು ನ್ಯೂನತೆಗಳನ್ನು ನೀವು ನಿಗ್ರಹಿಸಬೇಕು ಎಂದು ತಿಳಿಯಿರಿ. ಆದ್ದರಿಂದ ನಿಮ್ಮ ಅಹಂಕಾರವನ್ನು ಬದಿಗಿರಿಸಿ ಮತ್ತು ನಿಮ್ಮ ಸಂಗಾತಿಯನ್ನು ಪ್ರೀತಿಸಿ. ವರ್ಷ 2020 ವೃಷಭ ರಾಶಿಚಕ್ರದ ಜನರಿಗೆ ಮಿಶ್ರ ಫಲಿತಾಂಶವನ್ನು ನೀಡುತ್ತದೆ ಮತ್ತು ನೀವು ನಿಮ್ಮ ಸ್ಥೈರ್ಯ ಮತ್ತು ಪರಿಶ್ರಮದ ಬಲದ ಮೇಲೆ ಗುರಿಯನ್ನು ಸಾಧಿಸುವಿರಿ. ನಿಮ್ಮ ಕೆಲವು ದೌರ್ಬಲ್ಯಗಳನ್ನು ದೂರ ಮಾಡಿದರೆ ನೀವು ಯಶಸ್ವಿ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ. ನೀವು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣ ಧೈರ್ಯದೊಂದಿಗೆ ಬಳಸಬೇಕು.

ವೃತ್ತಿ ಜೀವನದಲ್ಲಿ ಪ್ರಗತಿ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ, ವೃತ್ತಿ ಜೀವನವನ್ನು ನೋಡುವುದಾದರೆ ಈ ರಾಶಿಯವರಿಗೆ ಉತ್ತಮ ವರ್ಷವಾಗಿದೆ. ಕರ್ಮದ ಮನೆಯ ಅಧಿಪತಿ ಶನಿ ಜನವರಿ ತಿಂಗಳಲ್ಲಿ ಎಂಟನೇ ಮನೆಯಿಂದ ಹೊರಬಂದು ಒಂಬತ್ತನೇ ಮನೆಯಲ್ಲಿ ಪ್ರವೇಶಿಸುತ್ತಾನೆ. ಇದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಮಾರ್ಗವನ್ನು ತೆರೆಯುತ್ತದೆ. ಇದರ ಪರಿಣಾಮ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾಗಬಹುದು. ಆದರೆ ನೀವು ತೊಂದರೆಗೊಳಗಾಗುವ ಅಗತ್ಯವಿಲ್ಲ, ಏಕೆಂದರೆ ಈ ವರ್ಗಾವಣೆಯು ನಿಮ್ಮ ಒಳಿತಿಗಾಗಿ ಇರುತ್ತದೆ. ನೀವು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಆದರೆ ನಿರುದ್ಯೋಗಿಗಳು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ.

ಆರ್ಥಿಕ ಜೀವನ

2020ರ ವರ್ಷದಲ್ಲಿ ಆರ್ಥಿಕ ಸವಾಲುಗಳು ಎದುರಾಗಬಹುದು. ವರ್ಷದ ಆರಂಭದಲ್ಲಿ ಹಠಾತ್ ಲಾಭದ ಯೋಗವಿದೆ ಆದರೆ ಮತ್ತೊಂದೆಡೆ ಹಣದ ನಷ್ಟವು ಸಂಭವಿಸಬಹುದು, ಆದ್ದರಿಂದ ಹಣದ ಹೂಡಿಕೆಯನ್ನು ಮಾಡುವಾಗ ಯೋಚಿಸಿ. ಈ ವರ್ಷ ನಿಮಗೆ ಅಗತ್ಯವಿದ್ದರೆ ನಿಮ್ಮ ಅತ್ತೆಮನೆಯ ಕಡೆಯಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಆದರೆ ಅದು ಬಹಳ ಮುಖ್ಯ ಎಂದಾಗ ಮಾತ್ರ ಅವರಿಂದ ಸಹಾಯ ಪಡೆಯಿರಿ.

