ಉಡುಪಿ

ಗ್ರಾಹಕ ಮೆಚ್ಚಿದ ಕಾಪುವಿನ ನಂಬರ್ ವನ್ ಆಭರಣ ಮಳಿಗೆ” ಜಯಲಕ್ಷ್ಮೀ ಜ್ಯುವೆಲ್ಲರ್ಸ್”: vishwanews24

ಗ್ರಾಹಕ ಮೆಚ್ಚಿದ ಕಾಪುವಿನ “ನಂಬರ್ ವನ್” ಆಭರಣ ಮಳಿಗೆ” ಜಯಲಕ್ಷ್ಮೀ ಜ್ಯುವೆಲ್ಲರ್ಸ್”

ಕಾಪು: ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಕಾಪುವಿನ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಆಭರಣ ಮಳಿಗೆ 27 ವರ್ಷದಿಂದ ಉತ್ತಮ ಗುಣಮಟ್ಟದ ಚಿನ್ನಾಭರಣ ಮಾರಾಟ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆಯ ಮಳಿಗೆಯಾಗಿದೆ.ಆಭರಣದ ಗುಣಮಟ್ಟ , ಶುದ್ಧತೆ ಹಾಗೂ ತೂಕದಲ್ಲಿ ಪಾರದರ್ಶಕತೆಗೆ ಹೆಸರಾಗಿರುವ ಈ ಮಳಿಗೆ ಕಾಪುವಿನಲ್ಲಿ ಉನ್ನತ ಸ್ಥಾನದ ಆಭರಣ ಮಾರಾಟ ಮಾಡುವ ಮೂಲಕ ಜನಪ್ರೀಯವಾಗಿದೆ.

ಕಾಪುವಿನ ಸಿ.ಎ ಬ್ಯಾಂಕಿನ ಎದುರುಗಡೆಯ ಅನಂತ ಮಹಳಿನಲ್ಲಿ ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಜಯಲಕ್ಷ್ಮೀ ಜ್ಯುವೆಲ್ಲರ್ಸ್ ಮಳಿಗೆ ಕಾರ್ಯಚರಿಸುತ್ತಿದೆ.ದೊಡ್ಡ ದೊಡ್ಡ ಅಂಗಡಿಗಳಿಗೆ ಸೆಡ್ಡು ನೀಡುವ ದರ-ಗುಣಮಟ್ಟ-ತೂಕ-ಆಕರ್ಷಕ ಡಿಸೈನ್ ಗಳಿಗೆ ಹೆಸರುವಾಸಿಯಾಗಿರುವ ಈ ಮಳಿಗೆ ಸದ್ಯ ಗ್ರಾಹಕರ ಅಚ್ಚುಮೆಚ್ಚಿನ ಆಭರಣದಂಗಡಿಯಾಗಿದೆ.

ಆಕರ್ಷಕ ಡಿಸೈನ್-ಪ್ರಚಾರ ಬಯಸದ ಮಳಿಗೆ
ಗ್ರಾಹಕರಿಗೆ ಅತ್ಯಂತ ಉತ್ತಮ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ಗ್ರಾಹಕರಿಗೆ ಇಷ್ಟವಾಗುವ ಅತ್ಯುನ್ನತ ಮತ್ತು ಆಕರ್ಷಕ ಶೈಲಿಯ ಡಿಸೈನ್‍ನ ಆಭರಣಗಳು ಮತ್ತು ಹ್ಯಾಂಡ್ ಮೇಡ್ ಡಿಸೈನ್ ಹೊಂದಿರುವ ಮಳಿಗೆ ಸದ್ಯ ಹೊರ ಜಿಲ್ಲೆಯ ಗ್ರಾಹಕನಿಗೂ
ಅಚ್ಚುಮೆಚ್ಚಿನ ಮಳಿಗೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಹಾಲ್‍ಮಾರ್ಕ್ ಚಿನ್ನಾಭರಣ ಮಾರಾಟ ಮಾಡುವ ಮುಖೇನ ಗ್ರಾಹಕರಿಗೆ ಅತೀ ಹೆಚ್ಚು ಇಷ್ಟವಾಗುವುದು ಮಾತ್ರವಲ್ಲದೆ ಅಬ್ಬರದ ಪ್ರಚಾರವಿಲ್ಲದ ಕಾಪುವಿನ ಗ್ರಾಹಕರ ನಂಬರ್ ಮಳಿಗೆಯಾಗಿದೆ.

