ದಿನ ಭವಿಷ್ಯ-ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಮೇಷ ರಾಶಿ
ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ. ಇಂದಿನ ಕೆಲಸದಲ್ಲಿ ಸಮಯದ ಪರಿಪಾಲನೆ ಮಾಡುವುದು ಅಗತ್ಯವಿದೆ. ನಿಮ್ಮ ಕಾರ್ಯಗಳಲ್ಲಿ ಅಡ್ಡಿ ಆತಂಕವಿಲ್ಲದೆ ಪರಿಪೂರ್ಣ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸಾಲಭಾದೆ ಸಮಸ್ಯೆ ನಿಮಗೆ ಹೆಚ್ಚು ಕಾಡಬಹುದಾದ ದಿನ. ಆರ್ಥಿಕ ವ್ಯವಹಾರಗಳಲ್ಲಿ ಮಧ್ಯಮ ಸ್ಥಿತಿ ಈ ದಿನ ಕಾಣಬಹುದು.
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ವೃಷಭ ರಾಶಿ
ಉತ್ತಮವಾದ ಆರೋಗ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಕಾರ್ಯಕ್ರಮಗಳು ಅಂದುಕೊಂಡ ಹಾಗೆ ನಡೆಯಲಿದೆ. ಕೆಲಸದಲ್ಲಿ ಉತ್ತಮ ಅವಕಾಶ ಮತ್ತು ಯಶಸ್ಸು ನಿಮ್ಮ ಪಾಲಾಗುತ್ತದೆ. ಆರ್ಥಿಕವಾಗಿ ಲಾಭದಾಯಕ ಪ್ರಯೋಜನ ಈ ದಿನ ಕಾಣಬಹುದು.
ಶುಭ ಸಂಖ್ಯೆ 3
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಮಿಥುನ ರಾಶಿ
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಹೂಡಿಕೆಗಳಿಂದ ಲಾಭಾಂಶ ಹೆಚ್ಚುತ್ತದೆ. ಯೋಜನೆಯ ನಿಮಿತ್ತ ಬಂಡವಾಳ ಕ್ರೋಡಿಕರಣ ಮಾಡುವ ವ್ಯವಸ್ಥೆ ಈ ದಿನ ಕಾಣಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.  ಉದ್ಯಮಿಗಳಿಗೆ ಆರ್ಥಿಕ ವ್ಯವಹಾರ ಉತ್ತಮವಾಗಿರಲಿದೆ.
ಶುಭ ಸಂಖ್ಯೆ 6
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಕರ್ಕಾಟಕ ರಾಶಿ
ನಿಮ್ಮ ಮಾನಸಿಕ ಸ್ಥಿರತೆಯಿಂದ ಅಸಾಧ್ಯವಾದದ್ದನ್ನು ಸಾಧಿಸುವ ಛಲ ಮೂಡಲಿದೆ. ಯೋಜನೆಗಳಲ್ಲಿ ಲಾಭದಾಯಕ ಬೆಳವಣಿಗೆ ಕಾಣಬಹುದು. ಅವಕಾಶಗಳು ಹೆಚ್ಚಿದ್ದರೂ ಸಹ ಹಣಕಾಸಿನ ಸ್ಥಿತಿ ಮಧ್ಯಮದಲ್ಲಿರುವುದು. ಕೌಟುಂಬಿಕ ಆರೋಗ್ಯಕ್ಕಾಗಿ  ಶುಭ್ರತೆ ಮತ್ತು ಸ್ವಾಸ್ಥ್ಯಕ್ಕೆ ಒತ್ತು ನೀಡಿ.
ಶುಭ ಸಂಖ್ಯೆ 2
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಸಿಂಹ ರಾಶಿ
ಹಣಕಾಸಿನ ಲೇವಾದೇವಿ ವ್ಯವಹಾರದಲ್ಲಿ ಮನಸ್ತಾಪ ಹೆಚ್ಚಾಗಬಹುದು. ಕೊಟ್ಟಿರುವ ಸಾಲವನ್ನು ವಸೂಲಿ ಮಾಡಲು ಪರದಾಡುವಿರಿ. ಕಾರ್ಯಗಳಲ್ಲಿ ಆಲಸ್ಯ ಹೆಚ್ಚಾಗಲಿದೆ. ವ್ಯಾವಹಾರಿದಲ್ಲಿ ನಿಮ್ಮ ನಡೆ-ನುಡಿ ಮಾತುಗಳನ್ನು ಉತ್ತಮ ಪಡಿಸಿಕೊಳ್ಳಿ.
ಶುಭ ಸಂಖ್ಯೆ 5
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಕನ್ಯಾ ರಾಶಿ
ಏಕಾಗ್ರತೆಯನ್ನು ರೂಢಿಸಿಕೊಳ್ಳಿ. ನಿಮ್ಮ ಬಯಕೆಗಳಿಗೆ ಆದಷ್ಟು ಕಡಿವಾಣ ಹಾಕಿ. ಪ್ರೇಮಿಗಳಿಗೆ ಉತ್ತಮವಾದ ದಿನವಿದು. ಯೋಜನೆಗಳಲ್ಲಿ ಅವಕಾಶಗಳು ಹೆಚ್ಚಾಗುವ ಸಾಧ್ಯತೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಆಸಕ್ತಿವಹಿಸುವಿರಿ.
ಶುಭ ಸಂಖ್ಯೆ 3
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ತುಲಾ ರಾಶಿ
ಪ್ರತಿಭೆಗೆ ಸೂಕ್ತ ಅವಕಾಶ ಸಿಗಲಿದೆ. ಕೆಲಸದಲ್ಲಿ ಹೆಚ್ಚಿನ ಅವಿಷ್ಕಾರಗಳು ಕಾಣಬಹುದು. ಯೋಜನೆಯ ನಿಮಿತ್ತ ಪ್ರಯಾಣಿಸುವ ದಿನವಿದು. ಕುಟುಂಬದೊಡನೆ ದೈವ ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ. ಆತ್ಮೀಯ ವ್ಯಕ್ತಿಗಳನ್ನು ಆದಷ್ಟು ನಿಮ್ಮ ವ್ಯವಸ್ಥೆಯಲ್ಲಿ ಉಳಿಸಿಕೊಳ್ಳಿ.
ಶುಭ ಸಂಖ್ಯೆ 7
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ವೃಶ್ಚಿಕ ರಾಶಿ
ಬಹು ವಿಶ್ವಾಸದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಹೆಚ್ಚಿನ ಅವಕಾಶ ಹಾಗೂ ಉತ್ತಮ ಸ್ಥಾನ ಈ ದಿನ ನಿರೀಕ್ಷಿಸಬಹುದು. ಮನೆ ಕಟ್ಟುವ ವಿಷಯದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ. ಮಾಡುವ ಕೆಲಸ  ವಿಳಂಬವಾಗಬಹುದು ಆದಕಾರಣ ಸಮಯದ ಪರಿಪಾಲನೆ ಮಾಡಿ.
ಶುಭ ಸಂಖ್ಯೆ 1
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಧನಸ್ಸು ರಾಶಿ
ಕೆಲಸದಲ್ಲಿ ನಿರ್ಲಕ್ಷ ಹೆಚ್ಚಾಗುವ ಸಾಧ್ಯತೆ. ಹಣಕಾಸಿನ ವಿಷಯವಾಗಿ ಉತ್ತಮ ಬೆಳವಣಿಗೆ ಈದಿನ ಕಾಣಬಹುದು. ಹೊರಗಡೆ ಪದಾರ್ಥಗಳನ್ನು ತಿನ್ನುವಾಗ ಜಾಗ್ರತೆ ಇರಲಿ, ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವುದು ಕ್ಷೇಮ.
ಶುಭ ಸಂಖ್ಯೆ 9
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಮಕರ ರಾಶಿ

