Featured

ದಿನಾಂಕ 10-07-2019 ದಿನ ಭವಿಷ್ಯ ಶ್ರೀ ಆನಂದ ಭೈರವಿ ದೇವಿಯನ್ನು ನೆನೆಯುತ್ತ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ ನಿಮ್ಮ ಪ್ರತಿಯೊಂದು ಸಮಸ್ಯೆಗಳ ಸೂಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ. ಇಂದೇ ಕರೆಮಾಡಿ. 9945098262

ದಿನಾಂಕ 10-07-2019
ದಿನ ಭವಿಷ್ಯ

ಶ್ರೀ ಆನಂದ ಭೈರವಿ ದೇವಿಯನ್ನು ನೆನೆಯುತ್ತ ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿಯೋಣ.
ಖ್ಯಾತ ಜ್ಯೋತಿಷಿ ಗಿರಿಧರ ಶಾಸ್ತ್ರಿ
ನಿಮ್ಮ ಪ್ರತಿಯೊಂದು ಸಮಸ್ಯೆಗಳ ಸೂಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ.
ಇಂದೇ ಕರೆಮಾಡಿ.
9945098262

ಮೇಷ ರಾಶಿ
ವಿಶ್ರಾಂತಿವಿಲ್ಲದ ಕೆಲಸದಿಂದ ಒತ್ತಡ ಹೆಚ್ಚಾಗಲಿದೆ ಇದರಿಂದ ಅನಾರೋಗ್ಯ ಬಾದೆ ಕಾಡಬಹುದು. ಪ್ರತಿಷ್ಠಿತ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಹಿನ್ನಡೆ ಆಗಲಿದೆ. ಮನೆಯಲ್ಲಿ ಶುಭ ಸಮಾರಂಭದ ಚರ್ಚೆ ಸಾಧ್ಯತೆ. ಕೆಟ್ಟ ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಹೆಚ್ಚಾಗಬಹುದು, ಆದಷ್ಟು ಅವರನ್ನು ದೂರದಲ್ಲಿಡಿ.
ಶುಭ ಸಂಖ್ಯೆ 1
ಪಂಡಿತ್ ಗಿರಿಧರ ಶಾಸ್ತ್ರಿ
9945098262

