ಕಾಪು: ಕಾಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿ ಯೇಶನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆಯಾಗಿದ್ದಾರೆ.
ಪೊಲಿಪು ಜಾಮೀಯ ಮಸೀದಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆರಿಫ್ ಕಲ್ಯಾಲು, ಉಪಾಧ್ಯಕ್ಷರಾಗಿ ರಹೀಂ ಕಲ್ಯಾ, ಕಾರ್ಯದರ್ಶಿಯಾಗಿ ರಜಬ್ ನೈನ್ ಫ್ಯಾನ್ಸಿ, ಜಂಟಿ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ಸಂಶುದ್ದೀನ್ ಕಲ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿಅಜೀಝ್, ಖಜಾಂಚಿಯಾಗಿ ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಮೊಯ್ದೀನ್ ಮಾಸ್ಟರ್, ರಜಬ್ ಉಮ್ಮರಬ್ಬ, ಮುಹಮ್ಮದ್ ಹಸನ್ ಬಿಡಿ ಆಯ್ಕೆಯಾದರು.
ದಫ್ ಸಮಿತಿ: ಲತೀಫ್ ಕಾಪಿಕಾಡ್, ಇಲಿಯಾಸ್, ಬಾಸಿತ್, ಸುಲೈಮಾನ್ ಮಸೂಕ್. ಅಸ್ಮಾ ಉಲ್ ಹುಸ್ನ ಉಸ್ತುವಾರಿ: ಎಚ್.ಎಂ.ಸಂಶುದ್ದೀನ್ ಕಲ್ಯಾಲು, ನಬೀನ್ ಕಾಪು, ಶರೀಫ್ ಕಲ್ಯಾಲು, ಸಮೀರ್. ಈವೆಂಟ್ ನಿರ್ವಹಣೆ ಉಸ್ತುವಾರಿ: ಬಶೀರ್ ಜನಪ್ರಿಯ, ಅಶ್ರಫ್ ಮೈತ್ರಿ, ಆಸಿಫ್ ಅಯಾನ್, ಸುಕುರ್ ಮಜೂರ್. ಗಲ್ಫ್ ಸಮಿತಿ ಉಸ್ತುವಾರಿ: ಅಕ್ರಂ, ಆಸೀಫ್ ಭಾರತ್ ನಗರ. ಸ್ವಯಂಸೇವಕ ಉಸ್ತುವಾರಿ: ನಿಹಾಲ್, ಮೀಡಿಯಾ ಎಡಿಟರ್: ಮಾಶುಕ್ ಅವರನ್ನು ಆಯ್ಕೆ ಮಾಡಲಾಯಿತು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…