ಕಾಪು: ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾಪು ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ದೈವಗಳ ಬೆಳ್ಳಿಯ ಮುಖ ಹಾಗೂ ಇತರ ಪರಿಕರಗಳೊಂದಿಗೆ ವೈಭವದ ಹೊರಕಾಣಿಕೆ ಮೆರವಣಿಗೆ ನಡೆಯಲಿರುವುದು.
ಕಾಪು ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾಪು ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲಿಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮ ದಿನಾಂಕ 25-ಫೆಬ್ರವರಿ-2020 ರಂದು ಮೊದಲ್ಗೊಂಡು ದಿನಾಂಕ 29 ಫೆಬ್ರವರಿ 2020 ರ ಶನಿವಾರದ ವರೆಗೆ ನಡೆಯಲಿರುವುದು .
ಕಲೀಲಬೀಡು ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಕಾಪುಕಲ್ಯ ವೇದಮೂರ್ತಿ ಶ್ರೀಶ ತಂತ್ರಿಗಳ ನೇತೃತ್ವ ಹಾಗೂ ವಿದ್ವಾನ್ ಪಂಜ ಭಾಸ್ಕರ್ ಭಟ್ ಇವರ ಉಪಸ್ಥಿತಿಯಲ್ಲಿ ಪಾರಂಪರಿಕ ವಿಧಿವಿಧಾನಗಳೊಂದಿಗೆ ಕಾಪು ಕಲೀಲಬೀಡು ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೇವಸ್ಥಾನ ಕಾಪು ಕಲೀಲ ಬೀಡಿನ ಗೃಹಪ್ರವೇಶ ನೂತನ ದೇವಾಲಯ ಸಮರ್ಪಣೆ ದೈವಗಳ ಪುನಃಪ್ರತಿಷ್ಠೆ ಮಹಾಕಲಶಾಭಿಷೇಕ ಹಾಗೂ ನೇಮೋತ್ಸವ ನಡೆಯಲಿರುವುದು.
26 ಫೆಬ್ರವರಿ 2020 ರ ಬುಧವಾರ ಗೃಹಪ್ರವೇಶ ಗಣಯಾಗ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ಹಾಗೂ ಸಪರಿವಾರ ದೈವಗಳ ಮೂರ್ತಿಯ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮಧ್ಯಾಹ್ನ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಪಡು ಕಾಪು ಇವರಿಂದ ಭಜನ ಕಾರ್ಯಕ್ರಮ ತದನಂತರ ಅನ್ನಸಂತರ್ಪಣೆ ರಾತ್ರಿ 8 ಗಂಟೆಗೆ ಸರಿಯಾಗಿ ತುಳು ಹಾಸ್ಯಮಯ ನಾಟಕ ಪಿರಾ ಪೊಂಡುಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು , 27 ಫೆಬ್ರವರಿ 2020 ರ ಗುರುವಾರ ಕಲೀಲಬೀಡು ನಾಗಬನದಲ್ಲಿ ಆಶ್ಲೇಷಬಲಿ ನಾಗದರ್ಶನ ಬೀಡಿನಲ್ಲಿ ನವಗ್ರಹ ಯಾಗ ಪ್ರಸಾದ ವಿತರಣೆ ನಡೆಯಲಿದೆ
ಫೆಬ್ರವರಿ 28 ಶುಕ್ರವಾರ ಮಂಗಳ ಗಣಪತಿ ಹೋಮ ಮಹಾಪೂಜೆ ಕಲಶಾಭಿಷೇಕ ಪ್ರಸನ್ನ ಪೂಜೆ ಅನ್ನಸಂತರ್ಪಣೆ ಸ್ಥಳೀಯ ಭಕ್ತಾದಿಗಳ ನೃತ್ಯಕಾರ್ಯಕ್ರಮ ಧಾರ್ಮಿಕ ಸಭಾ ಕಾರ್ಯಕ್ರಮ ದಾನಿಗಳಿಗೆ ಗೌರವ ಸಮರ್ಪಣೆ ರಾತ್ರಿ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದರ್ಶನ ಸೇವೆ ರಾತ್ರಿ 9 ಗಂಟೆಗೆ ಮೂಲ ಮೈಸಂದಾಯ ನೇಮ ನಡೆಯಲಿದೆ .