ನಿಮ್ಮ ಸಂಕೋಚದ ಸ್ವಭಾವವನ್ನು ತೆಗೆದುಹಾಕಿ ಜನಗಳೊಂದಿಗೆ ಬೆರೆಯಲು ಪ್ರಯತ್ನಿಸಿ. ಶಕ್ತಿ ದೇವಸ್ಥಾನಗಳ ಭೇಟಿನೀಡುವ ಸಾಧ್ಯತೆ ಈ ದಿನ ಕಾಣಬಹುದು. ದೈಹಿಕ ಕ್ಷಮತೆಗೆ ನೀವು ವಿಶೇಷ ಕಾಳಜಿ ವಹಿಸುವಿರಿ. ಕೆಲವು ನಿಮ್ಮಲ್ಲಿ ರೂಢಿಯಾಗಿರುವ ಚಟಗಳಿಂದ ಹೊರಬರಲು ಪ್ರಯತ್ನಿಸಿ.
ಶುಭ ಸಂಖ್ಯೆ 4
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಕುಂಭ ರಾಶಿ
ನಿಮ್ಮಲ್ಲಿ ಕಾಡುವ ಸೋಮಾರಿತನವನ್ನು ಬದಿಗೊತ್ತಿ ಉತ್ತಮ ಕಾರ್ಯಗಳಲ್ಲಿ  ಒಗ್ಗಿ ಕೊಳ್ಳಿ. ವಾಹನ ವಿಷಯವಾಗಿ ಜಾಗ್ರತೆ ಆವಶ್ಯಕವಾಗಿ ಇರಲಿ. ನೀವು ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡುವುದು ಒಳ್ಳೆಯದಲ್ಲ.
ಶುಭ ಸಂಖ್ಯೆ 6
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262

ಮೀನ ರಾಶಿ
ಬರೀ ಮಾತುಗಳು ನಿಮ್ಮ ಹೊಟ್ಟೆಯನ್ನು ತುಂಬಿಸುವುದಿಲ್ಲ ಅನಗತ್ಯ ಕಾಲವ್ಯಯ ಮಾಡುವುದು ಒಳ್ಳೆಯದಲ್ಲ. ಕೆಲಸದಲ್ಲಿ ಪಾಲ್ಗೊಂಡು ನಿಮ್ಮ ಕಾರ್ಯಗಳನ್ನು ವಿಸ್ತರಣೆ ಮಾಡಲು ಪ್ರಯತ್ನಿಸಿ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು. ನಿಮ್ಮ ಸಂಗಾತಿಯ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಆರ್ಥಿಕ ಸ್ಥಿತಿಯಲ್ಲಿ ನಿರೀಕ್ಷಿತ ಫಲ ಕಾಣದಿರುವುದು ಕಂಡುಬರುತ್ತದೆ.
ಶುಭ ಸಂಖ್ಯೆ 5
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681

ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ನೀಡುವ
ಖ್ಯಾತ ವಿದ್ವಾನ್ ಪಂಡಿತ್ ಶೇಷಗಿರಿ ಭಟ್ 9482206681
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ, ಸಂತಾನ ಇನ್ನಿತರ ಗುಪ್ತ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago