ನಮ್ಮ ಕರಾವಳಿಯ ಹುಡುಗ ಜಗದೀಶ್ ನಾಯಕನಾಗಿ ಅಭಿನಯಿಸಿರುವ “ಮಚ್ಚಾ ನೀನ್ ಬದುಕ್ಬೇಕಾ…? ” ಚಿತ್ರದ ಚಿತ್ರೀಕರಣ ಇದೆ ಗುರುವಾರದಂದು ಸಂಪೂರ್ಣ ಮುಕ್ತಾಯವಾಗಿದ್ದು, ಮುಂದಿನ ವಾರದಲ್ಲಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಲಿದೆ ಎಂದು ಈ ಸಮಯದಲ್ಲಿ ಹೇಳಿಕೊಂಡಿದೆ.
ಜೋತೆಗೆ ಯುವ ಪ್ರತಿಭೆ ಆನಂದ ಮುರುಡೇಶ್ವರ ಸಾಹಿತ್ಯ ಬರೆದಿರುವ ಒಂದು ಗೀತೆ ಸಹ ಚಿತ್ರದಲ್ಲಿದ್ದು ಇದರ ಆಡಿಯೊ ಸಾಂಗ್ ಅನ್ನು ಚಿತ್ರದ ನಿರ್ಮಾಣ ಸಂಸ್ಥೆಯಾದ AJ Creative Minds 2020 ಯೂಟ್ಯೂಬ್ ಚಾನೆಲ್ ಅಲ್ಲಿ ಬಿಡುಗಡೆಮಾಡಲಾಗುವುದು ಮತ್ತು ಚಿತ್ರೀಕರಣ ಮುಗಿದ ದಿನವೆ ಹೊಸ ಪೊಸ್ಟರ್ ಬಿಡುಗಡೆ ಮಾಡಲಾಗಿದೆ ತುಂಬಾ ಅದ್ಭುತವಾಗಿ ಈಗಾಗಲೇ ಕೆಲಸ ಮಾಡಿರುವ ಚಿತ್ರತಂಡದ ತಂತ್ರಜ್ಞರು ಕ್ಯಾಮರಾ ಹಿಂದೆ ನಮ್ಮ ಕುಂದಾಪುರ ಮುಲದ ಅಭಿನಂದನ್ ಶೆಟ್ಟಿ ಸಹ ಕೆಲಸ ಮಾಡಿದ್ದಾರೆ.
ನಾಯಕನಾಗಿ ಜಗದೀಶ್, ನಾಯಕಿಯಾಗಿ ಮುಲತಃ ಶಿವಮೊಗ್ಗದ ರಮ್ಯ ದೇವಾಂಗ, ಇನ್ನೂ ಅನೇಕ ರಂಗಭೂಮಿಯ ,ಹಿರಿತೆರೆಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ…
ಈಗಾಗಲೇ ಚಿತ್ರದ ಪೊಸ್ಟ್ ಪ್ರೊಡಕ್ಷನ್ಸ್ ಕೆಲಸ ಸಹ ನಡೆಯುತ್ತಿದ್ದು ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೆವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ನಿರ್ಮಾಪಕರುಗಳಾದ ಲಕ್ಷ್ಮಣ ಗೌಡ್ರು ಕುಣಿಗಲ್ ,ಉಮಾಶಂಕರ್ ಮಂಗಳೂರು,ಕಾವ್ಯ ಭಟ್, ಶ್ರೀಮತಿ ಪ್ರೇಮಾ ಕೂರ್ಗ್ ಉಪಸ್ಥಿತರಿದ್ದರು.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…