 

ಆಕರ್ಷಕ ಸ್ಕೀಮ್-ಸುಲಭ ಆಭರಣ
ಒಂದೇ ಬಾರಿ ಹಣ ಕೂಡಿ ಆಭರಣ ಖರೀಧಿಸಲು ಕಷ್ಟವಾಗುವ ಗ್ರಾಹಕರಿಗಾಗಿ ಪಾರದರ್ಶಕ ಸ್ಕೀಮ್‍ಗಳ ಮುಖಾಂತರ ಆಭರಣ ಖರೀಧಿಸಲು ಅವಕಾಶ ಕಲ್ಪಿಸಿಕೊಟ್ಟ ಮತ್ತು ಸ್ಕೀಮ್ ಹಣಕ್ಕೆ ಶೇಕಾಡ 10 ರಷ್ಟು ಜಾಸ್ತಿಯಾಗಿ ಆಭರಣ ನೀಡಬಲ್ಲ ಕಾಪುವಿನ ಏಕೈಕ ಆಭರಣ ಮಳಿಗೆ ಇದಾಗಿದೆ.

 

1000 ಪಾವತಿಸಿ 12000 ಸಾವಿರ ಆಭರಣ ನಿಮಗಾಗಿ
ಕಾಪುವಿನ ಆಭರಣ ಮಳಿಗೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಎಂಬಂತ್ತೆ ಕೇವಲ 1000 ಪಾವತಿಸುವ ಮುಕೇನ ಲಕ್ಕಿ ವಿನ್ನರ್ ಆಯ್ಕೇಯಲ್ಲಿ ಯಾವುದೇ ಗ್ರಾಹಕ ವಿಜೇತನಾದರೂ 12000 ಸಾವಿರ ರೂಪಯಿಯ ಆಭರಣ ನಿಮ್ಮದಾಗಿಸುವ ಯೋಜನೆ ಗ್ರಾಹಕರ ಪಾಲಿಗಿದೆ.ಮೊದಲು
ಈ ಯೋಜನೆಗೆ ಹೆಸರು ಸೂಚಿಸುವ ಪ್ರತಿಯೊಂದು ಗ್ರಾಹಕನಿಗೂ ಬೆಳ್ಳಿಯ ನಾಣ್ಯದ ಗಿಫ್ಟ್ ಕೂಡ ಸಿಗಲಿದೆ.

ದೊಡ್ಡ ದೊಡ್ಡ ಮಳಿಗೆಗಳಿಗಿಂತ ಗ್ರಾಹಕರು ಇಷ್ಟಪಡುವ ಆಕರ್ಷಕ ವಿನ್ಯಾಸ-ದರ-ತೂಕ-ಮತ್ತು ಗುಣಮಟ್ಟಕ್ಕೆ ಈ ಮಳಿಗೆ ಕಾಪು ಪರಿಸರದಲ್ಲಿ ನಂಬರ್ ವನ್ ಸ್ಥಾನಕ್ಕೇರಿದೆ.

ಯುವಕರ ಕೈ ಬಳೆ-ಬ್ಲ್ಯಾಕ್ ಗೋಲ್ಡ್ ಸ್ಟ್ರಿಪ್ ಸೇರಿದಂತೆ ಹತ್ತು ಹಲವಾರು ವೈವಿದ್ಯತೆಯುಳ್ಳ ಡಿಸೇನ್ ಆಭರಣಗಳು ಇಲ್ಲಿಗೆ ಅತ್ಯಂತ ಸುಲಭವಾಗಿ ಖರೀಧಿಸಲು ಲಭ್ಯವಿರುವುದರಿಂದ ಕಾಲೇಜು ಹುಡುಗರು , ಯುವಕರು ಇಲ್ಲಿ ಖರೀಧಿಸಲು ಬರುವುದು ವಿಶೇಷವಾಗಿದೆ.

