ಕಾಪು : ಇಲ್ಲಿನ ಪುರಸಭಾ ಚುನವಣೆಯ ಹಿನ್ನಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಮುಂದಾಳತ್ವದಲ್ಲಿ ಕಾಪು ಕ್ಷೇತ್ರದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ವ್ಯಾಪ್ತಿಯ ೨೩ ವಾರ್ಡ್ಗಳಲ್ಲಿ ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದು ಕಚೇರಿಯ ಪತ್ರಿಕಾ ಪ್ರಕಟನೆ ತಿಳಿಸಿದೆ.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷದ ಪ್ರಮುಖರು/ಗ್ರಾ. ಪಂ ಅಧ್ಯಕ್ಷರು-ಉಪಾಧ್ಯಕ್ಷರು / ಗ್ರಾಮ ಪಂಚಾಯತ್ ಸದಸ್ಯರು / ಶಕ್ತಿಕೇಂದ್ರ ಪ್ರಮುಖರು ಸೂಚಿಸಿದ ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಮಾತಯಾಚನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
1. ಕೈಪುಂಜಾಲು ವಾರ್ಡ್ – ಕುಕ್ಕೆಹಳ್ಳಿ ಗ್ರಾಮ ಪಂಚಾಯತ್
2. ಕೊತಲ್ ಕಟ್ಟೆ ವಾರ್ಡ್ – ಬೈರಂಪಳ್ಳಿ ಗ್ರಾಮ ಪಂಚಾಯತ್
3. ಕರಾವಳಿ ವಾರ್ಡ್ – ಪೆರ್ಡೂರ್ ಗ್ರಾಮ ಪಂಚಾಯತ್
4. ಪೊಲಿಪು ಗುಡ್ಡೆ ವಾರ್ಡ್ – ಅತ್ರಾಡಿ ಗ್ರಾಮ ಪಂಚಾಯತ್
5. ದಂಡತಿರ್ಥ ವಾರ್ಡ್ – ಬೊಮ್ಮರಬೆಟ್ಟು ಗ್ರಾಮ ಪಂಚಾಯತ್
6. ಕಲ್ಯ ವಾರ್ಡ್ – 80 ಬಡಗಬೆಟ್ಟು ಗ್ರಾಮ ಪಂಚಾಯತ್
7. ಭರತ್ ನಗರ ವಾರ್ಡ್ – ಬೆಳ್ಳೆ ಗ್ರಾಮ ಪಂಚಾಯತ್
8. ಬೀಡುಬದಿ ವಾರ್ಡ್ – ಅಲೆವೂರು ಗ್ರಾಮ ಪಂಚಾಯತ್
9. ಪೊಲಿಪು ವಾರ್ಡ್ – ಕೊಡಿಬೆಟ್ಟು ಗ್ರಾಮ ಪಂಚಾಯತ್
10. ಕಾಪು ಪೇಟೆ ವಾರ್ಡ್ -ಇನ್ನಂಜೆ ಗ್ರಾಮ ಪಂಚಾಯತ್
11. ಲೈಟ್ ಹೌಸ್ ವಾರ್ಡ್ – ಕಟಪಾಡಿ ಗ್ರಾಮ ಪಂಚಾಯತ್
12. ಕೊಪ್ಪಲಂಗಡಿ ವಾರ್ಡ್ -ಕೋಟೆ ಗ್ರಾಮ ಪಂಚಾಯತ್
13. ತೊಟ್ಟ0- ಬಡಾ ಗ್ರಾಮ ಪಂಚಾಯತ್
14. ದುಗ್ಗನ ತೋಟ – ಪಡುಬಿದ್ರೆ ಗ್ರಾಮ ಪಂಚಾಯತ್
15. ಮಂಗಳ ಪೇಟೆ ವಾರ್ಡ್ – ಪಲಿಮಾರು ಗ್ರಾಮ ಪಂಚಾಯತ್
16. ಜನಾರ್ಧನ ದೇವಸ್ಥಾನ ವಾರ್ಡ್ – ಎಲ್ಲೂರು ಗ್ರಾಮ ಪಂಚಾಯತ್
17. ಬಡಗರಗುತ್ತು ವಾರ್ಡ್ – ಮುದರ0ಗಡಿ ಗ್ರಾಮ ಪಂಚಾಯತ್ & ಶಿರ್ವ ಗ್ರಾಮ ಪಂಚಾಯತ್
18. ಕೊಂಬಗುಡ್ಡೆ ವಾರ್ಡ್ – ಕುರ್ಕಾಲು ಗ್ರಾಮ ಪಂಚಾಯತ್
19. ಜನರಲ್ ಶಾಲೆ ವಾರ್ಡ್ – ಮಣಿಪುರ ಗ್ರಾಮ ಪಂಚಾಯತ್ & ಹೆಜಮಾಡಿ ಗ್ರಾಮ ಪಂಚಾಯತ್
20. ಗುಜ್ಜಿ ವಾರ್ಡ್ – ಉದ್ಯಾವರ ಗ್ರಾಮ ಪಂಚಾಯತ್
21. ಗರಡಿ ವಾರ್ಡ್ – ಕುತ್ಯಾರು ಗ್ರಾಮ ಪಂಚಾಯತ್
22. ಕುಡ್ತಿಮಾರು ವಾರ್ಡ್ – ಮಜೂರು ಗ್ರಾಮ ಪಂಚಾಯತ್
23. ಅಹಮ್ಮದಿಮೊಹಲ್ಲಾ ವಾರ್ಡ್ – ಬೆಳಪು & ತೆಂಕ ಗ್ರಾಮ ಪಂಚಾಯತ್
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…