ಪ್ರತಿಯೊಬ್ಬರೂ ಉದ್ಯೋಗ ಮಾಡಿದರೆ ಹೊಟ್ಟೆಗೆ ಅನ್ನ, ನೆತ್ತಿಗೆ ಎಣ್ಣೆ ಸಿಗಲು ಸಾಧ್ಯ. ಅದಕ್ಕಾಗಿಯೇ ಜೀವನದಲ್ಲಿ ಒಳ್ಳೆಯ ಕೆಲಸ ಹಿಡಿಯುವುದು ಬಹುಮುಖ್ಯವಾಗಿರುತ್ತೆ, ಆದರೆ ಕೆಲವು ದೋಷಗಳಿಂದ ಉದ್ಯೋಗದಲ್ಲಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ ಕೆಲಸದಲ್ಲಿ ಮೂಡುವಂತಹ ಕೆಲವು ಕಠಿಣ ಸಮಸ್ಯೆಗಳು ನಮ್ಮ ಮನಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ. ತಮ್ಮ ವರ್ಚಸ್ಸಿನಂತೆ ಉದ್ಯೋಗ ಪಡೆಯಲು ಫಲವಾಗಬಹುದು.ತಮಗಿರುವ ಜ್ಞಾನದಂತೆ ನಿರೀಕ್ಷಿತ ಉದ್ಯೋಗ ಸಿಗದೆ ಕಂಗಾಲಾಗಬಹುದು. ಉದ್ಯೋಗದಲ್ಲಿನ ಕಿರಿಕಿರಿ ಮನಶಾಂತಿ ಇಲ್ಲವಾಗಿಸಬಹುದು. ಇದಕ್ಕೆ ಜೋತಿಷ್ಯದ ಪ್ರಕಾರ ಪರಿಹಾರವನ್ನು ಕಂಡುಕೊಳ್ಳಬಹುದು.
ನಾವು ಮಾಡುವ ಕಾಯಕ ನಮ್ಮ ಜೀವನದ ಏಳಿಗೆಗೆ, ಇಷ್ಟಾರ್ಥಸಿದ್ಧಿಗಳಿಗೆ ಮತ್ತು ಕುಟುಂಬದ ಬೇಕು-ಬೇಡಗಳ ಪೂರಕ ವ್ಯವಸ್ಥೆಗೆ ಕಾರಣವಾಗಿರುತ್ತದೆ. ಆದರೆ ಕೆಲಸದಲ್ಲಿ ಮೂಡುವಂತಹ ಕೆಲವು ಕಠಿಣ ಸಮಸ್ಯೆಗಳು ನಮ್ಮ ಮನಸ್ಥಿತಿ ಹಾಳು ಮಾಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅನಗತ್ಯವಾಗಿ ಸಹೋದ್ಯೋಗಿಗಳಿಂದ ಕಿರಿಕಿರಿ ಹೆಚ್ಚಾಗಬಹುದು, ಅಥವಾ ನಾವು ಮಾಡುವ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗದೇ ಇರಬಹುದು, ಹಾಗೂ ನಿಗದಿತ ಸಮಯದಲ್ಲಿ ನೀಡಿರುವ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲವಾಗಬಹುದು, ಮತ್ತು ಪ್ರಮೋಷನ್ ಮತ್ತಿತರ ಸ್ಥಾನಗಳಲ್ಲಿ ಅಭಿವೃದ್ಧಿಯಾಗುವ ಬಯಕೆಗೆ ಕೆಲವರಿಂದ ಸಮಸ್ಯೆ ಬರಬಹುದು.
ಹೀಗೆ ಹತ್ತು ಹಲವಾರು ಕಾರಣಗಳಿಂದ ಕೆಲಸದ ವಿಷಯವಾಗಿ ಸಮಸ್ಯೆ ಇರಬಹುದು ಇಂತಹ ಸಂದಿಗ್ಧ ಸ್ಥಿತಿಗಳಿಗೆ ಉತ್ತಮವಾದ ಫಲಕಾರಿ ಕಾಣಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಸರಳ ಪರಿಹಾರ ಕಂಡುಕೊಳ್ಳಬಹುದು.
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.
1. ಕೆಲಸದ ಸ್ಥಳದಲ್ಲಿ ಸಮಸ್ಯೆ ಇದ್ದರೆ ಹೆಬ್ಬೆರಳ ಗಾತ್ರಕ್ಕಿಂತಲೂ ಚಿಕ್ಕದಿರುವ ಗಣಪತಿಯ ವಿಗ್ರಹವನ್ನು ಮನೆಯಲ್ಲಿ 21ದಿನಗಳ ಕಾಲ ಪೂಜಿಸಿ. ನಂತರ ನಿಮ್ಮ ಕೆಲಸದ ಜಾಗದಲ್ಲಿ ಇಡುವುದು.
2. ಕೆಲಸ ಸಿಗದೇ ನೊಂದಿದ್ದರೆ ನೀವು ಗಾಯತ್ರಿ ಮಂತ್ರವನ್ನು ದಿನ 11 ಬಾರಿ ಜಪಿಸಬೇಕು ಹಾಗೂ ಪ್ರತಿ ಮಂಗಳವಾರ ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡಿ.
3. ಕೆಲಸ ಸಿಗದೇ ನೊಂದಿದ್ದರೆ ನೀವು ಗಾಯತ್ರಿ ಮಂತ್ರವನ್ನು ದಿನ 11 ಬಾರಿ ಜಪಿಸಬೇಕು ಹಾಗೂ ಪ್ರತಿ ಮಂಗಳವಾರ ಸುಬ್ರಹ್ಮಣ್ಯಸ್ವಾಮಿಯ ಆರಾಧನೆ ಮಾಡಿ.
4. ಬಿದಿರಿನಿಂದ ಮಾಡಿರುವ ಕೊಳಲನ್ನು ತೆಗೆದುಕೊಂಡು ಅದರಲ್ಲಿ ಸಂಪೂರ್ಣವಾಗಿ ಸಕ್ಕರೆಯನ್ನು ತುಂಬಿಸಿ ಜನಸಂಚಾರವಿಲ್ಲದಿರುವ ಪ್ರದೇಶದಲ್ಲಿ ಅಥವಾ ಸ್ಮಶಾನದಲ್ಲಿ ಆ ವಸ್ತುವನ್ನು ಇಟ್ಟು ಹಿಂದಿರುಗಿ ನೋಡದೆ ಬರಬೇಕು ಈ ರೀತಿಯಾಗಿ ತಾವು ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಮಾಡಿದರೆ ಖಂಡಿತ ನಿಮ್ಮ ಕಾರ್ಯ ಯಶಸ್ಸಿನತ್ತ ಸಾಗುತ್ತದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…