ಉಡುಪಿ: ಅರಬ್ಬಿ ಸಮುದ್ರದಲ್ಲಿ ಅಪರೂಪದ ದೊಡ್ಡ ಗಾತ್ರದ ಡೆವಿಲ್ ಫಿಶ್ ಪತ್ತೆಯಾಗಿದೆ. ಉಡುಪಿಯ ಮಲ್ಪೆಯಿಂದ ತೆರಳಿದ ಕಡಲಮಕ್ಕಳ ಬಲೆಗೆ ವಿಭಿನ್ನ ಆಕಾರದ ಮೀನು ಸೆರೆಯಾಗಿದೆ.
ಸುಮಾರು ಐದೂವರೆ ಅಡ್ಡಿ ಎತ್ತರವಿರುವ ಈ ಮೀನು ಆರು ಕೆಜಿ ಭಾರವಿದೆ. ದೆವ್ವದ ಆಕಾರದಲ್ಲಿರುವ ಮೀನು ತಟ್ಟಂತ ಕಂಡರೆ ಭಯವಾಗದೆ ಇರದು. ಇದೊಂದು ಜಾತಿಯ ಆಕ್ಟೋಪಸ್. ಇದರ ವೈಜ್ಞಾನಿಕ ಹೆಸರು ಬಿಗ್ ಬ್ಲೂ ಆಕ್ಟೋಪಸ್ ಅಂತ. ಡೆವಿಲ್ ಫಿಶ್ ಎಂದೇ ಈ ಮೀನು ಜನರ ಬಾಯಲ್ಲಿ ಖ್ಯಾತಿ ಪಡೆದಿದೆ.
ವಿಶ್ವದಾದ್ಯಂತ ಸಾಗರದಲ್ಲಿ ಅಕ್ಟೋಪಸ್‌ಗಳಲ್ಲಿ ಸುಮಾರು 200 ಜಾತಿಗಳಿವೆ. ಭಾರತದ ಸಮುದ್ರ ತೀರದಲ್ಲಿ ಬಿಗ್ ಬ್ಲೂ ಸೇರಿದಂತೆ 38 ಜಾತಿಯ ಅಕ್ಟೋಪಸ್‌ಗಳು ಸಾಮಾನ್ಯವಾಗಿ ಪತ್ತೆಯಾಗುತ್ತವೆ. ಒಂದಡಿಯ ಅಕ್ಟೋಪಸ್‌ಗಳು ಬಲೆಗೆ ಬೀಳುವುದು ಅಪರೂಪವೇನಲ್ಲ. ಆದರೆ ಗುರುವಾರ ಅಪರೂಪಕ್ಕೆಂಬಂತೆ 5 ಅಡಿ ಉದ್ದದ ಮೀನು ಬಲೆಗೆ ಬಿದ್ದಿದೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…
ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು …
ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ: ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…
ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…
ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…
ಆರ್ ಎಸ್ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…