ಕಾಪು: ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಕಾಪುವಿನ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಆಭರಣ ಮಳಿಗೆ 27 ವರ್ಷದಿಂದ ಉತ್ತಮ ಗುಣಮಟ್ಟದ ಚಿನ್ನಾಭರಣ ಮಾರಾಟ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆಯ ಮಳಿಗೆಯಾಗಿದೆ.ಆಭರಣದ ಗುಣಮಟ್ಟ , ಶುದ್ಧತೆ ಹಾಗೂ ತೂಕದಲ್ಲಿ ಪಾರದರ್ಶಕತೆಗೆ ಹೆಸರಾಗಿರುವ ಈ ಮಳಿಗೆ ಕಾಪುವಿನಲ್ಲಿ ಉನ್ನತ ಸ್ಥಾನದ ಆಭರಣ ಮಾರಾಟ ಮಾಡುವ ಮೂಲಕ ಜನಪ್ರೀಯವಾಗಿದೆ.
ಕಾಪುವಿನ ಸಿ.ಎ ಬ್ಯಾಂಕಿನ ಎದುರುಗಡೆಯ ಅನಂತ ಮಹಳಿನಲ್ಲಿ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಮಳಿಗೆ ಕಾರ್ಯಚರಿಸುತ್ತಿದೆ.ದೊಡ್ಡ ದೊಡ್ಡ ಅಂಗಡಿಗಳಿಗೆ ಸೆಡ್ಡು ನೀಡುವ ದರ-ಗುಣಮಟ್ಟ-ತೂಕ-ಆಕರ್ಷಕ ಡಿಸೈನ್ ಗಳಿಗೆ ಹೆಸರುವಾಸಿಯಾಗಿರುವ ಈ ಮಳಿಗೆ ಸದ್ಯ ಗ್ರಾಹಕರ ಅಚ್ಚುಮೆಚ್ಚಿನ ಆಭರಣದಂಗಡಿಯಾಗಿದೆ.
ಯುವಕರ ಕೈ ಬಳೆ-ಬ್ಲ್ಯಾಕ್ ಗೋಲ್ಡ್ ಸ್ಟ್ರಿಪ್ ಸೇರಿದಂತೆ ಹತ್ತು ಹಲವಾರು ವೈವಿದ್ಯತೆಯುಳ್ಳ ಡಿಸೇನ್ ಆಭರಣಗಳು ಇಲ್ಲಿಗೆ ಅತ್ಯಂತ ಸುಲಭವಾಗಿ ಖರೀಧಿಸಲು ಲಭ್ಯವಿರುವುದರಿಂದ ಕಾಲೇಜು ಹುಡುಗರು , ಯುವಕರು ಇಲ್ಲಿ ಖರೀಧಿಸಲು ಬರುವುದು ವಿಶೇಷವಾಗಿದೆ.
ಬೆಳ್ಳಿಯ ವಸ್ತುಗಳ ಅಪೂರ್ವ ಸಂಗ್ರಹ
ಇನ್ನೂ ಚಿನ್ನ ಓಕೆ ಬೆಳ್ಳಿಯ ಆಭರಣ ಪೂಜಾ ಸಾಮಾಗ್ರಿ – ಸಾಂಪ್ರಾದಾಯಿಕ ಗಿಫ್ಟ್ ಬೇಕಾದರೂ ಇಲ್ಲಿಯೇ ಸಿಗುತ್ತದೆ ಹಾಗಾಗಿ ದೂರದೂರಿನಿಂದ ಬೆಳ್ಳಿಯ ಪೂಜಾ ಸಾಮಾಗ್ರಿಗಳಾದ ಖಡ್ಸಲೆ ಚೆಂಬು ಬಳೆ ಮೀನು ಹೀಗೆ ನೂರಾರು ಡೀಸೈನ್‍ನ ಆಕರ್ಷಕ ಬೆಳ್ಳಿಯ ಸೊತ್ತುಗಳ ಅಪೂರ್ವ ಸಂಗ್ರಹ ಇಲ್ಲಿದೆ.
ನಾನು ಮತ್ತು ನನ್ನ ಕುಟುಂಬಸ್ತರು ಜಗದೀಶ ಆಚಾರ್ಯ ಇರುವಾಗಿನಿಂದ ಅಂದರೆ ಸುಮಾರು 20 ವರ್ಷಗಳಿಂದ ಯಾವುದೇ ಆಭರಣ ಬೇಕಾದರೂ ಬೆಳ್ತಂಗಡಿಯಿಂದ ಇಲ್ಲಿಗೆ ಬಂದು ಖರೀಧಿ ಮಾಡುತ್ತೇವೆ. ನಮಗೆ ತೃಪ್ತಿ ಇದೆ ಮಾತ್ರವಲ್ಲದೆ ಇದೊಂದು ಲಕ್ಕಿ ಆಭರಣದಂಗಡಿ ಇಲ್ಲಿ ಬಂಗಾರ ಬೆಳ್ಳಿ ಖರೀಧಿಸಿದರಿಂದ ಮತ್ತಷ್ಟು ಖರೀಧಿಸುವಷ್ಟು ವೃದ್ಧಿಯಾಗಿದ್ದೇವೆ ಜಯಲಕ್ಷ್ಮೀ ಜ್ಯವೆಲ್ಲರ್ಸ್ ನಮ್ಮ ಪಾಲಿನ ” ಜಯಲಕ್ಷ್ಮೀ” ಹಾಗಾಗಿ ನಮ್ಮ ಕುಟುಂಬಸ್ಥರ ಅಚ್ಚುಮೆಚ್ಚಿನ ಮಳಿಗೆಯಾಗಿದೆ.
ರೇವತಿ ಶೆಟ್ಟಿ
ಗ್ರಾಹಕಿ-ಬೆಳ್ತಂಗಡಿ
ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ಆಗದ ರೀತಿಯಲ್ಲಿ ತಂದೆ ಹಾಕಿಕೊಟ್ಟ ಮಾರ್ಗದರ್ಶನಲ್ಲಿ ಮಾರಾಟ ಪ್ರಕ್ರೀಯೆ ನಡೆಯುತ್ತಿದೆ, ಗ್ರಾಹಕರ ಅನುಕೂಲತೆಗೆ ತಕ್ಕಂತೆ ನಮ್ಮ ಸೇವೆ ನಡೆಯುತ್ತಿದೆ ಎಷ್ಟೋ ಆಭರಣದಂಗಡಿಗಳು ಬಂದರೂ ನಮ್ಮ ವ್ಯಾಪರಕ್ಕೆ ಧಕ್ಕೆಯಾಗಿಲ್ಲ ಬದಲಾಗಿ ಗ್ರಾಹಕರ ಸಂಖ್ಯೆ ಜಾಸ್ತಿಯಾಗಿದೆ.
ಕಾರ್ತಿಕ್ ಆಚಾರ್ಯ ಮಾಲಕರು ಜಯಲಕ್ಷ್ಮೀ ಜ್ಯುವೆಲ್ಲರ್ಸ್”
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…