29 ಫೆಬ್ರವರಿ 2020 ಶನಿವಾರ ಪೂರ್ವಾಹ್ನ ಬೀರ ಮತ್ತು ದರ್ಶನ ಸೇವೆ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಸರಿಯಾಗಿ ಧರ್ಮದೈವ ಶ್ರೀ ಅಣ್ಣಪ್ಪಂಜುರ್ಲಿ ದೈವದ ನೇಮೋತ್ಸವ ಕಾರ್ಯಕ್ರಮವು ನಡೆಯಲಿರುವುದು.
ದಿನಾಂಕ 28 ಫೆಬ್ರವರಿ ಶುಕ್ರವಾರದಂದು ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ| ನಿ. ವಿಜಯ ಬಲ್ಲಾಳರು ಆಡಳಿತ ಮುಕ್ತೇಸರರು ಜನಾರ್ಧನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇವರು ಆಶೀರ್ವಚನ ನೀಡಲಿರುವರು. ಧಾರ್ಮಿಕ ಪ್ರವಚನವನ್ನು ವಿದ್ವಾನ್ ಪಂಜ ಭಾಸ್ಕರ್ ಭಟ್ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಪು ವಿಧಾನಸಭಾ ಕ್ಷೇತ್ರದ
ಶಾಸಕ ಲಾಲಾಜಿ ಆರ್ ಮೆಂಡನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸಂಸದರಾದ ಶೋಭಾ ಕರಂದ್ಲಾಜೆ ,ವಿನಯ್ ಕುಮಾರ್ ಸೊರಕೆ ,ಕೆಪಿ ಆಚಾರ್ಯ, ಸುರೇಶ್ ಶೆಟ್ಟಿ ಗುರ್ಮೆ ಮನೋಹರ್ ಎಸ್ ಶೆಟ್ಟಿ ,ವಾಸುದೇವ ಶೆಟ್ಟಿ, ವೆಂಕಟೇಶ್ ನಾವುಡಾ ,ಅಣ್ಣಾವರ ಶಂಕರ್ ಶೆಟ್ಟಿ,ಶ್ರೀಕಾಂತ್ ಶೆಟ್ಟಿ ಮೋಹನ್ ಬಂಗೇರ, ಶೇಖರಾಚಾರ್ಯ ,ಪ್ರಸಾದ್ ಶೆಣೈ ಈಶ್ವರ ಶೆಟ್ಟಿಗಾರ್, ವಿಕ್ರಮ್ ಕಾಪು ,ರತ್ನಾಕರ ಹೆಗ್ಡೆ ಶಶಿಧರ ಶೆಟ್ಟಿ, ಮಂಡೇಡಿ ರವಿ ಶೆಟ್ಟಿ ,ಶೇಖರ ಶೆಟ್ಟಿ , ಮುಖ್ಯ ಅತಿಥಿಗಳಾಗಿದ್ದು,ಗೌರವ ಉಪಸ್ಥಿತಿ ವೇದಮೂರ್ತಿ ಶ್ರೀಶ ತಂತ್ರಿ, ತ್ರಿವಿಕ್ರಮ ಭಟ್,ಭಾಸ್ಕರ ಹೆಗ್ಡೆ ,ಶ್ರೀರಾಮ ದೇವಾಡಿಗ, ಉಪಸ್ಥಿತಿ ಕಾಣಲಿದ್ದಾರೆ .
ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು
ವಿಶ್ವನ್ಯೂಸ್24
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ : ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…