ವೃಷಭ ರಾಶಿ
ಬಹುದಿನದ ನಂತರ ನಿಮ್ಮ ಬಂಧುಮಿತ್ರರ ಭೇಟಿಯಾಗಲಿದ್ದಾರೆ. ನೀವು ಒಪ್ಪುವ ಕೆಲಸ ನಿಮ್ಮಿಂದ ಸಾಧ್ಯಾಸಾಧ್ಯತೆ ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸಿ. ಆಪ್ತರ ಸಹಾಯದಿಂದ ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಆಗಲಿದೆ. ಹಣಕಾಸಿನ ವಿಷಯದಲ್ಲಿ ಮಂದಗತಿ ಪ್ರಗತಿ ಕಾಣಬಹುದು.
ಶುಭ ಸಂಖ್ಯೆ 2
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಮಿಥುನ ರಾಶಿ
ನಿಮ್ಮ ದೃಢತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಇದು ನಿಮಗೆ ಲಾಭಾಂಶ ತರಲಿದೆ. ನಿಮ್ಮ ಕನಸುಗಳನ್ನು ನನಸು ಮಾಡುವ ಪ್ರಯತ್ನ ಸಾಗಲಿದೆ. ಯಾವುದೇ ಮಾತಿಗೆ ಆವೇಶದಿಂದ ಚರ್ಚೆ ಮಾಡುವುದು ಬೇಡ. ಉದ್ಯೋಗ ಮತ್ತು ಮನೆಯ ವಾತಾವರಣದಲ್ಲಿ ಬದಲಾವಣೆ ತನ್ನಿ.
ಶುಭ ಸಂಖ್ಯೆ 4
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಕರ್ಕಾಟಕ ರಾಶಿ
ಒತ್ತಡದ ಮನಸ್ಥಿತಿಯಿಂದ ಹೊರ ಬರಲು ಪ್ರಯತ್ನ ಮಾಡಿ. ಕೊಟ್ಟಿರುವ ಸಾಲ ಮರು ಪಾವತಿಯಾಗಲಿದೆ. ಸ್ನೇಹಿತರ ಸಹಾಯದಿಂದ ಬರುವ ಕಷ್ಟ ದೂರವಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾದ್ಯತೆ. ವೈವಾಹಿಕ ಜೀವನ ಕೊಂಚ ಮಟ್ಟಿಗೆ ಭಿನ್ನಾಭಿಪ್ರಾಯ ಮೂಡಲಿದೆ.
ಶುಭ ಸಂಖ್ಯೆ 7
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಸಿಂಹ ರಾಶಿ
ನಿರ್ಧರಿತ ಕೆಲಸಗಳು ಪೂರ್ಣಗೊಳ್ಳುವ ಅವಕಾಶವಿದೆ. ಅನಿರೀಕ್ಷಿತವಾಗಿ ಕೆಲಸದಲ್ಲಿ ಉನ್ನತ ಸ್ಥಾನ ಪ್ರಾಪ್ತಿಯಾಗುತ್ತದೆ. ವ್ಯವಹಾರದಲ್ಲಿ ಲಾಭ ಗಳಿಕೆ ಹೆಚ್ಚಾಗುತ್ತದೆ. ಮನೆಗೆ ವಸ್ತುಗಳ ಖರೀದಿಸುವಿಕೆ ಇಂದು ನಿಮ್ಮಿಂದ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 9
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಕನ್ಯಾ ರಾಶಿ
ನಿಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ. ಸಂಗಾತಿಯೊಡನೆ ಪ್ರೇಮದಿಂದ ಇರುವುದನ್ನು ರೂಡಿಸಿಕೊಳ್ಳಿ, ಇದು ನಿಜಕ್ಕೂ ಸಂತೋಷ ನೀಡುತ್ತದೆ.
ಶುಭ ಸಂಖ್ಯೆ 5
ಪಂಡಿತ್ ಗಿರಿಧರ ಶಾಸ್ತ್ರಿ
9945098262

ತುಲಾ ರಾಶಿ
ಶೈಕ್ಷಣಿಕ ಉನ್ನತಿಗೆ ಪರಿಶ್ರಮ ಅತ್ಯಂತ ಅಗತ್ಯವಾಗಿದೆ. ನಿಮ್ಮ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಹೋದರರ ಜೊತೆ ವಾಗ್ವಾದ ಒಳ್ಳೆಯದಲ್ಲ. ಕೆಲವು ಯೋಜಿತ ಕಾರ್ಯಗಳಿಗೆ ಸಂಗಾತಿಯ ಮಾತನ್ನು ಆಲಿಸುವಿರಿ.
ಶುಭ ಸಂಖ್ಯೆ 2
ಪಂಡಿತ್ ಗಿರಿಧರ ಶಾಸ್ತ್ರಿ
9945098262

