ದಿನ ಭವಿಷ್ಯ ಶುಕ್ರವಾರ ಧನ ಲಕ್ಷ್ಮೀ ಭಾಗ್ಯ ಈ ರಾಶಿಗೆ:

ದಿನ ಭವಿಷ್ಯ ಶುಕ್ರವಾರ ಧನ ಲಕ್ಷ್ಮೀ ಭಾಗ್ಯ ಈ ರಾಶಿಗೆ

ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಕೃಷಿಕರಿಗೆ ಅನುಕೂಲ, ಉದ್ಯೋಗಸ್ಥರಿಗೆ ಉತ್ತಮ, ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿಯೊಂದಿಗೆ ವಿಹಾರ.

ವೃಷಭ: ಕಲಾವಿದರಿಗೆ ಅನುಕೂಲ, ಯಂತ್ರೋಪಕರಣಗಳಿಗೆ ಖರ್ಚು, ಶೀತ ಸಂಬಂಧಿತ ರೋಗ, ಗರ್ಭದೋಷ, ಆರೋಗ್ಯದಲ್ಲಿ ಏರುಪೇರು, ಸಾಲಬಾಧೆಯಿಂದ ಮಾನಹಾನಿ, ವ್ಯವಹಾರದಲ್ಲಿ ಅಡೆತಡೆ.

ಮಿಥುನ: ಆಸೆ-ಆಕಾಂಕ್ಷೆಗಳಲ್ಲಿ ವಿಹಾರ, ನೆರೆಹೊರೆಯವರಿಂದ ಸಂಬಂಧ ವೃದ್ಧಿ, ಮಕ್ಕಳಿಂದ ನಷ್ಟ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಸಂಪಾದನೆಯಲ್ಲಿ ವಿಪರೀತ ಖರ್ಚು, ಭೂ ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಸಮುದ್ರ ಪ್ರದೇಶಗಳಲ್ಲಿ ಎಚ್ಚರಿಕೆ, ಗುಪ್ತ ವಿಚಾರಗಳು ಬಯಲು.

ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಅಥವಾ ಜಾತಕ ಮತ್ತು ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ನೀವು ಸಂಪರ್ಕಿಸಿ ಪರಿಹಾರ ಖಚಿತ: 9538175275

ಸಿಂಹ: ನೆರೆಹೊರೆಯ ಸ್ತ್ರೀಯರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಮನರಂಜನೆಗಾಗಿ ಪ್ರವಾಸ, ಕಲಾವಿದರಿಗೆ ಸದಾವಕಾಶ, ಉದ್ಯೋಗ ಪ್ರಾಪ್ತಿ.

ಕನ್ಯಾ: ಮಿತ್ರರೊಂದಿಗೆ ಮೋಜು-ಮಸ್ತಿ, ಮಹಿಳೆಯರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಶಕ್ತಿದೇವತೆಯ ದರ್ಶನ.

ತುಲಾ: ಸ್ನೇಹಿತರಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಮಹಿಳಾ ಮಿತ್ರರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ವಾಹನಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.

ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಅಥವಾ ಜಾತಕ ಮತ್ತು ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ನೀವು ಸಂಪರ್ಕಿಸಿ ಪರಿಹಾರ ಖಚಿತ: 9538175275

ವೃಶ್ಚಿಕ: ಸಂಗಾತಿಯೊಂದಿಗೆ ಶತ್ರುತ್ವ, ಪಾಲುದಾರಿಕೆ ಉದ್ಯಮದಲ್ಲಿ ತೊಂದರೆ, ಮಕ್ಕಳೊಂದಿಗೆ ಮನಃಸ್ತಾಪ, ಕಾರ್ಮಿಕರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಒತ್ತಡ, ದೂರ ಪ್ರದೇಶ ಉದ್ಯೋಗಾವಕಾಶ.

ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಅಥವಾ ಜಾತಕ ಮತ್ತು ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ನೀವು ಸಂಪರ್ಕಿಸಿ ಪರಿಹಾರ ಖಚಿತ: 9538175275

ಧನಸ್ಸು: ಶೀತ ಸಂಬಂಧಿತ ರೋಗಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ದೋಷ, ಮಕ್ಕಳಿಂದ ಅನುಕೂಲ, ಭೂ ವ್ಯವಹಾರಗಳಲ್ಲಿ ಲಾಭ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.

