ತೆಂಕು ಕಲ್ಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಶ್ರೀಕರ ಎಸ್.ಶೆಟ್ಟಿ ಪಡುಮನೆ ಕಲ್ಯ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು: ಉಪಾಧ್ಯಕ್ಷರು-ಅರುಣ್ ಶೆಟ್ಟಿ ಪಾದೂರು, ಉಮೇಶ ಶ್ರೀಕರ ಎಸ್.ಶೆಟ್ಟಿ ಶೆಟ್ಟಿ ಮಜಲಗುತ್ತು, ಸುರೇಶ ಶೆಟ್ಟಿ ದಾರೋಡು ಗುತ್ತು, ನಾಗರಾಜ ಶೆಟ್ಟಿ ದಾರೋಡು ಗುತ್ತು, ಜಯರಾಮ ಶೆಟ್ಟಿ ದೇವಸ್ಯ ಮನೆ, ಅಶೋಕ ಸುವರ್ಣ ಕಲ್ಯ, ಅನಿಲ್ ಆರ್.ಶೆಟ್ಟಿ ಮಜಲಗುತ್ತು, ಹರೀಶ್ ದೇವಾಡಿಗ ಕಲ್ಯ, ಪ್ರಧಾನ ಕಾರ್ಯದರ್ಶಿ- ರಂಜಿತ್ ದೇವಾಡಿಗ, ಜತೆ ಕಾಲ್ಯದರ್ಶಿಗಳು- ರವಿರಾಜ್ ಶೆಟ್ಟಿ ದೇವಸ್ಯ ಮನೆ, ಸತೀಶ್ ಶೇಖರ್ ಭಂಡಾರಿ ಕಲ್ಯ, ವಿನೋದ ಎನ್. ಶೆಟ್ಟಿ ಮಜಲಗುತ್ತು, ಕೋಶಾಧಿಕಾರಿ- ಹರೀಶ್ ಶೆಟ್ಟಿ ಬರ್ಪಾಣಿ ಮನೆ, ಜತೆ ಕೋಶಾಧಿಕಾರಿ- ಕೃಷ್ಣ ಪಾಲನ್, ಅರ್ಚಕರು- ಅನೂಪ್, ಮಹಿಳಾ ಮುಖ್ಯ ಸಂಚಾಲಕರು- ದೀಪಾ ಶೆಟ್ಟಿ ಬರ್ಪಾಣಿ ಮನೆ ಕಲ್ಯ, ರೂಪಾ ಶೆಟ್ಟಿ ಮಜಲಗುತ್ತು, ಚರಿತಾ ಶಶಿಧರ ದೇವಾಡಿಗ, ಜಯಂತಿ ದೇವಾಡಿಗ, ಗುಲಾಬಿ ಪಾಲನ್ ಭಾರತ್ ನಗರ, ಪುಷ್ಪಾ ಪೂಜಾರ್ತಿ ಕಲ್ಯ, ಮುಂಬಯಿ ಸಮಿತಿ ಮುಖ್ಯ ಸಂಚಾಲಕರು- ಗುರುಪ್ರಸಾದ್ ಶೆಟ್ಟಿ ದಾರೋಡುಗುತ್ತು, ಸತೀಶ್ ಶೆಟ್ಟಿ ಕಲ್ಯ, ದುಬಾಯಿ ಸಮಿತಿ ಮುಖ್ಯ ಸಂಚಾಲಕರು- ರಮೇಶ್ ಶೇಖರ ಭಂಡಾರಿ, ಕುವೈಟ್ ಆಯ್ಕೆಯಾಗಿದ್ದಾರೆ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…