ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019-2020ನೇ ಸಾಲಿನಲ್ಲಿ ನಡೆಯುವ ಕಂಬಳಗಳ ವೇಳಾಪಟ್ಟಿಯನ್ನು ಜಿಲ್ಲಾ ಕಂಬಳ ಸಮಿತಿ ಬಿಡುಗಡೆಗೊಳಿಸಿದೆ.
ಈ ವರ್ಷದ ನವೆಂಬರ್ 30ರಂದು ಕಕ್ಯಪದವಿನಲ್ಲಿ ಮೊದಲ ಕಂಬಳ ನಡೆಯಲಿದ್ದು, 2020ರ ಮಾರ್ಚ್ವರೆಗೆ ಒಟ್ಟು 19 ಕಂಬಳಗಳು ನಡೆಯಲಿವೆ.
ಕಂಬಳ ವೇಳಾಪಟ್ಟಿ:
1. 30.11.2019 ಕಕ್ಯಪದವು
2. 07.12.2019 ಹೋಕ್ಕಾಡಿಗೋಳಿ
3. 14.12.2019 ಬಾರಡಿಬೀಡು
4. 21.12.2019 ಮೂಡುಬಿದಿರೆ
5. 25.12.2019 ಅಲ್ತಾರು
6 28.12.2019 ಮೂಲ್ಕಿ
7. 04.01.2020 ಮಿಯಾರು
8. 11.01.2020 ಅಡ್ವೆ
9. 18.01.2020 ಪುತ್ತೂರು
10. 25.01.2020 ಮಂಗಳೂರು
11. 01.02.2020 ಐಕಳ
12. 08.02.2020 ಜಪ್ಪು
13. 15.02.2020 ವಾಮಂಜೂರು
14. 22.02.2020 ಪೈವಳಿಕೆ/ಸುರತ್ಕಲ್
15. 29.02.2020 ಉಪ್ಪಿನಂಗಡಿ
16. 07.03.2020 ವೇಣೂರು
17. 14.03.2020 ಬಂಗಾಡಿಕೊಲ್ಲಿ
18. 21.03.2020 ತಲಪಾಡಿ
19. 29.03.2020 ಕಟಪಾಡಿ
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…