ಉಡುಪಿ ಜಿಲ್ಲಾಕಾಂಗ್ರೆಸ್ ಸೇವಾದಳದ ಕಾರ್ಯಕಾರಿ ಸಮಿತಿಯ ಸಭೆಯುಕಾಂಗ್ರೆಸ್ ಭವನದಲ್ಲಿಜರಗಿತು.ಸಭಾಧ್ಯಕ್ಷತೆಯನ್ನುವಹಿಸಿದ್ದ ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಶ್ರೀ ಕಿಶೋರ್‌ಕುಮಾರ್ ಎರ್ಮಾಳ್‌ಅವರು ಸರ್ವರನ್ನೂ ಸ್ವಾಗತಿಸಿದರು.
ಉಡುಪಿ ಜಿಲ್ಲಾಕಾಂಗ್ರೆಸ್‌ಅಧ್ಯಕ್ಷರಾದ ಶ್ರೀ ಅಶೋಕ್‌ಕುಮಾರ್‌ಕೊಡವೂರುರವರು ಮಹಾತ್ಮಾಗಾಂಧೀಜಿಯವರ ಭಾವಚಿತ್ರಕ್ಕೆ ಖಾದಿ ಹಾರವನ್ನು ಹಾಕುವ ಮೂಲಕ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ೧೯೨೩ರಲ್ಲಿ ಪ್ರಾರಂಭವಾದರಾಷ್ಟಿçÃಯ ಸೇವಾದಳ, ಕಾಂಗ್ರೆಸ್ ಸೇವಾದಳವಾಗಿ ಮಾರ್ಪಾಡಾಗಿ ಪ್ರಾಮಾಣಿಕವಾಗಿಜನಸೇವೆ ಮಾಡುವವರನ್ನು ಮಾತ್ರ ಸೇರಿಸಿಕೊಂಡು ನಿಷ್ಠೆ, ಸರಳತೆಯಿಂದ ದುಡಿಯುವವರ ಸಂಘಟನೆಇದು. ಅಧಿಕಾರದಾಸೆಯಿಂದ ಬರುವವರಿಗೆಇಲ್ಲಿ ಸ್ಥಾನ ಇಲ್ಲ. ರಾಷ್ಟçಪ್ರೇಮ, ಕಾಂಗ್ರೆಸ್ ತತ್ವಗಳ ಅನುಷ್ಟಾನ ಇದರಗುರಿ.ಕಾಂಗ್ರೆಸ್‌ನ ಮುಂಚೂಣಿ ಘಟಕಗಳಲ್ಲಿ ಪ್ರಮುಖವಾದದ್ದು ಸೇವಾದಳ ಎಂದು ಹೇಳಿದರು.
ಸಭೆಯಲ್ಲಿ ಸದಸ್ಯರಅಭಿಪ್ರಾಯ ಮಂಡಿಸಲಾಗಿ ಪರಿಹಾರೋಪಾಯವನ್ನುದಾಖಲಿಸಲಾಯಿತು.ಸೇವಾದಳವನ್ನು ಬಲಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.ಉಡುಪಿ ಜಿಲ್ಲಾಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಅಣ್ಣಯ್ಯ ಸೇರಿಗಾರ್, ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿಶರತ್ ನಾಯ್ಕ್, ಕುಮಾರ್‌ಖಾರ್ವಿ, ಪ್ರಕಾಶ್‌ಆಚಾರ್ಯ, ಲಕ್ಷ್ಮೀ ನಾಯ್ಕ್, ಅರುಣ್ ಬಿ.ಕೆ.,ಧರ್ಮಪ್ರಕಾಶ್, ಜ್ಯೋತಿಕುಂದಾಪುರ, ಅಬ್ದುಲ್ಲಾ ಶೇಕ್‌ಆದಮ್,ರಾಜೇಶ್ ಮೆಂಡನ್, ಮೋಹನ್ ಸುವರ್ಣ, ಹುಸೈನ್ ಹಾಗೂ ಲಕ್ಷ್ಮೀಶ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್‌ನಗ್ರಾಯತ್ರಿ ಮೊದಲಾದವರು ಉಪಸ್ಥಿತರಿದ್ದರು.ಸೇವಾದಳದ ನೂತನ ಬ್ಲಾಕ್‌ಅಧ್ಯಕ್ಷರನ್ನು ಈ ಸಂದರ್ಭ ಘೋಷಿಸಲಾಯಿತು.ಕೊನೆಯಲ್ಲಿ ಬ್ರಹ್ಮಾವರ ಬ್ಲಾಕ್‌ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಉಮೇಶ್ ಪೂಜಾರಿಯವರು ವಂದಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…