ಆರ್ಥಿಕ ದೃಷ್ಟಿಕೋನದಿಂದ ವರ್ಷದ ಆರಂಭವು ಮತ್ತು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿನ ಸಮಯದಲ್ಲಿ ಸಾಕಷ್ಟು ಮಟ್ಟಿಗೆ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಆರ್ಥಿಕವಾಗಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ, ಆದಾಯವು ಕಡಿಮೆ ಇರುತ್ತದೆಯಾದರೂ, ಮತ್ತೊಂದೆಡೆ, ವೆಚ್ಚಗಳು ಅನಿರೀಕ್ಷಿತವಾಗಿ ಹೆಚ್ಚಾಗಬಹುದು, ಆದ್ದರಿಂದ ಹಣದ ಖರ್ಚು ಮತ್ತು ಹೂಡಿಕೆ ಎರಡನ್ನು ತುಂಬಾ ಆಲೋಚಿಸಿ ಅರ್ಥಮಾಡಿಕೊಂಡು ಮಾಡಿ. ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಬಹುದು. ಅದಕ್ಕಾಗಿ ಹಣವನ್ನು ಖರ್ಚು ಮಾಡುವಾಗ ಬುದ್ಧಿವಂತಿಕೆಯನ್ನು ಬಳಸಿ. ವರ್ಷದ ಕೊನೆಯಲ್ಲಿ ಉತ್ತಮ ಆರ್ಥಿಕ ಹರಿವಿನ ಸಾಧ್ಯತೆಯಿದೆ. ನಿಮ್ಮ ಉತ್ತಮ ಹಣಕಾಸು ನಿರ್ವಹಣೆಗಾಗಿ ಸುರಕ್ಷಿತ ಖರ್ಚಿಗೆ ಆದ್ಯತೆ ನೀಡಲು ಕಲಿಯಿರಿ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.

ಜಾತಕ ವಿಮರ್ಶಕರು.

ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು , ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

ನೀವು ಯಾವುದಾದರು ವ್ಯವಹಾರಮಾಡುತ್ತಿದ್ದರೆ, ವರ್ಷದ ಆರಂಭದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡದೇ ಇರುವ ಬಗ್ಗೆ ಗಮನ ಹರಿಸಿ ಮತ್ತು ಯಾವುದಾದರು ವ್ಯಾಪಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ವರ್ಷದ ಆರಂಭದಲ್ಲಿ ತಪ್ಪಿಸಿ. ಏಕೆಂದರೆ ಆ ಸಮಯದಲ್ಲಿ ನೀವು ಯಾವುದೇ ಅಂತಹ ಕೆಲಸವನ್ನು ಮಾಡಿದರೆ, ಆರ್ಥಿಕ ಲಾಭದ ಸ್ಥಾನದಲ್ಲಿ ನಷ್ಟವನ್ನು ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಸ್ತಿ, ಮನೆ, ವಾಹನ ಮತ್ತು ಆಭರಣಗಳನ್ನು ಖರೀದಿಸುವ ಯೋಗವಿದೆ. ನೀವು ಮನೆಯಲ್ಲಿ ಮದುವೆ ಅಥವಾ ಯಾವುದೇ ಶುಭ ಕಾರ್ಯದಲ್ಲಿ ಹಣ ಖರ್ಚು ಮಾಡಬಹುದು.

ಧರ್ಮ, ಆಧ್ಯಾತ್ಮ , ಸಂತೋಷಕ್ಕಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತೀರಿ. ಗುರುವಿನ ಪ್ರಭಾವದಿಂದಾಗಿ ಹಣವು ಚೆನ್ನಾಗಿ ಬರುತ್ತದೆ. ಆದರ ಹೊರತಾಗಿಯೂ ಖರ್ಚುಗಳನ್ನೂ ನಿಯಂತ್ರಿಸುವುದು ಅಗತ್ಯ. ಏಕೆಂದರೆ ಎಷ್ಟು ಆದಾಯ ಬಂದರೂ, ಖರ್ಚುಗಳನ್ನು ನಿಯಂತ್ರಿಸದಿದ್ದರೆ ನೀವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ವರ್ಷ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿದ್ದು, ಆದಾಗ್ಯೂ ಪ್ರಗತಿಯ ಬಗ್ಗೆ ಮನಸ್ಸನ್ನು ಅಸಮಾಧಾನಗೊಳಿಸುವಂತಹ ಸಂದರ್ಭಗಳು ಎದುರಾಗಬಹುದು ಮತ್ತು ನಿಮ್ಮ ಏಕಾಗ್ರತೆಯಲ್ಲಿ ಕೊರತೆಯನ್ನು ಕಾಣುವಿರಿ. ಮಾರ್ಚ್‌ನಿಂದ ಕೊನೆಯವರೆಗಿನ ಸಮಯ ಮತ್ತು ಅದರ ನಂತರ ನವೆಂಬರ್‌ನಿಂದ ಡಿಸೆಂಬರ್‌ವರೆಗಿನ ಸಮಯ ಬಹಳಷ್ಟು ಉತ್ತಮವಾಗಲಿದೆ.

