ನವದೆಹಲಿ, : ಭಾರತೀಯರು ಎಂದಿಗೂ ಯುದ್ಧೋತ್ಸಾಹಿಗಳಲ್ಲ. ಆದರೆ ನಮ್ಮ ಮೇಲೆ ದಾಳಿಗೆ ಬಂದರೆ ಎಲ್ಲ ಕುತಂತ್ರಗಳನ್ನೂ ಭೇದಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ರಕ್ಷಣೆಯ ರಾಜತಂತ್ರ ಭಾರತದ ಮೂಲ ಧ್ಯೇಯವಾಗಿದ್ದು, ಅಷ್ಟೇ ಸಾಮರ್ಥ್ಯದಿಂದ ವೈರಿಗಳನ್ನು ಎದುರಿಸಲೂ ಬಲ್ಲೆವು. ಭಾರತೀಯ ಸೇನೆ ದೇಶ ರಕ್ಷಣೆ ಮಾಡುವುದಲ್ಲದೆ , ಯಾವುದೇ ಕುತಂತ್ರಗಳನ್ನು ಭೇದಿಸುವ ಚಾಕಚಕ್ಯತೆ ಹೊಂದಿದೆ ಎಂದು ಕೊರಿಯಾ ಪ್ರವಾಸದಲ್ಲಿರುವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಮ್ರಾನ್ ಖಾನ್ ‘ಗೂಗ್ಲಿ’ಗೆ ರಾಜನಾಥ್ ಸಿಂಗ್ ‘ರಿವರ್ಸ್ ಸ್ವೀಪ್’ ಹಾಗೆಯೇ ಚೀನಾಕ್ಕೂ ಹೆಸರು ಹೇಳದೆ ಎಚ್ಚರಿಕೆ ನೀಡಿರುವ ಅವರು ಎಲ್ಲಾ ದೇಶಗಳಿಗೂ ಖಾಲಿ ಜಾಗಗಳಾದ ಸಮುದ್ರ ಹಾಗೂ ಗಾಳಿಯ ಮೇಲೆ ಸಮಾನ ಹಕ್ಕಿದೆ. ಅವುಗಳನ್ನು ಸೌಹಾರ್ದತೆಯಿಂದ ಹೊಂದಬೇಕು.
ಇಂಡೋ-ಫೆಸಿಪಿಕ್ ವಿಚಾರದಲ್ಲೂ ಇದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. ರಕ್ಷಣೆಗಾಗಿ 5 ಮಂತ್ರಗಳನ್ನೂ ತಿಳಿಸಿರುವ ರಕ್ಷಣಾ ಸಚಿವರ ಪರಸ್ಪರ ಗೌರವ, ಸಂವಾದ ಮತ್ತು ಚರ್ಚೆಗಳು, ಸಹಯೋಗದ ಕಾರ್ಯಗಳು, ಶಾಂತಿ ಹಾಗೂ ಸಮೃದ್ಧಿಯಿಂದ ದೇಶ ಯಶಸ್ಸು ಕಾಣಲು ಸಾಧ್ಯವಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…