Featured

ಕಾಪು : ಅಂಚೆ ಮೆಲ್ವೀಚಾರಕ ವಾಸುದೇವ ತೊಟ್ಟಂ ಇವರಿಗೆ ಸನ್ಮಾನ – Vishwanews24

ಕಾಪು : ಅಂಚೆ ಮೆಲ್ವೀಚಾರಕ ವಾಸುದೇವ ತೊಟ್ಟಂ ಇವರಿಗೆ ಸನ್ಮಾನ – Vishwanews24

ಕಾಪು : ಅಂಚೆ ಕಛೇರಿ ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವೀಚಾರಕರಾದ ವಾಸುದೇವ ತೊಟ್ಟಂ ಇವರನ್ನು ಕಾಪು ಪರಿಸರದ ಸುಮಾರು ೪೦ ಕ್ಕೂ ಮಿಕ್ಕಿ ಅಂಚೆ ಕಛೇರಿಯ ಅಂಚೆ ಪಾಲಕರು ಸಹಾಯಕ ಅಂಚೆ ಪಾಲಕರು, ಡಾಕ್ ಸೇವಕರ ನೇತೃತ್ವದಲ್ಲಿ ಕಾಪು ಮಂದಾರ ಹೋಟೆಲಿನ ಸಭಾಂಗಣದಲ್ಲಿ ಉಡುಪಿ ವಿಭಾಗ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಇವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನವೀನ್ ಚಂದರ್, ವಾಸುದೇವ ತೊಟ್ಟಂ ತನ್ನ ೪೫ ವರುಷ ಸೇವಾವಧಿಯಲ್ಲಿ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನೀಡಿದಲ್ಲಿ ಅವರ ಸೇವೆಯ ಫಲವಾಗಿ ಇಂದು ದಕ್ಷಿಣ ಕನ್ನಡ ಉಪವಿಭಾಗ ಅಂಚೆ ಪಾಲಕರು ಇನ್ನಿತರ ನೌಕರರು ಸೇರಿ ಕೊಂಡು ಅದ್ದೂರಿಯಾಗಿ ಸನ್ಮಾನ ಮಾಡುವುದು ಅವರ ಸೇವೆಯನ್ನು ಗುರುತಿಸಿದ್ದಿರಿ ನಿಜವಾಗಿ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಅಂಚೆ ಕೇಂದ್ರ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್, ಮಂಗಳೂರು ಅಂಚೆ ವಿಭಾಗ ಕೇಂದ್ರ ಕಚೇರಿಯ ಸಹಾಯಕ ಅಧೀಕ್ಷಕರಾದ ಶ್ರೀನಾಥ, ಪುತ್ತೂರು ಅಂಚೆ ವಿಭಾಗ ಕೇಂದ್ರ ಸಹಾಯಕ ಅಧೀಕ್ಷಕರಾದ ಮೋಹನ್ ಶೆಟ್ಟಿ ,ಕಾಪು ಅಂಚೆ ಪಾಲಕ ಕೃಷ್ಣಪ್ಪ ಕರ‍್ಯಕ್ರಮದ ಮುಖ್ಯ ಸಂಘಟಕ ಕಳತ್ತೂರು ದಿವಾಕರ.ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ‍್ಯಕ್ರಮದ ಉಸ್ತುವಾರಿ ಎಲ್ಲೂರು ಅಂಚೆ ಪಾಲಕ ವಾಣಿ.ಎಸ್.ರಾವ್ ಸ್ವಾಗತಿಸಿದರು. ಉಡುಪಿ ದಕ್ಷಿಣ ವಿಭಾಗ ಅಂಚೆ ಮೇಲ್ವಿಚಕರಾದ ಜನಾರ್ಧನ್ ಕಿಯೋದಿಕ್ಸ್ ಮೆಂಡೊನ್ಸ ಉದ್ಯಾವರ, ಸುಭಾಶ್ ತಿಂಗಳಾಯ, ಕಿಟ್ಟು ಕುಮಾರ್, ಸನ್ಮಾನಿತರ ಬಗ್ಗೆ ಗುಣಗಾನ ಮಾಡಿದರು.ಉಡುಪಿ ಅಂಚೆ ವಿಭಾಗದ ಸುರೇಶ ಕರ‍್ಯಕ್ರಮ ನಿರ್ವಹಿಸಿ ಪಿತ್ರೋಡಿ ಅಂಚೆ ಪಾಲಕ ಕೃಷ್ಣಪ್ಪ ಧನ್ಯವಾದ ವಿತ್ತರು.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

11 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

13 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

13 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

13 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

14 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

14 hours ago