ಈ ಸಮಯದಲ್ಲಿ ಶೈಕ್ಷಣಿಕ ದಾರಿಯಲ್ಲಿ ಬರುವ ಬಿಕ್ಕಟ್ಟುಗಳು ದೂರವಾಗುವುದಲ್ಲದೆ ವಿದೇಶದಲ್ಲೂ ಶಿಕ್ಷಣ ಪಡೆಯುವ ಯೋಗವಿದೆ. ಇದಲ್ಲದೆ ಉನ್ನತ ಶಿಕ್ಷಣದ ಆಸೆಗಳು ಈಡೇರುತ್ತವೆ. ಆದರೆ ಗುರುವು ಮಕರ ರಾಶಿಚಕ್ರದಲ್ಲಿರುವುದರಿಂದ ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ ಮತ್ತು ಈ ಸವಾಲುಗಳನ್ನು ಎದುರಿಸಿದರೆ ಮಾತ್ರ ಯಶಸ್ಸನ್ನು ಪಡೆಯುವಿರಿ. ಸ್ಪರ್ಧಾತಕ ಪರೀಕ್ಷೆಗಾಗಿ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಫೆಬ್ರವರಿ ತಿಂಗಳಲ್ಲಿ ವಿಶೇಷ ಯಶಸ್ಸು ಸಿಗಬಹುದು. ಇದಲ್ಲದೆ ನವೆಂಬರ್ ತಿಂಗಳು ಕೂಡಾ ಸಾಕಷ್ಟು ಮಟ್ಟಿಗೆ ಉತ್ತಮವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಯಶಸ್ವಿಯಾಗಬೇಕೆಂದಿದ್ದರೆ ಕಠಿಣ ಪರಿಶ್ರಮ ಅಗತ್ಯ.

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಇಂಜಿನಿಯರಿಂಗ್‌, ವೈದ್ಯಕೀಯ ಮತ್ತು ಕಾನೂನು ಅಧ್ಯಯ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ವಿಶೇಷವಾಗಿ ಯಶಸ್ಸು ಸಿಗಬಹುದು. ಮಾಹಿತಿ ತಂತ್ರಜ್ಞಾನ, ನಿರ್ವಹಣೆ ಮತ್ತು ಜೈವಿಕ ತಂತ್ರಜ್ಞಾನದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸನ್ನು ಪಡೆಯಬಹುದು.

ಕೌಟುಂಬಿಕ ಜೀವನ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಕೌಟುಂಬಿಕ ಜೀವನ ಹೆಚ್ಚು ಸಮಾಧಾನಕರವಾಗಿಲ್ಲ. ಎರಡನೇ ಮನೆಯಲ್ಲಿ ಇರುವ ರಾಹು ನಿಮ್ಮ ಕೌಟುಂಬಿಕ ಜೀವನಕ್ಕೆ ಹೆಚ್ಚು ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಇದರ ಉಪಸ್ಥಿತಿಯಿಂದ ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಮತ್ತು ಅಸಹಿಷ್ಣು ಮನೋಭಾವದಿಂದಾಗಿ ಅಸಮಾಧಾನ ಉಂಟಾಗಬಹುದು.

