ಪಡುಬಿದ್ರಿ : ಭಗವತಿ ಗ್ರೂಪ್ ಪಡುಬಿದ್ರಿ ಇದರ ಸದಸ್ಯರು ಸೇರಿ ಬಡ ಕುಟುಂಬದ ಅಶಕ್ತರಿಗೆ ವೈದ್ಯಕೀಯ, ವಿದ್ಯಾಭ್ಯಾಸ ಮತ್ತು ಇತರ ನೆರವಿಗಾಗಿ ನವರಾತ್ರಿಯ ಪ್ರಯುಕ್ತ ಪ್ರೆಡೆಕ್ಟರ್ ವೇಷಗಳನ್ನು ಹಾಕಿ ಪಡುಬಿದ್ರಿ, ನಂದಿಕೂರು, ಎರ್ಮಾಳ್, ಕಾಪು, ಅಡ್ವೆ, ಉಚ್ಚಿಲ, ಬೆಳ್ಳಿಬೆಟ್ಟು ,ಹೆಜಮಾಡಿ ಪರಿಸರದ ಸಹೃದಯಿ ದಾನಿಗಳಿಂದ ಒಟ್ಟು ರೂ1,09,896 ಸಹಾಯಧನವನ್ನು ಪಡೆದಿದ್ದಾರೆ..
ಇದರಲ್ಲಿ ರೂಪಾಯಿ 31500 ವೇಷಾಧಾರಿಗಳ, ಟ್ಯಾಬ್ಲೋಗಳ ಖರ್ಚಾಗಿದ್ದು, ಉಳಿದ ಹಣವನ್ನುನಾಲ್ಕೈದು ಬಡ ಕುಟುಂಬದ ಅಶಕ್ತರಿಗೆ ನವೆಂಬರ್ 11 ರಂದು ಅವರ ಮನೆಗೆ ಹೋಗಿ ಹಸ್ತಾಂತರಿಸಲೂ ತೀರ್ಮಾನಿಸಲಾಗಿದೆ..
“ನಮ್ಮ ಈ ಕಾರ್ಯಕ್ಕೆ ಸಹಕರಿಸಿದ ನಾವು ನೆರವು ಬಯಸಿ ಹೋದ ಊರಿನ ನಾಗರಿಕರಿಗೆ, ಉದ್ಯಮಿಗಳಿಗೆ, ಮಾಧ್ಯಮ ಮಿತ್ರರಿಗೆ, ಆರಕ್ಷಕ ಬಂಧುಗಳಿಗೆ, ಎಲ್ಲಾ ಸಂಘಟನೆ, ಸಂಘ ಸಂಸ್ಥೆಗಳಿಗೆ ಭಗವತಿ ಗ್ರೂಪ್‌ನ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು, ಮುಂದಿನ ವರ್ಷಗಳಲ್ಲಿಯೂ ನಮ್ಮೊಂದಿಗೆ ಹೀಗೆಯೆ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇವೆ” ..
ಸದಸ್ಯರು, ಭಗವತಿ ಗ್ರೂಪ್ ಪಡುಬಿದ್ರಿ
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…