ವೃಚಿಕ ರಾಶಿ
ನಿಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಗೃಹ ಸಂಬಂಧಿತ ಕೆಲಸಗಳಿಂದ ಅಧಿಕ ಖರ್ಚು ಬರುತ್ತದೆ. ವ್ಯವಹಾರ ವಿಸ್ತರಣೆ ಮಾಡುವ ಸಂದರ್ಭವಿದೆ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ,ಸಾಲ ಬಾದೆ ಹೆಚ್ಚಾಗುವ ಸಂದರ್ಭ ಬರಲಿದೆ. ವಿಭಿನ್ನ ವಿಚಾರಗಳಿಂದ ನಿಮ್ಮ ಕಾರ್ಯ ಯೋಜನೆ ಅಸ್ತಿತ್ವಕ್ಕೆ ಬರುತ್ತದೆ.
ಶುಭ ಸಂಖ್ಯೆ 9
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಧನಸ್ಸು ರಾಶಿ
ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಆರ್ಥಿಕ ಯೋಜನೆಗಳಲ್ಲಿ ಲಾಭಕರವಾಗಿ ಮಾರ್ಪಡಿಸಲು ಪ್ರಯತ್ನಿಸಿ ಮತ್ತು ಕ್ರಿಯಾತ್ಮಕ ಚಟುವಟಿಕೆ ಅಗತ್ಯವಾಗಿದೆ. ಕೆಲವು ಮೋಸದ ವ್ಯವಹಾರ ಜಾಲದಲ್ಲಿ ಬೀಳದಿರಿ. ಗುರುಹಿರಿಯರ ಅಭಿಪ್ರಾಯದಂತೆ ನಡೆಯಿರಿ.
ಶುಭ ಸಂಖ್ಯೆ 5
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಮಕರ ರಾಶಿ
ಇಂದು ನವಿನತನದಿಂದ ಕೂಡಿರುವ ದಿನವಿದು. ಹಲವು ದಿನಗಳಿಂದಲೂ ಅಂದುಕೊಂಡ ಪೂಜಾ ಕಾರ್ಯ ಇಂದು ನೆರವೇರಲಿದೆ. ಕೆಲವು ಗೊಂದಲಗಳು ಅಥವಾ ಸಣ್ಣ ತಪ್ಪುಗಳು ಬೇಸರ ತರಿಸುತ್ತದೆ.
ಶುಭ ಸಂಖ್ಯೆ 2
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಕುಂಭ ರಾಶಿ
ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ರೂಡಿಸಿಕೊಳ್ಳಿ ಇದು ನಿಮಗೆ ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಸಂಘ ಸಹವಾಸ ದುಶ್ಚಟಗಳಿಗೆ ಸಿಲುಕದಿರಿ. ಹೊಸದಾದ ಆವಿಷ್ಕಾರದಲ್ಲಿ ಮನಸ್ಸು ಚಡಪಡಿಸುತ್ತದೆ. ನಿಮಗೆ ಅದೃಷ್ಟದ ಬಾಗಿಲು ತೆರೆದಿದೆ ಅವಕಾಶವನ್ನು ಸದುಪಯೋಗಿಸಿಕೊಳ್ಳಿ.
ಶುಭ ಸಂಖ್ಯೆ 6
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಮೀನ ರಾಶಿ
ನಿಮ್ಮ ವ್ಯವಸ್ಥಿತ ಯೋಜನೆಯಲ್ಲಿ ಮತ್ತೊಬ್ಬರ ಪ್ರವೇಶವನ್ನು ಆದಷ್ಟು ತಡೆಗಟ್ಟಿ. ನಿಮ್ಮ ವಿರುದ್ಧ ಮಾತನಾಡುವ ಜನರು ಸುಮ್ಮನಾಗುವರು ಹೊಸ ಕೆಲಸದಿಂದ ಆರ್ಥಿಕ ಚೈತನ್ಯ ಹಾಗೂ ಒತ್ತಡದ ಜೀವನ ಎದುರಿಸಲು ಸಜ್ಜಾಗಿರಿ. ಧನಾತ್ಮಕ ಶಕ್ತಿ ವೃದ್ದಿಯಿಂದ ಉತ್ತಮ ಫಲಗಳನ್ನು ಕಾಣಬಹುದು.
ಶುಭ ಸಂಖ್ಯೆ 4
ಪಂಡಿತ್ ಗಿರಿಧರ ಶಾಸ್ತ್ರಿ
9945098262

ಜ್ಯೋತಿಷ್ಯರು ಗಿರಿಧರ ಶಾಸ್ತ್ರಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ದಾಂಪತ್ಯ, ಸಂತಾನ, ವಿವಾಹ, ಪ್ರೇಮ ವಿಚಾರ, ಹಣಕಾಸು, ಸಾಲಬಾದೆ ಇನ್ನು ಇತ್ಯಾದಿ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ಧ.
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಉತ್ತರ ಪಡೆಯಲು ಇಂದೇ ಕರೆ ಮಾಡಿ.
9945098262

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

16 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

16 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

17 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

17 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

17 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

18 hours ago