ಬೆಳ್ಳಿಯ ವಸ್ತುಗಳ ಅಪೂರ್ವ ಸಂಗ್ರಹ

ಇನ್ನೂ ಚಿನ್ನ ಓಕೆ ಬೆಳ್ಳಿಯ ಆಭರಣ ಪೂಜಾ ಸಾಮಾಗ್ರಿ – ಸಾಂಪ್ರಾದಾಯಿಕ ಗಿಫ್ಟ್ ಬೇಕಾದರೂ ಇಲ್ಲಿಯೇ ಸಿಗುತ್ತದೆ ಹಾಗಾಗಿ ದೂರದೂರಿನಿಂದ ಬೆಳ್ಳಿಯ ಪೂಜಾ ಸಾಮಾಗ್ರಿಗಳಾದ ಖಡ್ಸಲೆ ಚೆಂಬು ಬಳೆ ಮೀನು ಹೀಗೆ ನೂರಾರು ಡೀಸೈನ್‍ನ ಆಕರ್ಷಕ ಬೆಳ್ಳಿಯ ಸೊತ್ತುಗಳ ಅಪೂರ್ವ ಸಂಗ್ರಹ ಇಲ್ಲಿದೆ.

                                                                                                                   

ನಾನು ಮತ್ತು ನನ್ನ ಕುಟುಂಬಸ್ತರು ಜಗದೀಶ ಆಚಾರ್ಯ ಇರುವಾಗಿನಿಂದ ಅಂದರೆ ಸುಮಾರು 20 ವರ್ಷಗಳಿಂದ ಯಾವುದೇ ಆಭರಣ ಬೇಕಾದರೂ ಬೆಳ್ತಂಗಡಿಯಿಂದ ಇಲ್ಲಿಗೆ ಬಂದು ಖರೀಧಿ ಮಾಡುತ್ತೇವೆ. ನಮಗೆ ತೃಪ್ತಿ ಇದೆ ಮಾತ್ರವಲ್ಲದೆ ಇದೊಂದು ಲಕ್ಕಿ ಆಭರಣದಂಗಡಿ ಇಲ್ಲಿ ಬಂಗಾರ ಬೆಳ್ಳಿ ಖರೀಧಿಸಿದರಿಂದ ಮತ್ತಷ್ಟು ಖರೀಧಿಸುವಷ್ಟು ವೃದ್ಧಿಯಾಗಿದ್ದೇವೆ ಜಯಲಕ್ಷ್ಮೀ ಜ್ಯವೆಲ್ಲರ್ಸ್ ನಮ್ಮ ಪಾಲಿನ ” ಜಯಲಕ್ಷ್ಮೀ” ಹಾಗಾಗಿ ನಮ್ಮ ಕುಟುಂಬಸ್ಥರ ಅಚ್ಚುಮೆಚ್ಚಿನ ಮಳಿಗೆಯಾಗಿದೆ.
ರೇವತಿ ಶೆಟ್ಟಿ
ಗ್ರಾಹಕಿ-ಬೆಳ್ತಂಗಡಿ

ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ಆಗದ ರೀತಿಯಲ್ಲಿ ತಂದೆ ಹಾಕಿಕೊಟ್ಟ ಮಾರ್ಗದರ್ಶನಲ್ಲಿ ಮಾರಾಟ ಪ್ರಕ್ರೀಯೆ ನಡೆಯುತ್ತಿದೆ, ಗ್ರಾಹಕರ ಅನುಕೂಲತೆಗೆ ತಕ್ಕಂತೆ ನಮ್ಮ ಸೇವೆ ನಡೆಯುತ್ತಿದೆ ಎಷ್ಟೋ ಆಭರಣದಂಗಡಿಗಳು ಬಂದರೂ ನಮ್ಮ ವ್ಯಾಪರಕ್ಕೆ ಧಕ್ಕೆಯಾಗಿಲ್ಲ ಬದಲಾಗಿ ಗ್ರಾಹಕರ ಸಂಖ್ಯೆ ಜಾಸ್ತಿಯಾಗಿದೆ.
ಕಾರ್ತಿಕ್ ಆಚಾರ್ಯ ಮಾಲಕರು ಜಯಲಕ್ಷ್ಮೀ ಜ್ಯುವೆಲ್ಲರ್ಸ್”

 

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

7 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

8 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

8 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

8 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

9 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

9 hours ago