ಉಡುಪಿಯ ಸ್ಮರಣಿಕಾದಲ್ಲಿ ಅಪೂರ್ವ ಗೂಡುದೀಪಗಳ ಸಂಗ್ರಹ ಶೇ 26% ದರ ಕಡಿತ ಮಾರಾಟ ಹಾಗೂ ಅದೃಷ್ಟ ಕೂಪನ್ ಆಫರ್.
ಉಡುಪಿ: ಮೊಮೆಂಟೊ ಮತ್ತು ಗೂಡುದೀಪಗಳ ಸಂಗ್ರಹ ಮತ್ತು ಮಾರಾಟದಲ್ಲಿ ರಾಜ್ಯದಲ್ಲಿಯೇ ಹೆಸರು ಪಡೆದಿರುವ ಉಡುಪಿಯ ಸ್ಮರಣಿಕಾದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರಿ ದರ ಕಡಿತ ಮಾರಾಟ ಹಾಗೂ ರೂಪಾಯಿ 1000 ಮೇಲ್ಪಟ್ಟು ಖರೀದಿಗೆ ಅದೃಷ್ಟ ಕೂಪನ್ ಆಫರ್ ನೀಡುತ್ತಿದೆ.
ದೀಪಗಳ ಹಬ್ಬಕ್ಕೆ ಮೆರಗು ನೀಡುವಂತಹ ವಿಶಿಷ್ಟ ಶೈಲಿಯ ಗೂಡುದೀಪಗಳು ಹಾಗೂ ಪಾರಂಪರಿಕ ಶೈಲಿಯ ಗೂಡುದೀಪಗಳು ಮತ್ತು ಅನೇಕ ತರಹದ ಅಲಂಕಾರಿಕ ಎಲ್‍ಇಡಿ ಲೈಟ್ಸ್‍ಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ತರಹದ ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯವಾಗುತ್ತಿದೆ.
ಸ್ಮರಣಿಕಾ ಸಂಸ್ಥೆಯು 26 ವರ್ಷ ಪೂರೈಸಿದ ಪ್ರಯುಕ್ತ ಪ್ರತಿ ಖರೀದಿಗೆ ಶೇ26% ಡಿಸ್ಕೌಂಟು ಕುಡು ನಿಡುತ್ತಿದ್ದು ಈ ಆಫರ್ ಉಡುಪಿಯ ಯಾವುದೇ ಅಂಗಡಿಗಳಲ್ಲಿ ಸಿಗಲು ಸಾಧ್ಯವಿಲ್ಲ.
ಸ್ಮರಣಿಕಾದ ಎರಡು ಮಳಿಗೆಗಳಲ್ಲಿ ಕೂಡ ಈ ಆಫರ್ ಲಭ್ಯವಿದೆ.
ವಿಳಾಸ: ಮಳಿಗೆ 1
ಸ್ಮರಣಿಕಾ, ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ. ಉಡುಪಿ
ಮಳಿಗೆ 2. ಸ್ಮರಣಿಕಾ ರೋಯಲೆ
ವಿಸ್ವಾಸ್ ಕಟ್ಟಡ .ಕಲ್ಸಂಕ ಜಂಕ್ಷನ್ ಉಡುಪಿ.
ಸಂಪರ್ಕ:9342749131
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…