ಕುಂಭ ರಾಶಿಯವರೇ ತಾಳಿದವನು ಬಾಳಿಯಾನು ಎಂಬ ತತ್ವವನ್ನು ಪಾಲಿಸಿ , ತಿಳಿಯಿರಿ ಇಂದಿನ ರಾಶಿ ಭವಿಷ್ಯ – ಪಂಡಿತ್ ವೈದಿಕ ಶ್ರೀ ಗಣಪತಿ ಭಟ್ 8088827292 -Vishwanews24

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ಮೇಷ:- ವ್ಯಾಪಾರದಲ್ಲಿ ಹಲವು ಜನ ಹೊಸ ವಹಿವಾಟಿನ ಮಳಿಗೆ ತೆರೆಯಲು ಸಲಹೆ ನೀಡುವರು. ಇನ್ನು ಕೆಲವರು ನೀವು ಇರುವ ರಾಜಕೀಯ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ದುಂಬಾಲು ಬೀಳುವರು. ಸದ್ಯಕ್ಕೆ ಆತುರದ ನಿರ್ಧಾರ ಮಾಡುವುದು ಒಳ್ಳೆಯದಲ್ಲ.

ವೃಷಭ:- ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗದ ಬಗೆಗಿನ ಅವಕಾಶಗಳು ಹೇರಳವಾಗಿವೆ. ಕೆಲವು ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುವುವು. ಸಂಗಾತಿಯ ಪ್ರೀತಿ ವಾತ್ಸಲ್ಯಕ್ಕೆ ಕರಗಿ ಹೋಗುವಿರಿ.

ಮಿಥುನ:- ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉನ್ನತ ಅವಕಾಶಗಳು ಬರುವುವು. ನೀವು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಮುತುವರ್ಜಿಯಿಂದ ವರ್ತಿಸಿದಲ್ಲಿ ಹೆಚ್ಚಿನ ಲಾಭ ಮತ್ತು ಗೌರವವನ್ನು ಸಾಮಾಜಿಕ ಕ್ಷೇತ್ರದಲ್ಲಿ ಹೊಂದುವಿರಿ.

ಕಟಕ:- ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಕೊಟ್ಟ ಸಾಲದ ಹಣ ಹಿಂತಿರುಗಲು ದೈವ ಬಲದ ಸಹಾಯ ದೊರೆಯುವುದು. ಹಾಗಾಗಿ ನಿಮ್ಮಿಂದ ಸಾಲ ಪಡೆದವರು ತಾವೇ ಖುದ್ದಾಗಿ ನಿಮ್ಮ ಬಳಿ ಬಂದು ಹಣ ಮರುಪಾವತಿ ಮಾಡುವರು.

ಸಿಂಹ:- ಸಮಸ್ಯೆಗಳ ನಡುವೆಯೇ ಜೀವನ ನಡೆಸುವುದು ಅನಿವಾರ್ಯ. ಅಂತೆಯೇ ನಿಮ್ಮ ಬುದ್ಧಿ ಚಾತುರ್ಯದ ಫಲವಾಗಿ ಸಾಫಲ್ಯತೆ ಸಿಗಲು ಮಕ್ಕಳಿಂದ ಬೆಂಬಲ ದೊರೆಯುವುದು. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.

ಕನ್ಯಾ:- ಚಿಕ್ಕ ವಿಷಯವನ್ನು ದೊಡ್ಡದಾಗಿಸಿ ಪ್ರಕರಣವನ್ನು ಹಿಗ್ಗಿಸಲು ಹೋಗಬೇಡಿ. ಬಾಳಸಂಗಾತಿಯ ಕೋಪಕ್ಕೆ ಅವಕಾಶ ಕೊಡದಿರಿ. ಇದ್ದ ವಿಷಯವನ್ನು ಕುಳಿತು ನೇರವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ತುಲಾ:- ನಿಮ್ಮ ಸಂಬಂಧಿಗಳು ಹಳೆಯ ಆಸ್ತಿ ವಿಚಾರದಲ್ಲಿ ಹೊಸ ತಗಾದೆ ತೆಗೆದು ಕಿರಿಕಿರಿ ಎಬ್ಬಿಸುವ ಸಾಧ್ಯತೆ ಇದೆ. ನಿಮ್ಮ ಬೀಗರ ಮನೆಯ ಸಮಸ್ಯೆಯ ವಿಚಾರದಲ್ಲಿ ಮೂಗು ತೂರಿಸುವುದು ಒಳ್ಳೆಯದಲ್ಲ. ಅವರ ಮನೆ ವಿಚಾರ ಬಗೆಹರಿಸಲು ಹೋಗಬೇಡಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

ವೃಶ್ಚಿಕ:- ನಿಮಗೆ ನಿಮ್ಮದೇ ಆದ ಹೊಸ ಮನೆಯನ್ನು ಕಟ್ಟಲು ಹೊಸ ವಿನ್ಯಾಸಕಾರರೊಬ್ಬರ ಸಲಹೆ ಸೂಚನೆಗಳನ್ನು ಪಡೆಯುವಿರಿ. ಇಲ್ಲವೆ ನಿಮ್ಮದೇ ಆದ ಬೃಹತ್‌ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಲು ಉತ್ತಮ ದಿನವಾಗಿರುತ್ತದೆ.

ಧನುಸ್ಸು:- ಆರೋಗ್ಯದ ಕಡೆ ಗಮನ ಹರಿಸಿ. ವಾತಾವರಣ ಬದಲಾವಣೆಯಿಂದ ಅಜೀರ್ಣ ಕಾಡುವ ಸಾಧ್ಯತೆ ಇದೆ. ವೈದ್ಯರ ಸೂಕ್ತ ಸಲಹೆಯನ್ನು ಪಡೆಯುವುದು ಒಳ್ಳೆಯದು.

ಮಕರ:- ಕೆಲಸ ಮಾಡುವ ಕಚೇರಿಯಲ್ಲಿ ಪದೋನ್ನತಿಯ ವಿಚಾರದಲ್ಲಿ ನಿಮ್ಮ ಪರವಾಗಿ ಕೆಲವರು ಮೇಲಧಿಕಾರಿಗಳಿಗೆ ಒತ್ತಡ ಹೇರುವರು. ಅದು ಕಾರ್ಯರೂಪಕ್ಕೂ ಬರುವ ಸಾಧ್ಯತೆ ಇರುವುದು.

ಕುಂಭ:- ಹಲವು ಹೊಸ ವ್ಯಕ್ತಿಗಳು ನಿಮ್ಮ ವಹಿವಾಟಿನ ವಿಚಾರದಲ್ಲಿ ನೀಡುವ ಸಲಹೆ ಸೂಚನೆಗಳಿಗೆ ನಿಮ್ಮ ನಿರ್ಧಾರವನ್ನು ಪ್ರಕಟ ಮಾಡದಿರಿ. ತಾಳಿದವನು ಬಾಳಿಯಾನು ಎಂಬ ತತ್ವವನ್ನು ಪಾಲಿಸಿ.

ಮೀನ:- ವ್ಯಾಜ್ಯದ ಕುರಿತು ಹೊಂದಾಣಿಕೆಗಾಗಿ ಸಂಬಂಧಿಗಳ ಸಹಾಯ ಸಿಗಲು ವಿಫುಲ ಅವಕಾಶಗಳಿವೆ. ಸಮಸ್ಯೆ ಸರಿಪಡಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ತೊಂದರೆ ಇರುವುದಿಲ್ಲ. ಮಕ್ಕಳು ನಿಮ್ಮನ್ನು ಗೌರವಿಸುವರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago