| ದಿನಾಂಕ 08-07-2019 ಶ್ರೀ ಮಂಜುನಾಥೇಶ್ವರ ಸ್ವಾಮಿಯ ನೆನೆದು ಈ ದಿನದ ದ್ವಾದಶ ರಾಶಿಗಳ ಫಲವನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರ ಶಾಸ್ತ್ರಿ. 9945098262 ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆಮಾಡಿ. 9945098262 ಮೇಷ ರಾಶಿ ಕ್ರಿಯಾತ್ಮಕ ಚಟುವಟಿಕೆಗಳಿಂದ ಉತ್ತಮವಾದ ಕಾರ್ಯಗಳನ್ನು ಮಾಡುವಿರಿ. ವಾಹನ ಸವಾರಿಯಲ್ಲಿ ಜಾಗ್ರತೆ ಇರಲಿ. ಸಾಂಸಾರಿಕ ಜೀವನದಲ್ಲಿ ಸಂತೋಷದಾಯಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತೀರಿ. ನಿಮ್ಮ ಬೇಡಿಕೆಗಳು ಅಥವಾ ಬಯಕೆಗಳು ಇಂದು ಈಡೇರುವ ಸಂದರ್ಭ ಒದಗಿ ಬರಲಿದೆ. ಶುಭಕಾರ್ಯಗಳಲ್ಲಿ ಅಥವಾ ಕುಟುಂಬಸ್ಥರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಂದು ಮನಸ್ಸು ಮಾಡುವಿರಿ. ಶುಭ ಸಂಖ್ಯೆ 1 ಸಮಸ್ಯೆಗಳು ಏನೇ ಇರಲಿ ಜೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ವೃಷಭ ರಾಶಿ ನಿಮ್ಮ ನಿರ್ಧಾರಗಳು ಉತ್ತಮವಾಗಿ ಮೂಡಿಬರಲಿದೆ. ಶುಭ ಸುದ್ದಿಯನ್ನು ಕೇಳುವ ಸಂದರ್ಭ ಎದುರಾಗುತ್ತದೆ. ಪತ್ನಿಯ ಭಾವನೆಗೆ ಬೆಂಬಲವಾಗಿ ನಿಲ್ಲಿ ಅವರ ಪ್ರೇಮವು ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಸ್ನೇಹದಲ್ಲಿ ಉತ್ತಮ ಜನರನ್ನು ಆಯ್ದುಕೊಳ್ಳಿ. ಆರ್ಥಿಕ ಅನುಕೂಲ ಯೋಜನೆ ಈ ದಿನ ನಿರೀಕ್ಷಿಸಬಹುದು. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಬಹುದು ಸೂಕ್ತ ಗಮನವಹಿಸಿ. ಶುಭ ಸಂಖ್ಯೆ 6 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಮಿಥುನ ರಾಶಿ ವಿಷಯದ ಆಸಕ್ತಿ ತುಂಬಾ ಪ್ರಭುದ್ದವಾಗಿ ಇರಲಿದೆ. ಹಿರಿಯರ ಅನುಗ್ರಹದಿಂದ ಹೊಸ ಜವಾಬ್ದಾರಿಗಳು ನಿಮಗೆ ಸಿಗಲಿದೆ. ವ್ಯವಹಾರದಲ್ಲಿ ನಿಮಗೆ ಮೋಸಗೊಳಿಸ ಬಹುದಾದ ಸಾಧ್ಯತೆಯಿದೆ ಎಚ್ಚರವಹಿಸಿ. ಆತ್ಮೀಯರೊಡನೆ ಬೆರೆಯುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಶುಭ ಸಂಖ್ಯೆ 5 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯ ಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಕಟಕ ರಾಶಿ ಮಕ್ಕಳಿಂದ ಹರ್ಷ ಪಡುವ ಸುದ್ದಿ ಬರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಳೆಯ ವಸ್ತುಗಳು ಹಾಗೂ ಆಭರಣಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಗೆಲುವುಗಳು ಲಾಭಾಂಶದ ನೀಡುತ್ತದೆ. ಸಂಗಾತಿಯ ಜೊತೆಗೆ ಪ್ರಯಾಣ ಬೆಳೆಸುವುದು ನಿಮಗೆ ಅತಿ ಸುಂದರ ಎನಿಸಲಿದೆ. ಆರ್ಥಿಕ ವ್ಯವಹಾರದಲ್ಲಿ ಹೊಸ ಗ್ರಾಹಕರ ಪರಿಚಯ ಆಗಲಿದೆ. ಕ್ರೀಡೆಗಳಲ್ಲಿ ಉತ್ತಮ ಗೆಲುವು ಹಾಗೂ ಆಸಕ್ತಿ ಹೆಚ್ಚುತ್ತದೆ. ಶುಭ ಸಂಖ್ಯೆ 8 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. 9945098262 ಸಿಂಹ ರಾಶಿ ಆಸ್ತಿ ಹಣಕಾಸಿನ ವ್ಯಾಜ್ಯಗಳು ಬರಬಹುದು. ಮನೆಯಲ್ಲಿನ ಒಳಜಗಳಗಳು ನಿಮಗೆ ಬೇಸರ ತರಿಸುತ್ತದೆ. ಹೊಂದಾಣಿಕೆ ಎಂಬುದು ಮರೀಚಿಕೆ ಆಗಬಹುದು. ನಿಮ್ಮ ಸ್ಪಷ್ಟ ನಿಲುವುಗಳಿಂದ ಕಾರ್ಯಕ್ರಮಗಳಲ್ಲಿ ಜಯ ಸಾಧಿಸುವಿರಿ ಹಾಗೂ ಆರ್ಥಿಕ ರಂಗದಲ್ಲಿ ಉತ್ತಮ ಏಳಿಗೆ ಕಂಡು ಬರುತ್ತದೆ. ಅನಗತ್ಯವಾಗಿ ಮನರಂಜನೆಗೆ ಹಣಕಾಸು ಖರ್ಚು ಮಾಡುವ ನಿಮ್ಮ ಸ್ವಭಾವವನ್ನು ತೆಗೆದುಹಾಕಿ. ಶುಭ ಸಂಖ್ಯೆ 1 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. 9945098262 ಕನ್ಯಾ ರಾಶಿ ನಿಮ್ಮ ಪ್ರೀತಿಪಾತ್ರರು ಅವರ ಉಲ್ಲಾಸದ ದಾಯಕ ಮನಸ್ಥಿತಿಯಿಂದ ನಿಮ್ಮನ್ನು ಸಂತೋಷ ಗೊಳಿಸುವರು. ವ್ಯವಹಾರಗಳು ಅತಿ ಹೆಚ್ಚಾಗಿ ನಡೆದರೂ ಸಹ ಆರ್ಥಿಕ ಪ್ರಗತಿ ಕಾಣದಿರುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳಿಂದ ಹಣಕಾಸಿನ ವ್ಯವಹಾರಕ್ಕೆ ಕೈಹಾಕಬೇಡಿ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಲಭಿಸಲಿದೆ. ಶುಭ ಸಂಖ್ಯೆ 4 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ತುಲಾ ರಾಶಿ ವ್ಯವಹಾರದಲ್ಲಿ ಯೋಗ್ಯವಾದದ್ದನ್ನು ಅಳೆದು ತೂಗಿ ಆರಿಸಿಕೊಳ್ಳಿ. ಆರೋಗ್ಯದಾಯಕ ಚೈತನ್ಯ ನಿಮ್ಮಲ್ಲಿ ಇಂದು ಕಾಣಬಹುದು. ಹೊಸದಾದ ಪರಿಚಯ ಕೆಲವು ನೂತನ ಪ್ರಯೋಗಗಳಿಗೆ ಸಿದ್ಧತೆ ಮಾಡಿಕೊಳ್ಳುವಿರಿ. ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸಲಿದೆ. ನಿಮ್ಮ ಕೆಲವು ಕೆಲಸಗಳು ಆಕಸ್ಮಿಕವಾಗಿ ಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ. ಗಣ್ಯರ ಒಡನಾಟ ನಿಮ್ಮಲ್ಲಿ ಹೆಚ್ಚು ಕಾಣಬಹುದು. ಶುಭ ಸಂಖ್ಯೆ 7 ಪಂಡಿತ್ ಗಿರಿಧರ 9945098262 ವೃಶ್ಚಿಕ ರಾಶಿ ವಿಶ್ವಾಸದಿಂದ ಮಾಡಿದ ಕಾರ್ಯಗಳು ನಿಮ್ಮ ನಿರೀಕ್ಷೆ ಮೀರಿ ಆನಂದ ತರಲಿದೆ. ಆರ್ಥಿಕ ಸುಧಾರಣೆ ನಿಮ್ಮ ಪಾಲ್ಗೊಳ್ಳುವಿಕೆಯಿಂದ ಉತ್ತಮ ಆಗುತ್ತದೆ ಹಾಗೂ ಲಾಭಾಂಶ ದತ್ತ ಪ್ರಯಾಣ ಸಾಗಲಿದೆ. ಮನೆಯ ಅಲಂಕಾರಕ್ಕೆ ವಿಶೇಷ ಆಸಕ್ತಿ ವಹಿಸುತ್ತೀರಿ. ಮಕ್ಕಳ ಓದಿನ ಬಗ್ಗೆ ನೀವು ಸಹ ಪರಿಶ್ರಮ ಪಡುವಿರಿ. ದೈನಂದಿನ ಕಾರ್ಯಕ್ರಮಗಳಲ್ಲಿ ವಿಳಂಬ ಮಾಡುವುದು ಒಳ್ಳೆಯದಲ್ಲ. ಶುಭ ಸಂಖ್ಯೆ 3 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಧನಸ್ಸು ರಾಶಿ ಪೂರ್ವಯೋಜಿತ ಕಾರ್ಯಗಳಲ್ಲಿ ನೀವು ಇಂದು ಮಗ್ನರಾಗುವಿರಿ. ಕೆಲಸವನ್ನು ಪೂರ್ಣ ಮಾಡುವ ಹಠ ನಿಮ್ಮಲ್ಲಿ ಈ ದಿನ ಕಾಣಬಹುದು. ಆರ್ಥಿಕ ಪರಿಸ್ಥಿತಿ ಸುಧಾರಣೆ ಗೊಳ್ಳುವ ಸಾಧ್ಯತೆ ಇದೆ. ವಿವೇಚನೆಯಿಂದ ಮಾಡಿದ ಹೂಡಿಕೆ ಲಾಭಾಂಶ ತರಲಿದೆ. ಕುಟುಂಬ ವರ್ಗದಿಂದ ಉತ್ತಮ ಸಹಕಾರ ನಿರೀಕ್ಷಿಸಬಹುದು. ಶುಭ ಸಂಖ್ಯೆ 2 ಸಮಸ್ಯೆ ಏನೇ ಇರಲಿ ಜೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಮಕರ ರಾಶಿ ದೀರ್ಘಾವಧಿಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಅತಿಯಾಗಿ ಹಣ ಖರ್ಚು ಮಾಡಿ ಸಮಸ್ಯೆಯಲ್ಲಿ ಸಿಲುಕಬೇಡಿ. ಕೆಲವು ವಿತಂಡವಾದಗಳು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ತರಬಹುದು. ಆರ್ಥಿಕವಾಗಿ ನಿಮ್ಮ ಸಾಹಸ ಕಾರ್ಯಗಳು ಮುಂದುವರೆಯಲಿದೆ. ಅಗತ್ಯ ಹಣಕಾಸು ಆದಾಯ ಬರಲಿದೆ. ಶುಭ ಸಂಖ್ಯೆ-8 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಕುಂಭ ರಾಶಿ ನಿರಾಸಕ್ತಿಯ ಕಾರ್ಮೋಡ ನಿಮ್ಮಲ್ಲಿ ಆವರಿಸಬಹುದು. ದೂರದ ಊರಿನ ಪ್ರಯಾಣ ಮಾಡಬೇಕಾದ ಅನಿವಾರ್ಯ ಬರಬಹುದಾಗಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಲಾಭಾಂಶಗಳು ಬರಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಈದಿನ ನಿರೀಕ್ಷಿಸಬಹುದು. ನಿಮ್ಮ ಕೆಲಸಕ್ಕೆ ಕುಟುಂಬಸ್ಥರು ಸಹಕಾರ ನೀಡಲಿದ್ದಾರೆ. ಸಂಗಾತಿಯ ನಡುವಿನ ಭಿನ್ನಾಭಿಪ್ರಾಯವನ್ನು ಈದಿನ ಸರಿಪಡಿಸಿಕೊಳ್ಳಲು ಮುಂದಾಗಿ. ಶುಭ ಸಂಖ್ಯೆ 7 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಮೀನ ರಾಶಿ ಹೆಚ್ಚುವರಿ ಕೆಲಸದ ಒತ್ತಡದಿಂದ ಮಾನಸಿಕ ಕ್ಲೇಶಗಳು ಆಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗಬಹುದು ಅದರ ಬಗ್ಗೆ ಗಮನವಹಿಸಿ. ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಎಲ್ಲಾ ಬೆಳವಣಿಗೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿ. ಆರ್ಥಿಕ ಹಿನ್ನಡೆ ನಿಮ್ಮ ಯೋಜನೆಗಳಿಗೆ ಸಾಕಷ್ಟು ತೊಂದರೆ ನೀಡಬಹುದು. ಶುಭ ಸಂಖ್ಯೆ 9 ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ. ಪಂಡಿತ್ ಗಿರಿಧರ 9945098262 ಖ್ಯಾತ ಜ್ಯೋತಿಷ್ಯರು ಗಿರಿಧರ ಶಾಸ್ತ್ರಿ ನಿಮ್ಮ ಜಾತಕ, ಫೋಟೋ, ಧ್ವನಿಯ ಮೂಲಕ ಸರ್ವ ಪ್ರಶ್ನೆಗಳಿಗೂ ಪರಿಹಾರ ನೀಡುವರು. ಸಮಸ್ಯೆ ಏನೇ ಇರಲಿ ಗುಪ್ತ ಹಾಗೂ ಕಠಿಣವಾಗಿರಲಿ ಪರಿಹಾರ ಪಡೆದುಕೊಳ್ಳಿ. ನಿಮ್ಮ ಜೀವನದ ಕನಸು ನನಸಾಗಲು ಇಂದೇ ಕರೆ ಮಾಡಿ 9945098262
| |
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…