Featured

ಉಡುಪಿ : ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿ -Vishwanews24

ಉಡುಪಿ : ಕೆ.ಎಸ್.ಆರ್.ಟಿ.ಸಿ ಬಸ್ ವೇಳಾಪಟ್ಟಿ -Vishwanews24

ಉಡುಪಿ : ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ಸ್ಥಳಗಳಾದ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನ್‌ಕಟ್ಟ, ಕೆಳುಸಂಕ, ಮಲ್ಪೆಬೀಚ್, ಪಡುಕೆರೆ, ಇತ್ಯಾದಿ ಸ್ಥಳೀಯ ವಲಯಗಳಲ್ಲಿ ಕರ‍್ಯಾಚರಣೆಯಾಗುತ್ತಿರುವ ಸಾರಿಗೆಗಳ ವೇಳಾ ಪಟ್ಟಿ ಹೀಗಿದೆ.

ಉಡುಪಿಯಿಂದ ಕಾರ್ಕಳಕ್ಕೆ 6:55, 10:02, 13:47, 16:51, 8:24, 11:32, 14:45, 7:22, 10:50, 13:56, 17:13, 9:23, 12:39, 16:23, 7:42, 11:01, 14:24, 17:51, 10:22, 14:22, 18:00, 11:31, ಕಾರ್ಕಳದಿಂದ ಉಡುಪಿಗೆ 8:13, 11:27, 15:24, 6:53, 10:07, 13:06, 16:32, 9:08, 12:10, 15:40, 7:38, 11:02, 14:51, 18:12, 9:27, 12:47, 16:01, 7:56, 11:59, 16:02, 19:20, 13:16, ಉಡುಪಿಯಿಂದ ನೆಲ್ಲಿಕಟ್ಟೆಗೆ 7:00, 16:50, 15:30, ನೆಲ್ಲಿಕಟ್ಟೆಯಿಂದ ಉಡುಪಿಗೆ 9:00, 7:25, 17:05, ಉಡುಪಿಯಿಂದ ಹೆಬ್ರಿಗೆ 7:00, 16:50, 15:30, 10:30, 13:32, 9:00, 12:00, 9:10, 8:15, 7:15, 7:00, 7:30, 16:45, 15:10, 16:40, 1700, ಹೆಬ್ರಿಯಿಂದ ಉಡುಪಿಗೆ 11:55, 15:15, 10:15, 14:05,, ಉಡುಪಿಯಿಂದ ಹೊನ್ನಾಳ 7:00, 9:10, 12:40, 16:42, ಹೊನ್ನಾಳದಿಂದ ಉಡುಪಿಗೆ 8:15, 10:15, 13:50, 18:05, ಉಡುಪಿಯಿಂದ ಮಲ್ಪೆಬೀಚ್‌ಗೆ 11:30, 14:45, 15:43, ಮಲ್ಪೆಬೀಚ್‌ನಿಂದ ಉಡುಪಿಗೆ 12:00, 15:10, 16:10, ಉಡುಪಿಯಿಂದ ಹೆರ್ಗ 7:27, 10:46, 12:01, ಹೆರ್ಗದಿಂದ ಉಡುಪಿಗೆ 10:03, 11:19, ಹೆರ್ಗದಿಂದ ಕೆಳರ್ಕಳಬೆಟ್ಟು 08:05, 12:42, 15:00, ಕೆಳರ್ಕಳಬೆಟ್ಟುವಿನಿಂದ ಹೆರ್ಗ 9:00, 13:48, ಕೆಳರ್ಕಳಬೆಟ್ಟುವಿನಿಂದ ಉಡುಪಿ 16:10, ಉಡುಪಿಯಿಂದ ಶಿರ್ವ –ಮಂಚಕಲ್ 6:50, 8:50, 10:50, 15:15, 17:30, ಶಿರ್ವ -ಮಂಚಕಲ್‌ನಿ0ದ ಉಡುಪಿಗೆ 7:50, 9:50, 11:50, 16:30, 18:20, ಉಡುಪಿಯಿಂದ ಹಂಪನ್‌ಕಟ್ಟ 7:05, 8:28, 9:48, 11:19, 13:07, 14:50, 16:33, ಹಂಪನ್‌ಕಟ್ಟ ಯಿಂದ ಉಡುಪಿಗೆ 7:45, 9:06, 10:35, 11:56, 14:08, 15:49, 17:30, ಉಡುಪಿಯಿಂದ ಪಡುಕೆರೆ/ ಲೈಟ್‌ಹೌಸ್ 7:15, 9:30, 11:30, 14:15, 16:15, 18:15, ಲೈಟ್‌ಹೌಸ್ / ಪಡುಕೆರೆ ಯಿಂದ ಉಡುಪಿಗೆ 8:15, 10:30, 12:30, 15:15, ಉಡುಪಿಯಿಂದ ಶೃಂಗೇರಿ 9:45, 12:40, 16:45, ಉಡುಪಿಯಿಂದ ಬೀರೂರು 14:10, ಉಡುಪಿಯಿಂದ ಕೊಕ್ಕರ್ಣೆ 8:55, 12:10, 15:30, 18:35, 9:10, 12:30, 16:00, ಕೊಕ್ಕರ್ಣೆಯಿಂದ ಉಡುಪಿಗೆ 10:30, 13:50, 17:05, 7:35, 10:50, 14:30, 17:30, ಉಡುಪಿಯಿಂದ ಕೆಳಸಂಕ 14:40, 16:55 ಹಾಗೂ ಕೆಳಸಂಕದಿAದ ಉಡುಪಿ/ ಮಣಿಪಾಲಕ್ಕೆ 7:15, 16:45 ಕ್ಕೆ ಸಾರಿಗೆಗಳು ಕಾರ್ಯಾಚರಣೆ ನಡೆಸಲಿವೆ.

ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ಕ.ರಾ.ರ.ಸಾ.ಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ಉಡುಪಿ : ಮೇ 5 ರಂದು ನೇರ ಸಂದರ್ಶನ -vishwanews24

ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…

2 days ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…

2 days ago

ಬಿಜೆಪಿ ಬಡ, ಮಧ್ಯಮ ವರ್ಗದವರ ಬದುಕನ್ನು ದುರ್ಬಲ ಮಾಡಲು ಹೊರಟಿದೆ : ಈಶ್ವರ್ ಖಂಡ್ರೆ – vishwanews24

ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…

3 days ago

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು – vishwanews24

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…

3 days ago

ಕೌಟುಂಬಿಕ ಕಲಹ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ  – vishwanews24

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…

3 days ago

ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. !! – vishwanews24

NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್‌ ಫೋನ್‌…

3 days ago