ಮಕರ: ಆಕಸ್ಮಿಕವಾಗಿ ಪ್ರೀತಿ-ಪ್ರೇಮಕ್ಕೆ ಮನಸ್ಸು, ಮಕ್ಕಳು ಶತ್ರುವಾಗುವರು, ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ದಾಂಪತ್ಯದಲ್ಲಿ ಕಲಹ.

ಕುಂಭ: ಸ್ಥಿರಾಸ್ತಿ-ವಾಹನ ಖರೀದಿಸುವ ಆಸೆ, ಸ್ನೇಹಿತರೊಂದಿಗೆ ತೀರ್ಥಯಾತ್ರೆ, ಶತ್ರುಗಳಿಂದ ಉತ್ತಮ ಅವಕಾಶ, ತಲೆ ನೋವು, ಉಸಿರಾಟದ ತೊಂದರೆ.

ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಅಥವಾ ಜಾತಕ ಮತ್ತು ಮುಂದಿನ ಉಜ್ವಲ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ನೀವು ಸಂಪರ್ಕಿಸಿ ಪರಿಹಾರ ಖಚಿತ: 9538175275

ಮೀನ: ಮಕ್ಕಳೊಂದಿಗೆ ವಾಗ್ವಾದ, ಭೂ ವ್ಯವಹಾರ ನಿಮಿತ್ತ ಪ್ರಯಾಣ, ಭಾವನೆ-ಕಲ್ಪನೆಗಳಿಗೆ ಧಕ್ಕೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಿದ್ಯುತ್ ಉಪಕರಣಗಳಿಂದ ನಷ್ಟ.

ದಿನ ಭವಿಷ್ಯ ಶುಕ್ರವಾರ ಧನ ಲಕ್ಷ್ಮೀ ಭಾಗ್ಯ ಈ ರಾಶಿಗೆ

Vishwa News 24

Recent Posts

ಸತೀಶ್ ಕಡತನಮಲೆ 6 ವರ್ಷ ಬಿಜೆಪಿ ಪಕ್ಷದಿಂದ ಉಚ್ಛಾಟನೆ  – vishwanews24

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾ‌ನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ  ಬೆಂಗಳೂರು: ರಾಜ್ಯ ರೈತ…

1 hour ago

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿ – vishwanews24

ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…

1 hour ago

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ – vishwanews24

ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…

1 hour ago

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು  – vishwanews24

ಮಂಜನಾಡಿ ಮನೆ ಕುಸಿತ ದುರಂತ ; ಎರಡೂ ಕಾಲುಗಳನ್ನು ಕಳಕೊಂಡ ಅಶ್ವಿನಿಗೆ ಕೃತಕ ಕಾಲುಗಳ ಜೋಡಣೆಗೆ 23 ಲಕ್ಷ ನೆರವು …

2 hours ago

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ – vishwanews24

ಮಂಗಳೂರು: ತಡೆಗೋಡೆ ಕುಸಿದು ಬಿದ್ದು ಮೂವರು ಮೃತ್ಯು; 5 ಲಕ್ಷ ರೂ.ಗಳ ಪರಿಹಾರ ಮೊತ್ತದ ಚೆಕ್‌ ವಿತರಣೆ ಮಂಗಳೂರು: ತಡೆಗೋಡೆ…

3 hours ago

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ರಿಯಾಕ್ಷನ್ – vishwanews24

ಡಿವಿ ಸದಾನಂದಗೌಡ ಆಡಿಯೋ ವೈರಲ್ ಬಗ್ಗೆ ವಿಜಯೇಂದ್ರ ಫಸ್ಟ್ ರಿಯಾಕ್ಷನ್ ಆಡಿಯೋ ಧ್ವನಿ ತಮ್ಮದಲ್ಲ ಎಂದು ಸದಾನಂದಗೌಡರೇ ಹೇಳಿದ್ದಾರೆ ;…

3 hours ago