ಹಣವೇ ಮುಖ್ಯವಾದಲ್ಲಿ ಕುಟುಂಬದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತದೆ ಮತ್ತು ನೀವು ಕೌಟುಂಬಿಕ ತೊಂದರೆಗಳನ್ನು ಎದುರಿಸಿದರೆ ಹಣಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಆದರೆ ನೀವು ನಿಮ್ಮ ವ್ಯಾಪಾರ ಅಥವಾ ಯಾವುದೇ ಇತರ ಕೆಲಸಗಳಿಂದಾಗಿ ಕುಟುಂಬದಿಂದ ದೂರವಿದ್ದರೆ ಬಹಳಷ್ಟು ಮಟ್ಟಿಗೆ ನೀವು ಈ ತೊಂದರೆಗಳಿಂದ ಮುಕ್ತರಾಗಬಹುದು. ನಿಮ್ಮ ಮಾತಿನ ಶಕ್ತಿಯಿಂದ ಜನರನ್ನು ಆಕರ್ಷಿಸುವಿರಿ ಮತ್ತು ಅವರ ಮನಸ್ಸಿನಲ್ಲಿರುವ ಅಸಮಾಧಾನವನ್ನು ನಿವಾರಿಸಿ ಶಾಂತಿ ಮತ್ತು ಸಾಮರಸ್ಯವನ್ನು ಸ್ಥಾಪಿಸಬಹುದು.

ವೈವಾಹಿಕ ಜೀವನ 

ವೃಷಭ ರಾಶಿಚಕ್ರದ ಜನರ ದಾಂಪತ್ಯ ಜೀವನಕ್ಕೆ ಈ ವರ್ಷದ ಆರಂಭವು ತುಂಬಾ ಒಳ್ಳೆಯದಲ್ಲ. ಅವರು ತಮ್ಮ ಜೀವನ ಸಂಗಾತಿಯ ಕೋಪ ಮತ್ತು ಅಹಂನಿಂದಾಗಿ ಸಂಘರ್ಷದಿಂದ ಬದುಕಬೇಕಾಗುತ್ತದೆ. ಪ್ರತಿಯೊಂದು ಹೆಜ್ಜೆಯನ್ನು ಬುದ್ಧಿವಂತಿಕೆಯಿಂದ ಇಟ್ಟರೆ ಮಾತ್ರ ನೀವು ನಿಮ್ಮ ದಾಂಪತ್ಯ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ.

ಎಂಟನೇ ಮನೆಯಲ್ಲಿ ಗುರು ಇರುವಿಕೆಯು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಶಿಕ್ಷಣದಲ್ಲಿ ತೊಂದರೆ ಮತ್ತು ಅಡೆತಡೆಗಳನ್ನು ಉಂಟುಮಾಡುತ್ತದೆ. ಆದರೆ ಏಪ್ರಿಲ್‌ನಿಂದ ಜುಲೈ ಆರಂಭದ ಅವಧಿ ಮಕ್ಕಳಿಗೆ ತುಂಬಾ ಶುಭ. ಈ ಸಮಯದಲ್ಲಿ, ಹೊಸದಾಗಿ ಮದುವೆಯಾದ ಕೆಲವರಿಗೆ ಸಂತಾನಭಾಗ್ಯವು ಒದಗಿಬರುವುದು. ಈ ವರ್ಷ ನಿಮ್ಮ ಮಕ್ಕಳಿಗೆ ಉತ್ತಮವಾಗಿರುತ್ತದೆ, ಆದರೆ ಅವರ ನಡವಳಿಕೆ ಮತ್ತು ಆರೋಗ್ಯದ ಬಗ್ಗೆ ನೀವು ವಿಶೇಷ ಗಮನ ಹರಿಸಬೇಕು.

ಪ್ರೀತಿಯ ಜೀವನ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮ ಪ್ರೀತಿಯ ಜೀವನ ಸಾಕಷ್ಟು ಮಟ್ಟಿಗೆ ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ನಿಮ್ಮ ಸಂಗಾತಿಗೆ ನೀವು ಶ್ರದ್ಧೆ ಮತ್ತು ನಿಷ್ಠರಾಗಿರುತ್ತೀರಿ ಮತ್ತು ಅವರು ಹೇಳಿದ ವಿಷಯಗಳನ್ನು ಮತ್ತು ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೀರಿ.

