kaup: ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕರಾವಳಿ ಭಾಗದಲ್ಲಿ ಮಾತ್ರ ಕೇವಲ ಒಂದು ಸ್ಥಾನವನ್ನ ಕಾಂಗ್ರೇಸ್ ಉಳಿಸಿಕೊಂಡು ತೃಪ್ತಿ ಪಟ್ಟರೆ, ಬಿಜೆಪಿ ಮಾತ್ರ ೧೨ ಸ್ಥಾನವನ್ನು ಭದ್ರಗೊಳಿಸಿ ಗೆಲುವು ಸಾಧಿಸಿಕೊಂಡಿದೆ.
ಮೂಡಬಿದಿರೆಯ ಉಮನಾಥ್ ಕೋಟ್ಯಾನ್ ರ ಮುಖೇನ ಖಾತೆ ತೆರೆದ ಬಿಜೆಪಿ ಅವಿಭಜಿತ ದಕ್ಷಿಣ ಕನ್ನಡ ಉಡುಪಿಯ ಒಟ್ಟು ೧೨ ಸ್ಥಾನವನ್ನು ತನ್ನತೆಕ್ಕೆಗೆ ಹಾಕಿಕೊಂಡಿದೆ.
ದಕ್ಷಿಣ ಕನ್ನಡದ ಇನ್ನು ಮುಂದಿನ ಬಿಜೆಪಿ ಶಾಸಕರು
೧.ರಾಜೇಶ್ ನಾಯ್ಕ್ ಉಳಿಪಾಡಿ
೨.ವೇದವ್ಯಾಸ ಕಾಮತ್
೩.ಡಾ: ಭರತ್ ಶೆಟ್ಟಿ
೪.ಉಮನಾಥ್ ಕೋಟ್ಯಾನ್
೫.ಸಂಜೀವ ಮಠಂದೂರು
೬.ಹರೀಶ್ ಪೂಂಜಾ
೭. ಎಸ್. ಅಂಗಾರ
ಉಡುಪಿಯ ಇನ್ನು ಮುಂದಿನ ಬಿಜೆಪಿ ಶಾಸಕರು
೧.ಲಾಲಾಜಿ ಆರ್ ಮೆಂಡನ್
೨.ರಘುಪತಿ ಭಟ್
೩. ಸುನೀಲ್ ಕುಮಾರ್
೪. ಹಾಲಾಡಿ ಶ್ರೀನಿವಾಸ್ ಶೆಟ್ಟಿ
೫.ಸುಕುಮಾರ್ ಶೆಟ್ಟಿ
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…