Featured

ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪನಿ ಕರ್ನಾಟಕದ ಪ್ರಾಡಕ್ಟ್ ಅದೇ ಹೆಮ್ಮೆಯ ವಿಚಾರ: vishwanews24

ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪನಿ ಕರ್ನಾಟಕದ ಪ್ರಾಡಕ್ಟ್ ಅದೇ ಹೆಮ್ಮೆಯ ವಿಚಾರ: vishwanews24

ಕಾಪು: ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪನಿಯ ವತಿಯಿಂದ ಇಲೆಕ್ಟ್ರಿಷಿಯನ್ ಮತ್ತು ಗುತ್ತಿಗೆದಾರರ ಸ್ನೇಹಕೂಟ ಸಭೆ ಕಾಪುವಿನ ಖಾಸಾಗಿ ಹೋಟೆಲ್ ನಲ್ಲಿ ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ರೀಜಿನಲ್ ಸೇಲ್ಸ್ ಮ್ಯಾನೆಜರ್ ರಾಜೇಂದ್ರ ಮಾತನಾಡಿ ” ಹತ್ತು ಹಲವಾರು ಇಲೆಕ್ಟ್ರಿಕಲ್ ಕಂಪನಿಯ ನಡುವೆ ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪೆನಿಯ ಸ್ವಿಚ್ ಬೋರ್ಡ್, ಕೇಬಲ್ ವಯರ್ಗಳ ಗುಣಮಟ್ಟ ವೈವಿಧ್ಯತೆಯ ವಿಚಾರದಲ್ಲಿ ಕರ್ನಾಟಕದ ಕ್ಯಾಪ್ಟನ್ ಕಂಪನಿ ಮುಂಚೂಣಿಯ ಹಂತವನ್ನು ಏರುತ್ತಿದೆ ಅದಕ್ಕೆ ಮೂಲ ಕಾರಣ ಗುತ್ತಿಗೆದಾರರು ಮತ್ತು ಇಲೆಕ್ಟ್ರಿಷಿಯನ್ ಹಾಗಾಗಿ ಅಭಿನಂದನೆ ಮತ್ತು ಈ ಪ್ರಾಡಕ್ಟ್ ಮೂಲ ಕರ್ನಾಟಕ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ ಎಂದರು.

ಮುಸ್ತಾಕ್ ಇಲೆಕ್ಟ್ರಿಕಲ್ ಮಾಲಿಕ ಮತ್ತು ಕಾರ್ಯಕ್ರಮದ ಆಯೋಜಕ ಮುಸ್ತಾಕ್ ಸಾಹೇಬ್ ಮಾತನಾಡಿ ” 1978 ರಿಂದ ಇಲೆಕ್ಟ್ರಿಕಲ್ ಅಂಗಡಿ ಮಾಲಕನಾಗಿ ನೂರಾರು ಕಂಪನಿಯ ಇಲೆಕ್ಟ್ರಾನಿಕ್ ಪ್ರಾಡಕ್ಟ್ ಮಾರಾಟ ಮಾಡಿದ ಅನುಭವ ಇದೆ,ಆದರೇ ಕ್ಯಾಪ್ಟನ್ ಕಂಪನಿಯ ಗುಣಮಟ್ಟ ಹಾಗೂ ಸೇವೆ ಅತ್ಯುತ್ತಮವಾಗಿದೆ ಮಾತ್ರವಲ್ಲದೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಪ್ರಾಡಕ್ಟ್ ಹೊರಬರುತ್ತಿದೆ ಅದು ಗ್ರಾಹಕರಿಗೆ ಇಷ್ಟವಾಗುತ್ತೆ.ಅಷ್ಟೇ ಅಲ್ಲದೆ ಗುತ್ತಿಗೆದಾರರು ಮತ್ತು ಇಲೆಕ್ಟ್ರಿಷಿಯನ್ ಕೂಡ ಗ್ರಾಹಕರಿಗೆ ಮೋಸ‌ ಮಾಡಬಾರದು ಉತ್ತಮ ಗುಣಮಟ್ಟದ ಪ್ರಾಡಕ್ಟ್ ಗ್ರಾಹಕರ ಮನೆ ಮುಟ್ಟಲಿ ಬೆಳಗಲಿ ಎಂದರು.

ವೇದಿಕೆಯಲ್ಲಿ ಗುತ್ತಿಗೆದಾರ ನಾಗರಾಜ್ ಭಟ್ವ್ ಪಾಂಗಾಳ, ಕಾಪು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ, ಕಾಪುವಿನ ಸಿವಿಲ್ ಇಂಜಿನಿಯರ್ ಮಹಮ್ಮದ್ ಸುಲೇಮಾನ್ , ಅವಿಭಜಿತ ಜಿಲ್ಲೆಯ ಕ್ಯಾಪ್ಟನ್ ಸ್ವಿಚ್ ಸೂಪರ್ ಸ್ಟಾಕಿಷ್ಟ್ ಅಭಿಶೇಕ್ ಉಪಸ್ಥಿತರಿದ್ದರು.
ಅಭಿ ಹಾವಂಜೆ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

4 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

6 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

6 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

6 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

7 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

7 hours ago