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷದಲ್ಲಿ ಫೆಬ್ರವರಿ ತಿಂಗಳು ನಿಮಗೆ ಅತ್ಯುತ್ತಮವಾಗಲಿದೆ ಮತ್ತು ಈ ಸಮಯದಲ್ಲಿ ಪ್ರಣಯದ ಜೀವನವನ್ನು ಆನಂದಿಸುವಿರಿ. ನಿಮ್ಮ ಪ್ರೀತಿಪಾತ್ರರ ಬಗ್ಗೆ ನಿಮ್ಮ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ನೀವು ಪರಸ್ಪರ ಉಡುಗೊರೆಗಳನ್ನು ಸಹ ವಿನಿಮಯ ಮಾಡಿಕೊಳ್ಳುತ್ತೀರಿ. ಜೊತೆಯಲ್ಲಿ ಎಲ್ಲಾದರೂ ಸುತ್ತಾಡಲು ಯೋಜನೆ ಹಾಕಿಕೊಳ್ಳಬಹುದು. ಇದಲ್ಲದೆ ಜೂನ್, ಜೂಲೈ ಮತ್ತು ಸೆಪ್ಟೆಂಬರ್ ತಿಂಗಳು ಕೂಡಾ ಪ್ರೀತಿಗೆ ಸಂಬಂಧಿಸಿದಂತೆ ಉತ್ತಮವಾದ ತಿಂಗಳಾಗಿರುತ್ತದೆ.

ಆರೋಗ್ಯ

ವೃಷಭ ರಾಶಿ ಭವಿಷ್ಯ 2020 ರ ಪ್ರಕಾರ ಈ ವರ್ಷ ನಿಮ್ಮಆರೋಗ್ಯವು ಏರಿಳಿತಗಳಿಂದ ತುಂಬಿರುವ ಸಾಧ್ಯತೆ ಇದೆ. ನೀವು ದೈಹಿಕ ಮತ್ತು ಮಾನಸಿಕವಾಗಿಯೂ ಬಲಶಾಲಿಯಾಗಿರುತ್ತೀರಿ. ಮತ್ತು ಶಕ್ತಿಯೊಂದಿಗೆ ಒಂದು ಉತ್ತಮ ಮತ್ತು ಆರೋಗ್ಯಕರ ಜೇವನವನ್ನು ಆನಂದಿಸುವಿರಿ. ನೀವು ಆಗಾಗ್ಗೆ ನರದ ಸಮಸ್ಯೆಯನ್ನು ಎದುರಿಸಬಹುದು, ಆದ್ದರಿಂದ ಆಗಾಗ್ಗೆ ವೈದ್ಯಕೀಯ ಸಲಹೆಯನ್ನು ಪಡೆಯಲು ಮರೆಯದಿರಿ ಇದರಿಂದ ಆರೋಗ್ಯಕರ ಜೀವನವನ್ನು ನೀವು ಆನಂದಿಸಬಹುದು.

ವಿಶೇಷ ಜ್ಯೋತಿಷ್ಯ ಪರಿಹಾರಗಳು

ಶುಕ್ರವಾರದ ದಿನ 11 ವರ್ಷಕ್ಕಿಂತ ಚಿಕ್ಕ ಹುಡುಗಿಯರಿಗೆ ಬಿಳಿ ಬಣ್ಣದ ತಿಂಡಿ, ಅಕ್ಕಿಯ ಪಾಯಸ, ಕಲ್ಲುಸಕ್ಕರೆ ಅಥವಾ ಬತ್ತಾಸು ತಿನ್ನಿಸಿ ಮತ್ತು ಅವರ ಕಾಲನ್ನು ಮುಟ್ಟಿ ಆರ್ಶಿರ್ವಾದ ತೆಗೆದುಕೊಳ್ಳಿ.

ಅನಂತ ಮೂಲ ಅಂದರೆ ಸೊಗದೆ ಬೇರನ್ನು ಸಹ ಧರಿಸಬಹುದು, ಇದು ಬುಧದ ದೋಷಗಳನ್ನು ತೆಗೆದುಹಾಕಲು, ಹುಣ್ಣು, ಅಜೀರ್ಣ ಮತ್ತು ರಕ್ತ ಸಂಬಂಧಿತ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಪೀಠಂ.

ಜಾತಕ ವಿಮರ್ಶಕರು.

ಸಚ್ಚಿಂತನೆಯ ಜೋತಿಷ್ಯರು ಶ್ರೀ ಗಣಪತಿ ಭಟ್ 8088827292

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು , ನಿಮ್ಮ ಸಮಸ್ಯೆಗಳಾದ, ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago